ಯುವ ಕಾಂಗ್ರೆಸ್ ಉತ್ತರ ಬ್ಲಾಕ್ ವತಿಯಿಂದ ಬೈಕ್ ಜಾಥಾ…
ಯುವ ಕ್ರಾಂತಿ ಸಮಾವೇಶ ಬೆಳಗಾವಿಗೆ “ರಾಹುಲ್ ಗಾಂಧಿ” ಶಿವಮೊಗ್ಗ ನಗರ ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ನಿಂದ ಬೈಕ್ ಜಾಥ ನಡೆಸಿದರು. ಕಾಂಗ್ರೆಸ್ ಪಕ್ಷದ ಅಧಿನಾಯಕರಾದ ರಾಹುಲ್ ಗಾಂಧಿಯವರು 20-03-2023 ಸೋಮವಾರದಂದು ನಾಳೆ ಬೆಳಗಾವಿಗೆ “ಯುವ ಕ್ರಾಂತಿ” ಸಮಾವೇಶಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ…