Month: August 2022

ತಿರಂಗ ಬೈಕ್ ರ‌್ಯಾಲಿಯಲ್ಲಿ ಸಂಸದ ಬಿ. ವೈ.ರಾಘವೇಂದ್ರ ಬಾಗಿ…

ನವದೆಹಲಿ : ದೆಹಲಿಯ ಕೆಂಪು ಕೋಟೆಯಿಂದ ವಿಜಯ ಚೌಕದವರೆಗೆ ನೆಡೆದ ಹರ್ ಗರ್ ತಿರಂಗ ಬೈಕ್ ರ‌್ಯಾಲಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ. ವೈ ರಾಘವೇಂದ್ರ ರವರು ಸಚಿವರು ಹಾಗೂ ಸಂಸದರೊಂದಿಗೆ ರ‌್ಯಾಲಿಯಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿಗಳಾದ ಗೌರವಾನ್ವಿತ…

ವಿನೋಬನಗರ ವ್ಯಾಪ್ತಿಯಲ್ಲಿ ಹುಚ್ಚಿ ಕಿರಣ್ ಹತ್ಯೆ…

BREAKING NEWS… ಶಿವಮೊಗ್ಗದ ವಿನೋಬಾ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹುಚ್ಚಿ ಕಿರಣ್ ಎಂಬ ವ್ಯಕ್ತಿಯ ಕೊಲೆಯಾಗಿದೆ. ಸಾಗರ ರಸ್ತೆಯಲ್ಲಿರುವ ಗಂಧರ್ವ ಬಾರ್ ಹತ್ತಿರ ಹುಚ್ಚಿ ಕಿರಣ್ ಕೊಲೆಯಾಗಿದೆ. ವಿದ್ಯಾರ್ಥಿಯೊಬ್ಬನು ಪಾರ್ಟಿ ಕೊಡಿಸು ಎಂದು ಪದೇ ಪದೇ ಕಿರಿಕ್ ತೆಗೆದಿದ್ದಕ್ಕೆ ಕೊಲೆ…

ಸಿದ್ದರಾಮಯ್ಯ ರವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ ಜೆಡಿಎಸ್ ಎಂ. ಶ್ರೀಕಾಂತ್…

ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ರವರಿಗೆ 75 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಶ್ರೀಕಾಂತ್ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ ,ಯುವ ಕಾಂಗ್ರೆಸ್ ನ ವಿನಯ್ ತಾಂದ್ಲೆ,…

ಹರ್ ಘರ್ ತಿರಂಗ ಅಭಿಯಾನಕ್ಕೆ ಕೆ. ಬಿ.ಅಶೋಕ ನಾಯ್ಕ ಚಾಲನೆ…

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಲು ಶಿವಮೊಗ್ಗ ಮತ್ತು ಭದ್ರಾವತಿ ತಾ.ಪಂ ಸಹಯೋಗದಲ್ಲಿ, ಸ್ವಾತಂತ್ರ್ಯದ ಅಮೃತ ಮಹೋತ್ಸವ, “ಹರ್ ಘರ್ ತಿರಂಗಾ ಅಭಿಯಾನ” (ಆಗಸ್ಟ್‌ 13-15) ಸಭೆಯನ್ನು ಶಿವಮೊಗ್ಗ ಗ್ರಾಮಾಂತರದ ಶಾಸಕರಾದ ಕೆ.ಬಿ. ಅಶೋಕ ನಾಯ್ಕ…

ಶಿಕಾರಿಪುರ ಪೊಲೀಸರಿಂದ 265000 ಮೌಲ್ಯದ 9 ದ್ವಿಚಕ್ರ ವಾಹನ ವಶ…

ಶಿಕಾರಿಪುರ ನ್ಯೂಸ್… ಶಿಕಾರಿಪುರ ಟೌನ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಶಿಕಾರಿಪುರ ಟೌನ್ ನ ಹೊಸ ಸಂತೆ ಮಾರ್ಕೆಟ್ ಹತ್ತಿರವಿರುವ ಚಾನಲ್ ಕೇರಿ ರಸ್ತೆಯಲ್ಲಿ ನಿಲ್ಲಿಸಿದ್ದ ಕೆಎ-15 ಡಬ್ಲ್ಯು-4217 ನೋಂದಣಿ ಸಂಖ್ಯೆಯ ಹಿರೋ ಹೆಚ್,ಎಪ್ ಡೀಲಕ್ಸ್ ದ್ವಿ ಚಕ್ರ ವಾಹನ ಕಳ್ಳತನವಾಗಿರುತ್ತದೆ. ಕಳ್ಳತನ…

ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಜನಪ್ರಿಯ ಶೋರೂಮ್ ಡ್ರೆಸ್ ಸರ್ಕಲ್ ನ 5ನೇ ಮಳಿಗೆ ನಟಿ ಶ್ರೀನಿಧಿ ಶೆಟ್ಟಿ ಉದ್ಘಾಟನೆ…

ದಕ್ಷಿಣ ಭಾರತದ ಪ್ರಮುಖ ಜವಳಿ ಶೋರೂಮ್‌ಗಳಲ್ಲಿ ಒಂದಾದ ಡ್ರೆಸ್ ಸರ್ಕಲ್ ತನ್ನ 5 ನೇ ಮಳಿಗೆಯನ್ನು ಬೆಂಗಳೂರಿನಲ್ಲಿ ಜುಲೈ 31, 2022 ರಂದು ತೆರೆಯಿತು. ವಿಶಾಲವಾದ ಮೂರು ಅಂತಸ್ತಿನ ಶಾಪಿಂಗ್ ಮಾಲ್ ಅನ್ನು ಮಿಸ್ ಕರ್ನಾಟಕ 2015 ಮತ್ತು ಕೆಜಿಎಫ್ ಖ್ಯಾತಿಯ…

ರಾಜಧಾನಿಯ ಬೆಂಗಳೂರು ಬಂಟರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಮುರುಳಿಧರ್ ಹೆಗಡೆ ಉಪಾಧ್ಯಕ್ಷರಾಗಿ ಜಗದೀಶ ಶೆಟ್ಟಿ ಆಯ್ಕೆ…

ಪ್ರತಿಷ್ಠಿತ ಸಂಘಗಳಲ್ಲಿ ಒಂದಾದ ಬೆಂಗಳೂರು ಬಂಟರ ಸಂಘದ 2022-24 ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಮುರಳಿಧರ್ ಹೆಗಡೆ ಉಪಾಧ್ಯಕ್ಷರಾಗಿ ಜಗದೀಶ್ ಶೆಟ್ಟಿ ಕಾರ್ಯದರ್ಶಿಯಾಗಿ ಆನಂದ್ ರಾಮ್ ಶೆಟ್ಟಿ ಖಜಾಂಚಿಯಾಗಿ ಅಮರನಾಥ ಶೆಟ್ಟಿ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿಯಾಗಿ ಸದಸ್ಯರುಗಳಾಗಿ ಜಯಶ್ರೀ ರೈ, ಮಾಲತಿ ಶೆಟ್ಟಿ,…

ಯುವ ಕಾಂಗ್ರೆಸ್ ಮತ್ತು ಪಾಲಿಕೆ ಸದಸ್ಯರ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ…

(PROJECT MANAGEMENT CONSULTANCY ) ಗೆ ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ 26 ಕೋಟಿ 95 ಲಕ್ಷ ಬಿಡುಗಡೆ ಆಗಿದ್ದು ಈಗಾಗಲೇ 17 ಕೋಟಿ 92 ಲಕ್ಷ ರೂ ಹಣವನ್ನು ನೀಡಿದ್ದು, ಸ್ಮಾರ್ಟ್ ಸಿಟಿ ಕಾಮಗಾರಿಯು ಪೂರ್ಣಗೊಳ್ಳುವ ತನಕ ಮುಂದಿನ ಹಣ ಬಿಡುಗಡೆ…

ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಒಕ್ಕೂಟದಿಂದ ವಿರೋಧ ಪಕ್ಷದ ನಾಯಕಿಗೆ ಆಭಿನಂದನೆ…

ಶಿವಮೊಗ್ಗ ನಗರದ, ಮಹಾನಗರ ಪಾಲಿಕೆ, ವಿರೋಧ ಪಕ್ಷದ ನಾಯಕಿಯಾಗಿ ಅಧಿಕಾರ ಸ್ವೀಕರಿಸಿದ ಶ್ರೀಮತಿ ರೇಖಾ ರಂಗನಾಥ ರವರಿಗೆ, ಒಕ್ಕೂಟದಿಂದ ಸಾಲನ್ನು ಹೊದಿಸಿ, ಸುಗಂಧರಾಜ ಹೂವಿನ ಹಾರವ ಹಾಕಿ, ಹೂವಿನ ಗುಚ್ಚವ ನೀಡಿ ಆಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷರಾದ…

ಮೆದುಳಿನ ಆರೋಗ್ಯ ಉತ್ತಮ ಆಗಿರಲಿ-ನರ ರೋಗ ತಜ್ಞ ಡಾ.ಪ್ರಶಾಂತ್…

ಶಿವಮೊಗ್ಗ: ಮನುಷ್ಯ ಸದಾ ಕಾಲ ಆರೋಗ್ಯದಿಂದ ಇರಬೇಕಾದರೆ ದೇಹದ ಎಲ್ಲ ಅಂಗಾAಗಗಳು ಉತ್ತಮವಾಗಿ ಕಾರ್ಯ ನಿರ್ವಹಿಸುವ ಜತೆಯಲ್ಲಿ ಮೆದುಳಿನ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದು ಪ್ರಖ್ಯಾತ ನರರೋಗ ತಜ್ಞ ಡಾ. ಪ್ರಶಾಂತ್ ಹೇಳಿದರು. ವಿಶ್ವ ಮೆದುಳು ದಿನ ಪ್ರಯುಕ್ತ ಶರಾವತಿ ನಗರದ…