ವಕೀಲರ ರಾಜ್ಯಮಟ್ಟದ ಕ್ರಿಕೆಟ್ ಥ್ರೋ ಬಾಲ್ ಶಟಲ್ ಬ್ಯಾಡಮಿಟನ್ ಟೂರ್ನಮೆಂಟ್ 2026 ಆಹ್ವಾನ ಪತ್ರಿಕೆ ಬಿಡುಗಡೆ…
ಮಂಜುನಾಥ್ ಶೆಟ್ಟಿ… ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ವತಿಯಿಂದ 125ನೇ ವರ್ಷದ ಶತಮಾನೋತ್ಸವದ ರಜತ ಮಹೋತ್ಸವದ ಅಂಗವಾಗಿ ರಾಜ್ಯಮಟ್ಟದ ಕ್ರೀಡೋತ್ಸವವನ್ನು ಆಯೋಜಿಸಲಾಗಿದೆ. ಈ ಪ್ರಯುಕ್ತ ಆಹ್ವಾನ ಪತ್ರಿಕೆ ಕ್ರೀಡೋತ್ಸವದ ಪೋಸ್ಟರ್ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರದ ಗೌರವಾನ್ವಿತ ಮಂಜುನಾಥ್ ಜಿಎ…