ಆಟೋ ದರ ಮರು ಹೆಚ್ಚಿಸುವ ಬಗ್ಗೆ ಪೆಟ್ರೋಲ್ ಹಾಗೂ ಅನಿಲ ದರ ದಿನೇ ದಿನೇ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಹಳೆಯ ದರ ನಿಗದಿಯಂತೆ ಆಟೋ ಚಾಲನೆ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಪರಿಶೀಲಿಸಿ ಆಟೋ ದರ ಹೆಚ್ಚಿಸುವುದು. ಎಸ್ಸಿ ಇನ್ಶೂರೆನ್ಸ್, ಪರ್ಮಿಟ್ ರಿನೀವಲ್ ಶುಲ್ಕ ಕಡಿಮೆ ಮಾಡುವುದು. ಶಿವಮೊಗ್ಗ ಕಿ.ಮೀ ವ್ಯಾಪ್ತಿಯನ್ನು ಪರಿಶೀಲಿಸಿ ಈಗಾಗಲೇ ಸ್ಮಾರ್ಟ್ ಸಿಟಿ ಆಗಿರುವುದರಿಂದ ಕನಿಷ್ಠ 20 ಕಿ. ಮೀ ಸುತ್ತಳತೆ ಪರ್ಮಿಟ್ ವ್ಯಾಪ್ತಿಯಲ್ಲಿ ಹೆಚ್ಚಿಸುವುದು. ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಆನ್ ಲೈನ್ ಅರ್ಜಿ ಸಲ್ಲಿಸುವಾಗ ಬ್ಯಾಡ್ಜ್ ನಂಬರ್ ಕಡ್ಡಾಯಗೊಳಿಸುವುದರಿಂದ ಅರ್ಜಿ ಪೂರ್ಣ ಮಾಡಲಾಗದೆ, ಸೌಲಭ್ಯದಿಂದ ವಂಚಿತವರಗಿರುವುದರಿಂದ ಇದನ್ನು ಸರಿಪಡಿಸಲು ಗಮನಹರಿಸಬೇಕು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ
CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153