ಮಹಾನಗರ ಪಾಲಿಕೆ ಸ್ವೀಪ್ ವತಿಯಿಂದ ಇಂದು ನಗರದಲ್ಲಿ ಕಡಿಮೆ ಮತದಾನ ವಾಗಿರುವ ps no 171,173,174 ಕೆಆರ್ ಪುರಂನಲ್ಲಿ ರಲ್ಲಿ ಮಹಿಳೆಯರಿಗೆ ಫಾಸ್ಟ್ ವಾಕ್ ಆಟದ ಮೂಲಕ ಮತಗಟ್ಟೆಗೂ ಇದೇ ತರ ಬಂದು ಮತದಾನ ಮಾಡಬೇಕೆಂದು ಅರಿವು ಮೂಡಿಸಿದರು.

ಇದೇ ಸಂದರ್ಭದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಲಾಯತು.ಈ ಸಮಯದಲ್ಲಿ ನೋಡಲ್ ಅಧಿಕಾರಿ ಶ್ರೀಮತಿ ಅನುಪಮ ಪಾಲಿಕೆಯ ಸಿಬ್ಬಂದಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ