ಲಾಕ್ ಡೌನ್ ಸಂದರ್ಭದಲ್ಲಿ ಶಿವಮೊಗ್ಗ ನಗರದ ಪ್ರತಿ ವಾರ್ಡ್ ಗಳಲ್ಲಿ ತೆರೆದಿರುವ ತಲಾ ಐದು ಅಂಗಡಿಗಳಲ್ಲಿ ಹೆಚ್.ಎಂ. ಟ್ರಸ್ಟ್ ಮೂಲಕ ಆಕ್ಸಿಮೀಟರ್ ಇಡಲಾಗುವುದು. ಅಗತ್ಯವಿರುವವರು ಇಂತಹ ಅಂಗಡಿಗಳಿಗೆ ತೆರಳಿ ಆಕ್ಸಿಜನ್ ಮಟ್ಟ ಹಾಗೂ ನಾಡಿ ಮಿಡಿತವನ್ನು ಉಚಿತವಾಗಿ ಪರಿಶೀಲಿಸಿಕೊಳ್ಳಬಹುದು.ಈ ಸಮಯದಲ್ಲಿ ನಗರಪಾಲಿಕೆ ಸದಸ್ಯರಾದ ಎಚ್ ಸಿ ಯೋಗೀಶ್ ಯಮುನಾ ರಂಗೇಗೌಡ ರಂಗನಾಥ್ ಆಸಿಫ್ ವಿಶ್ವನಾಥ್ ಕಾಶಿ ರವರು ಉಪಸ್ಥಿತರಿದ್ದರು

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ.