ಶಿವಮೊಗ್ಗದ ಜಾನ್ಸಿ ಕಿಯಾ ಶೋರೂಮ್ ವತಿಯಿಂದ
ಕಿಯಾ ಪ್ರಖ್ಯಾತ ಬ್ರಾಂಡ್ “ಸೆಲ್ಟೋಸ್” 3ಲಕ್ಷ ವಾಹನದ ಸೇಲ್ಸ್ ಆದಂತಹ ಸುಸಂದರ್ಭದಲ್ಲಿ ಗ್ರಾಹಕರಿಗಾಗಿ “THE BADASS DRIVE” ಎಂಬ ರೋಡ್ ಶೋ ಕಾರ್ಯಕ್ರಮವನ್ನು ಸಂಸದರಾದ ಬಿ. ವೈ ರಾಘವೇಂದ್ರ ರವರು ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಕಿಯಾದ ಸೌತ್ ರೀಜನಲ್ ಮ್ಯಾನೇಜರ್ ಜಿನ್ಹೋ ಪಾರ್ಕ್ , ಸೌತ್ ರೀಜನಲ್ ಸೇಲ್ಸ್ ಮ್ಯಾನೇಜರ್ ಸುಪ್ರೀತ್ ಆರ್, ಜಾನ್ಸಿ ಕಿಯಾದ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ. ಆರ್. ಸುಭಾಷ್ , ಜಾನ್ಸಿ ಕಿಯಾದ ಜನರಲ್ ಮ್ಯಾನೇಜರ್ ಸುರೇಶ ಬಿ.ಕೆ ಮತ್ತು ಗ್ರೂಪ್ ಎಚ್.ಆರ್.ಸುಹಾಸ್ ಸೂಗೂರ್ ಹಾಗೂ ಕಿಯಾದ ಗ್ರಾಹಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…