ಸರಣೆ – ಹೋರಾಟ
ನಾಗರೀಕ ವೇದಿಕೆ V/S ಸ್ಮಾರ್ಟ್ ಸಿಟಿ
ಸ್ಮಾರ್ಟ ಸಿಟಿಯ ವಿರುದ್ದ ಸರಣಿ 3ನೇ ಹೋರಾಟ- ಆರ್ಥಿಕ ನಷ್ಟ ವಸೂಲಾತಿಗೆ ಮನವಿ ನೀಡಲಾಗುವುದು.

ದಿನಾಂಕ: 10-8-2022 ಬುಧವಾರ ಸ್ಥಳ: ಜಿಲ್ಲಾಧಿಕಾರಿಗಳ ಕಛೇರಿ
ಸಮಯ: ಬೆಳಿಗ್ಗೆ 11 ಗಂಟೆಗೆ.ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ, ಆ ಮೂಲಕ ಹೋರಾಟ ಯಶಸ್ಸುಗೊಳಿಸಲು ವಿನಂತಿಸಿದ್ದಾರೆ…