ISAFF in association with FISAF ವತಿಯಿಂದ ದುಬೈ ನಲ್ಲಿ ಏಷ್ಯನ್ hiphop ಅಂಡ್ aerobics ಚಾಂಪಿಯನ್ಷಿಪ್ ನಡೆಯಿತು. ಕಾರ್ಯಕ್ರಮದಲ್ಲಿ ಶಿವಮೊಗ್ಗದ ಪ್ರತಿಷ್ಟಿತ ನೃತ್ಯ ಶಾಲೆಯಾದ stepholders dance studio
ಯ ಮಕ್ಕಳು ಪಾಲ್ಗೊಂಡು ವಿಶೇಷ ಸಾಧನೆ ಮಾಡಿದ್ದಾರೆ.
Vishal
Niraj
Jeevika
ಜೈನ್ ಪಬ್ಲಿಕ್ ಸ್ಕೂಲ್ಡ್
Partha
pesit ಸ್ಕೂಲ್
Sumantha Gowdru
NPS school
Chiraksh Baddi
Janandeepa
School
ಮೇಲಿನ ಎಲ್ಲಾ ಮಕ್ಕಳು ಚಿನ್ನದ ಪದಕ ಗಳನ್ನು ಗೆದು
ನಮ್ಮ ದೇಶಕ್ಕೆ
ನಮ್ಮ ರಾಜ್ಯಕ್ಕೆ
ನಮ್ಮ ಜಿಲ್ಲೆಗೆ
ಕೀರ್ತಿಯನ್ನು ತಂದಿರುತ್ತಾರೆ. ನೃತ್ಯ ಮಕ್ಕಳಿಗೆ ಸಹಕಾರ ನೀಡಿದ ಟೀಮ್ ಕೋಚ್ ಅರುಣ್ ರಾಜ್ ಶೆಟ್ಟಿ ಮತ್ತು ಕಿರಣ್ ರವರಿಗೆ ಅಭಿನಂದನೆಗಳು ತಿಳಿಸಿದ್ದಾರೆ.