ಮಹಾನಗರ ಪಾಲಿಕೆ ಸ್ವೀಪ್ ವತಿಯಿಂದ 3ರಂದು ಕಡಿಮೆ ಮತದಾನ ವಾದ ಪಾರ್ಟ್ ನಂಬರ್ 49 ಹಾಗೂ 88ರಲ್ಲಿ ನಾಗರೀಕರಿಗಾಗಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ಪಾಸಿಂಗ್ ದ ಬಾಲ್ ಆಡಿಸುವ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಪಾಲಿಕೆಯ ಸ್ವೀಪ್ ನೋಡಲ್ ಅಧಿಕಾರಿಗಳಾದ ಶ್ರೀಮತಿ ಅನುಪಮಾ, ಸುಪ್ರಿಯಾ ಹಾಗೂ ಸಿಬ್ಬಂದಿಗಳಾದ ಗೀತಾ ಆರಿಫ್ ಉಷಾ ಶಾಂತಿ ಬಿ ಎಲ್ ಓ ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ