ಬಂಟರ ಸಂಘ ಮುಂಬೈ…

ಬಂಟರ ಸಂಘ ಮುಂಬೈ ರಿಜನಲ್ ಕಮಿಟಿಗಳ ಪದಗ್ರಹಣ ಸಮಾರಂಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಹಾಗೂ ಉಪಾಧ್ಯಕ್ಷರಾದ ಶ್ರೀ ಕರ್ನಿರೆ ವಿಶ್ವನಾಥ್ ಶೆಟ್ಟಿಯವರು ಅತಿಥಿಯಾಗಿ ಭಾಗವಹಿಸಿದರು.


ಈ ಸಂದರ್ಭದಲ್ಲಿ ಶ್ರೀ ಪ್ರವೀಣ್ ಭೋಜ ಶೆಟ್ಟಿ, ಡಾ. ಆರ್. ಕೆ. ಶೆಟ್ಟಿ, ಶ್ರೀ ಶಶಿಧರ್ ಶೆಟ್ಟಿ ಇನ್ನಂಜೆ,ಶ್ರೀ ರವೀಂದ್ರ ಆರ್. ಶೆಟ್ಟಿ, ಶ್ರೀ ಗಿರೀಶ್ ಶೆಟ್ಟಿ ತೆಳ್ಳರ್, ಶ್ರೀ ರವೀಂದ್ರನಾಥ್ ಭಂಡಾರಿ, ಶ್ರೀ ಕರ್ನೂರು ಮೋಹನ್ ರೈ, ಶ್ರೀ ಅಶೋಕ್ ಪಕ್ಕಳ, ಶ್ರೀ ಸೂರಜ್ ಶೆಟ್ಟಿ, ಶ್ರೀ ಗಿರೀಶ್ ಶೆಟ್ಟಿ, ಶ್ರೀ ಶಿವರಾಮ್ ಶೆಟ್ಟಿ, ಶ್ರೀ ಮಹೇಶ್ ಶೆಟ್ಟಿ, ಶ್ರೀಮತಿ ಚಿತ್ರ ಶೆಟ್ಟಿ ಹಾಗೂ ಇತರ ಮಹಿಳಾ ಸದಸ್ಯರುಗಳು ಉಪಸ್ಥಿತರಿದ್ದರು.