Month: January 2026

ಬೀದಿ ನಾಯಿ ದತ್ತು ಪಡೆಯಲು ಅರ್ಜಿ ಆಹ್ವಾನ…

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಬೀದಿ ನಾಯಿಗಳನ್ನು ದತ್ತು ಪಡೆದು ಪೋಷಿಸಲು, ಅರ್ಜಿ ಆಹ್ವಾನಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪು ಹಾಗೂ ಸರ್ಕಾರದ ಆದೇಶಗಳ ಅನುಸಾರ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಣ ಮಾಡಲು ಹಾಗೂ ವಿವಿಧ ಸಾರ್ವಜನಿಕ / ಖಾಸಗಿ…

ಬೀದಿ ಮೇಲೆ ಬಿಟ್ಟ ನಿರುಪಯುಕ್ತ ಮಾರಾಟ ಪರಿಕರಗಳಿಗೆ ಕೊನೆಯ ಎಚ್ಚರಿಕೆ ನೀಡಿದ ಪಾಲಿಕೆ…

ಮಂಜುನಾಥ್ ಶೆಟ್ಟಿ ಶಿವಮೊಗ್ಗ ಮಹಾನಗರ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫುಟ್ ಪಾತ್ / ರಸ್ತೆ /ಸಾರ್ವಜನಿಕ ಸ್ಥಳಗಳಲ್ಲಿರುವ ಅನುಪಯುಕ್ತ / ನಿಷ್ಕ್ರಿಯ / ಬೀದಿ ಬದಿ ಗಾಡಿಗಳು, ಮಾರಾಟ ಪರಿಕರಗಳನ್ನು ಬೀದಿಯಲ್ಲೇ ಬಿಟ್ಟಿರುವ ಮಾಲೀಕರಿಗೆ ಪಾಲಿಕೆ ಎಚ್ಚರಿಕೆಯ ನೋಟೀಸ್ ಜಾರಿ ಮಾಡಿದೆ. ಶಿವಮೊಗ್ಗ…

ರಸ್ತೆ ಸುರಕ್ಷತಾ ಮಾಸದ ಪೋಸ್ಟರ್ ಮತ್ತು ಕರ ಪತ್ರ ಪ್ರದರ್ಶನ…

ಮಂಜುನಾಥ್ ಶೆಟ್ಟಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ-2026ರ ಅಂಗವಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಮತ್ತು ಸಂಚಾರಿ ಸಿಪಿಐ ದೇವರಾಜ್ ಪೋಸ್ಟರ್ ಪ್ರದರ್ಶನ ಮಾಡಿದರು. ನಗರದ ಸಂಚಾರಿ ವೃತ್ತದ ಕಚೇರಿಯಲ್ಲಿ ರಸ್ತೆ ಸುರಕ್ಷತಾ ಮಾಸದ ಪೋಸ್ಟರ್ ಗಳು ಮತ್ತು ಕರ ಪತ್ರಗಳನ್ನು ಪ್ರದರ್ಶನ…

ಯೋಗ ಶಿಬಿರಕ್ಕೆ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಚಾಲನೆ…

ಮಂಜುನಾಥ್ ಶೆಟ್ಟಿ ಪ್ರತಿದಿನ ಯೋಗ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಸಹಕಾರಿಯಾಗಲಿದೆ-ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್… ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಮೈದಾನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಶಿವಮೊಗ್ಗ ಜಿಲ್ಲಾ ಪೊಲೀಸ್ ನ ಅಧಿಕಾರಿ ಹಾಗೂ ಸಿಬ್ಬಂಧಿಗಳಿಗಾಗಿ ಯೋಗ ಶಿಭಿರವನ್ನು…

ಕ್ರೀಡೆ ಎಂದರೆ ಕೇವಲ ಮೈದಾನದಲ್ಲಿ ಓಡುವುದಲ್ಲ-GD. ಮಂಜುನಾಥ್…

ಡೆಲ್ಲಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ ಅನುಯಲ್ ಸ್ಪೋರ್ಟ್ಸ್ ಡೇ ಕಾರ್ಯಕ್ರಮಕ್ಕೆ ಅತಿಥಿಯಾಗಿ ರಾಜ್ಯ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಸಂಯೋಜಕರಾದ ಜಿ.ಡಿ. ಮಂಜುನಾಥ್ ಅತಿಥಿಯಾಗಿ ಭಾಗವಹಿಸಿದ್ದರು. ನಂತರ ಕಾರ್ಯಕ್ರಮ ಉದ್ದೇಶಸಿ ಮಾತನಾಡಿದ ಅವರು ಕ್ರೀಡೆ ಎಂದರೆ ಕೇವಲ ಮೈದಾನದಲ್ಲಿ ಓಡುವುದಲ್ಲ…

2026 ಹೊಸ ವರ್ಷ ತರಲಿ ನಮಗೆಲ್ಲ ಹರುಷ-ಟೀಮ್ ಪ್ರಜಾಶಕ್ತಿ…

ಕಾಲಚಕ್ರ ನಿರಂತರವಾಗಿ ತಿರುಗುತ್ತಲೇ ಇದೆ. ಒಂದು ವರ್ಷದ ಕೊನೆ, ಮತ್ತೊಂದು ವರ್ಷದ ಆರಂಭ-ಇವು ಕೇವಲ ದಿನಾಂಕಗಳ ಬದಲಾವಣೆಗಳಷ್ಟೇ ಅಲ್ಲ; ಅವು ಮಾನವ ಮನಸ್ಸಿನಲ್ಲೊಂದು ಹೊಸ ಆಶಾಭಾವನೆಯ ಮೊಳಕೆಯೊಡೆತ. ಹೊಸ ವರ್ಷವೆಂದರೆ ಹಳೆಯ ನೋವುಗಳಿಗೆ ವಿದಾಯ ಹೇಳಿ, ಹೊಸ ಕನಸುಗಳಿಗೆ ಸ್ವಾಗತಿಸುವ ಕ್ಷಣ.…