ಶಿವಮೊಗ್ಗ ನಗರದ ಶಂಕರ್ ಮಠ ರಸ್ತೆಯಲ್ಲಿರುವ ಕಾರ್ ಶೋರೂಮ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು.

ಸ್ಥಳಕ್ಕೆ ಫಯರ್ ಎಂಜಿನ್ ಬಂದಿದ್ದು ಬೆಂಕಿ ನಂದಿಸುವ ಕಾರ್ಯ ತ್ವರಿತ ಗತಿಯಲ್ಲಿ ನಡೆಯುತ್ತಿದೆ.

ಬೆಂಕಿ ತುಂಬಾ ಪ್ರಮಾಣದಲ್ಲಿದ್ದು ಬೆಂಕಿ ನಂದಿಸಲು ಹರಸಾಹಸ ಪಡಲಾಗುತ್ತಿದೆ. ಹೆಚ್ಚಿನ ಮಾಹಿತಿ ಬರಬೇಕಾಗಿದೆ.

ವರದಿ ಪ್ರಜಾ ಶಕ್ತಿ