NAMITHA WEDS ROHITH…
ನವದಂಪತಿಗಳಾಗಿ ನಮಿತಾ ಮತ್ತು ರೋಹಿತ್ ರವರು ಸಪ್ತಪದಿ ತುಳಿಯುವ ಮೂಲಕ ನವ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಶಿವಮೊಗ್ಗದ ಲಗನ್ ಕಲ್ಯಾಣ ಮಂದಿರದಲ್ಲಿ ದಿ 23ರಂದು ಶುಭ ಮುಹೂರ್ತದಲ್ಲಿ ಮದುವೆಯಾಗಿದ್ದಾರೆ.
ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ರಮೇಶ್ ಶಂಕರ್ ಘಟ್ಟ ಮತ್ತು ರೂಪ ದಂಪತಿಗಳ ಪ್ರಥಮ ಪುತ್ರಿ ನಮಿತಾ.ಡಾ. ಸುಶ್ಮಿತಾ ರವರ ಸಹೋದರಿ.
ಶ್ರೀಮತಿ ಪುಷ್ಪಲತಾ ರಮೇಶ್ ಕೋಟ್ಯಾನ್ ರವರ ದ್ವಿತೀಯ ಪುತ್ರ ರೋಹಿತ್.
ಇವರ ನೂತನ ದಾಂಪತ್ಯಕ್ಕೆ ಸಮಸ್ತ ಶಿವಮೊಗ್ಗ ಬಂಟರ ಸಂಘ ಹಾಗೂ ಸಮಸ್ತ ಮೊಗವೀರ ಸಂಘ ಮತ್ತು ನೂರಾರು ಗಣ್ಯರು ಶುಭ ಹಾರೈಸಿದ್ದಾರೆ ಸಂಸದರಾದ ಬಿ ವೈ ರಾಘವೇಂದ್ರ , ಮಾಜಿ ಸಭಾಪತಿಗಳಾದ ಡಿ ಎಚ್ ಶಂಕರ್ ಮೂರ್ತಿ ,ಶಾಸಕರಾದ ಕೆ ಎಸ್ ಈಶ್ವರಪ್ಪ , ಗ್ರಾಮಾಂತರ ಶಾಸಕರಾದ ಅಶೋಕ ನಾಯ್ಕ್ , ಕುಮಾರ್ ಬಂಗಾರಪ್ಪ , ಬಿ ಕೆ ಸಂಗಮೇಶ , ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ , ರುದ್ರೇಗೌಡ , ಡಿ ಎಸ್ ಅರುಣ್ , ಕರ್ನಾಟಕ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಕ್ಷರಿ , ಶೃಂಗೇರಿ ವಿಧಾನಸಭಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಸುಧಾಕರ್ ಶೆಟ್ಟಿ , ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ , ಮಾಜಿ ಶಾಸಕರಾದ ಕೆ ಬಿ ಪ್ರಸನ್ನ ಕುಮಾರ್ , ಮಂಜುನಾಥ್ ಗೌಡ , ಕಿಮ್ಮನೆ ರತ್ನಾಕರ್ , ಮಧು ಬಂಗಾರಪ್ಪ, ಬೇಳೂರು ಗೋಪಾಲಕೃಷ್ಣ , ಜೆಡಿಎಸ್ ಜಿಲ್ಲಾಧ್ಯಕ್ಷರಾದ ಎಂ ಶ್ರೀಕಾಂತ್ ಮುಂತಾದ ಗಣ್ಯರು ಶುಭ ಹಾರೈಸಿದ್ದಾರೆ