Month: March 2023

ದಿ 13ರಂದು ಹಿಂದೂ ಧಾರ್ಮಿಕ ರಕ್ಷಣಾ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ…

ಶ್ರೀ ಕತ್ತಲಘಟ್ಟ ಚೌಡೇಶ್ವರಿ ಮತ್ತು ಭೂತೆಶ್ವರ ಸ್ವಾಮಿ ಹಿಂದು ಧಾರ್ಮಿಕ ರಕ್ಷಣಾ ವೇಧಿಕೆ ಶಿವಮೊಗ್ಗ ವೇದಿಕೆ ವತಿಯಿಂದ ಮೀಡಿಯಾ ಹೌಸ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಭ್ರಷ್ಟ ಮತ್ತು ರೌಡಿ ವರ್ತನೆಯ ಹಾಗು ಹಿಂದೂ ಮತ್ತು ಧಾರ್ಮಿಕ…

ಟ್ರಾನ್ಸಾಫಾರ್ಮ್ ಸ್ಫೋಟ ಮನೆಗೆ ಹೊತ್ತಿದ ಬೆಂಕಿ…

ವಿದ್ಯುತ್ ಪರಿವರ್ತಕ ( transformer ) ಸ್ಫೋಟ ಪರಿಣಾಮ ಮನೆ ಒಂದ ರಲ್ಲಿ ಬಾರಿ ಪ್ರಮಾಣದ ವಿದ್ಯುತ್ ಪ್ರವಹಿಸಿ ಹೊತ್ತಿ ಕೊಂಡು ಉರಿದ ಘಟನೆ ಮತ್ತು ಸುಮಾರು 20 ಮನೆಯಲ್ಲಿ tv ಗಳೂ ಹಾಳಾಗಿರುವ ಘಟನೆ ಗೋಪಿ ಶೆಟ್ಟಿ ಕೊಪ್ಪ ಬಡಾವಣೆ…

ರಕ್ತದಾನದಿಂದ ಜೀವ ಉಳಿಸುವ ಮಹತ್ತರ ಕಾರ್ಯ-ಡಾ.ವೀಣಾ ಹೇಮಂತ್…

ಶಿವಮೊಗ್ಗ: ಎಲ್ಲ ದಾನಗಳಿಗಿಂತ ರಕ್ತದಾನ ಶ್ರೇಷ್ಠ ಕೆಲಸವಾಗಿದ್ದು, ರಕ್ತದಾನ ಮಾಡುವುದರಿಂದ ಜೀವ ಉಳಿಸುವ ಮಹತ್ತರ ಕಾರ್ಯದಲ್ಲಿ ಸೇವೆ ಸಲ್ಲಿಸಿದಂತಾಗುತ್ತದೆ. ಕಾಲ ಕಾಲಕ್ಕೆ ರಕ್ತದಾನದ ಅಭ್ಯಾಸ ಮಾಡಿಕೊಳ್ಳುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಮೆಗ್ಗಾನ್ ಭೋದನಾ ಜಿಲ್ಲಾ ಆಸ್ಪತ್ರೆಯ ರಕ್ತಕೇಂದ್ರದ ವೈದ್ಯೆ ಡಾ.…

ಮಾ 12ರಂದು ಕೆರೆ ಲೋಕಾರ್ಪಣೆ ಕಾರ್ಯಕ್ರಮ-ಡಾ. ಧನಂಜಯ್ ಸರ್ಜಿ…

ಶಿವಮೊಗ್ಗ : ಸರ್ಜಿ ಫೌಂಡೇಶನ್‌, ಉತ್ತಿಷ್ಠ ಭಾರತ ಮಲೆನಾಡು ಮತ್ತು ಸಿಹಿಮೊಗೆ ಕ್ರಿಕೆಟ್‌ ಅಕಾಡೆಮಿ ಹಾಗೂ ಪರಿಸರಾಸಕ್ತರು ಒಡಗೂಡಿ ಬಿದರೆ ಮಲ್ನಾಡ್‌ ಕ್ಯಾನರ‍ಸರ್‌ ಆಸ್ಪತ್ರೆ ಎದುರಿನ ಶ್ರೀ ಸಾಯಿಬಾಬಾ ಮಂದಿರ ಬಳಿ ನಿರ್ಮಿಸಿರುವ ನೂತನ ಕೆರೆಯ ಪೂಜೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮ…

ಕರ್ನಾಟಕ ಪ್ರದೇಶ ಕುರುಬರ ಸಂಘದ ಯುವ ಘಟಕದ ರಾಜ್ಯ ಉಪಾಧ್ಯಕ್ಷರಾಗಿ ಚಂದ್ರು ಗೆಡ್ಡೆ ಆಯ್ಕೆ…

ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಪ್ರದೇಶ ಕುರುಬರ ಸಂಘ ಸಭೆಯಲ್ಲಿ ಯುವ ಘಟಕದ ರಾಜ್ಯ ಉಪಾಧ್ಯಕ್ಷರನ್ನಾಗಿ ಚಂದ್ರು ಗೆಡ್ಡೆ ರವರನ್ನು ಹಾಗೂ ಶಿವಮೊಗ್ಗ ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ರಾಕೇಶ್ ಕಾಶಿಪುರ, ಸಹ ಕಾರ್ಯದರ್ಶಿಯಾಗಿ ಕೆ ಎಲ್ ಪವನ್ ಜಿಲ್ಲಾ ನಿರ್ದೇಶಕರುಗಳಾಗಿ…

ರಣಧೀಪ್ ಸಿಂಗ್ ಸುರ್ಜಿವಾಲ ರವರಿಂದ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ವಿತರಣೆ…

ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮತ್ತು ಕೆಪಿಸಿಸಿ ಉಸ್ತುವಾರಿಗಳಾದ ಶ್ರೀ ರಣದೀಪ್ ಸಿಂಗ್ ಸರ್ಜಿವಾಲ ಅವರು ಶಿವಮೊಗ್ಗ ನಗರಕ್ಕೆ ಆಗಮಿಸಿ ಕಾಂಗ್ರೆಸ್ ಪಕ್ಷದ ಗೃಹಲಕ್ಷ್ಮಿ ಮತ್ತು ಗೃಹ ಜ್ಯೋತಿ ಹಾಗೂ ಉಚಿತ ಅಕ್ಕಿ ವಿತರಣೆ ಸೇರಿದಂತೆ ಇನ್ನಿತರ ಯೋಜನೆಗಳ ಕುರಿತು ಕೆಪಿಸಿಸಿ ಇಂದ…

ಕಾಂಗ್ರೆಸ್ ನಿಂದ ಶ್ರೀ ರಣ ದೀಪ್ ಸಿಂಗ್ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ

ಜಿಲ್ಲಾ ಕಾಂಗ್ರೆಸ್ ಸಮಿತಿ ಶಿವಮೊಗ್ಗ ದಿನಾಂಕ 10 /3/23 ಶುಕ್ರವಾರ ಬೆಳಗ್ಗೆ 9:30ಕ್ಕೆ ಲಗಾನ್ ಕಲ್ಯಾಣ ಮಂದಿರ ಶಿವಮೊಗ್ಗದಲ್ಲಿ ಜಿಲ್ಲಾ ಮಟ್ಟದ ಕಾಂಗ್ರೆಸ್ ಪ್ರಮುಖರ ಸಭೆಗೆ ಅಹ್ವಾನ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮತ್ತು ಕೆಪಿಸಿಸಿ ಉಸ್ತುವಾರಿಗಳ ಹಾಗು ಸದಸ್ಯರಾದ ಶ್ರೀ ರಣದೀಪ್…

ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ವತಿಯಿಂದ ಎಸ್ ಪಿಗೆ ಮನವಿ…

ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ನೇತೃತ್ವದಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ನೀಡಿದರು.ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಡಿ ಡಿ ಎಲ್ ಆರ್ ಅಧಿಕಾರಿಗಳು ಹಾಗೂ ಕಂಪ್ಯೂಟರ್ ಆಪರೇಟರ್ಸ್ ಸರ್ವಾಧಿಕಾರಿಗಳ ಅಧಿಕಾರಗಳ ದುರುಪಯೋಗ ಅಡಿ ಕಳೆದ 10…

CEIR Portal ಬಿಡುಗಡೆಗೊಳಿಸಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್…

ಮೊಬೈಲ್ ಫೋನ್ ಗಳು ಕಳವು/ ದರೋಡೆ/ ಸುಲಿಗೆ/ ಕಳೆದು ಹೋದ ಸಂದರ್ಭದಲ್ಲಿ, ಶೀಘ್ರವಾಗಿ ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚಿ, ಸಾರ್ವಜನಿಕರಿಗೆ ಹಿಂದಿರುಗಿಸಲು ಅನುಕೂಲವಾಗುವ ನಿಟ್ಟಿನಲ್ಲಿ CEIR (Central Equipment Identity Register) Portal ಅನ್ನು ಅಭಿವೃದ್ಧಿ ಪಡಿಸಲಾಗಿದ್ದು. ಪೊಲೀಸ್ ನಿರೀಕ್ಷಕರು…

ಸರಿತಪ್ಪುಗಳ ನಡುವಿನ ತಾರತಮ್ಯ ಪ್ರಜ್ಞೆ ಯುವಜನರಿಗೆ ಅವಶ್ಯ: ನಟರಾಜ್ ಹುಳಿಯಾರ್…

ಹಲವು ತಲ್ಲಣಗಳ ಜೊತೆ ಬದುಕುತ್ತಿರುವ ಯುವ ಸಮುದಾಯ ಸಮಾಜವನ್ನು ಬದಲಾಯಿಸಲು ಪ್ರಯತ್ನಿಸುವ ಮೊದಲು ತಮ್ಮನ್ನು ಬದಲಾಯಿಸಿಕೊಳ್ಳಬೇಕು ಎಂದು ಖ್ಯಾತ ಲೇಖಕ ಹಾಗೂ ಬೆಂಗಳೂರು ವಿವಿಯ ಕನ್ನಡ ಪ್ರಾಧ್ಯಾಪಕ ಡಾ. ನಟರಾಜ್ ಹುಳಿಯಾರ್ ಅಭಿಪ್ರಾಯಪಟ್ಟರು. ಕುವೆಂಪು ವಿಶ್ವವಿದ್ಯಾಲಯ ಕನ್ನಡ ಭಾರತಿ ಹಾಗೂ ಹೊಂಗಿರಣ,…