ಸ್ವಾತಂತ್ರ ಅಮೃತ ಮಹೋತ್ಸವ ಅಂಗವಾಗಿ ಈಸೂರು ಸ್ವತಂತ್ರಹೋರಾಟದ 80 ನೇಯ ವರ್ಷದ ನೆನಪಿಗೆ ಬೀದಿ ರಥ ರಂಗ ಜನಜಾಗೃತಿ ನಾಟಕ ಪ್ರದರ್ಶನ…

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿ 1942 ರಲ್ಲಿ ನಡೆದ ಈಸೂರು ಸ್ವಾತಂತ್ರ ದಂಗೆಯ ನಡೆದು ದಿನಾಂಕ 26/09/2021 ಕ್ಕೆ 80 ವರ್ಷಗಳಾಗಿದ್ದು ಹೋರಾಟದಲ್ಲಿ ಹುತಾತ್ಮರಾದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಲು ನಮಿಸಲು ಮತ್ತು ಜಾಗೃತಿ ಮೂಡಿಸಲು ಚೆಲುವ ರಂಗ ಸಂಸ್ಥೆಯ…

ಕೊಪ್ಪಳ ಜಿಲ್ಲೆಯ ಹೆಚ್.ಕೆ. ಹನುಮಂತಪ್ಪರವರು ಹಾವು ಕಡಿದವರಿಗೆ ಉಚಿತವಾಗಿ ಔಷಧಿ…

ಹಾವು ಕಡಿದವರಿಗೆ ಹರನನ್ನು ಗೆಲ್ಲುವ ಹಾವು ಕಡಿದವರಿಗೆ ನೀಡಿ ಸಾವಿರಾರು ಜನರ ಜೀವನವನ್ನೆ ಗೆಲ್ಲಿಸಿದ ಕಿರ್ತಿ ಕೊಪ್ಪಳ ಜಿಲ್ಲೆಯ ಭಿಮನೂರಿನ ಶಿಕ್ಷಕರಾದ ಶೈಲಾನಿಭಾಷಾ ವಾಲಿಕಾರ ಕುಟುಂಬಕ್ಕೆ ಸಲ್ಲುತ್ತದೆ ತಲಾ ತಲಾಂತರದಿಂದ ಬಂದ ನಾಟಿ ಔಷಧಿ ಕೊಡುವಂತ ಪದ್ದತಿಯನ್ನ ಮುಂದುವರೆಸಿಕೊಂಡು ತಮ್ಮದೆ ಅಳಿಲು…

ಚಿಕ್ಕಮಗಳೂರಿನ ಕೆ ಎಸ್ ಮೇಘಶ್ರೀ ದೀಪಕ್ ಪ್ರಸಾದ್‌ ರವರಿಗೆ ಪಿ ಹೆಚ್ ಡಿ ಪದವಿ…

ಮೇಘಶ್ರೀ ರವರು ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ರಾಸಾಯನ ಶಾಸ್ತ್ರ ವಿಭಾಗದ ಸಹ ಪ್ರಾಧಾಪಕಿ ಡಾ. ಕೆ ಪಿ ಲತಾ ರವರ. ಮಾರ್ಗದರ್ಶನದಲ್ಲಿಮಂಡಿಸಿದ ಸಂಶೋಧನ ಪ್ರಬಂಧಕ್ಕೆ ಕುವೆಂಪು ವಿಶ್ವಾ ವಿದ್ಯಾಲಯ ಪಿ ಹೆಚ್.ಡಿ ಪದವಿ ನೀಡಲಾಗಿದೆಐಸೋಲೇಷನ ಕ್ಯಾಂಕ್ಟರೈಸೇಷನ್ ಆಂಡ್ ಕಾಂಪೂರೈಸನ್ ಆಫ್ ಬಯಲಾಜಿಕಲ್…

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಅವರು ಪತ್ರಿಕಾಗೋಷ್ಠಿ …

ಜಿಲ್ಲೆಯಲ್ಲಿ ಗಾಂಜಾ ಕೇಸ್ಗಳು ಜಾಸ್ತಿ ಆಗುತ್ತಿದ್ದು , ಕೊಲೆ ಸುಲಿಗೆ ನಡೆಯುತ್ತಿದೆ.ಹೆಲ್ಮೆಟ್ ಹಾಕದವರನ್ನ ಭಯೋತ್ಪದಕರಂತೆ ಬೆನ್ನಟ್ಟುತ್ತಿರುವ ಪೊಲೀಸ್ ಇಲಾಖೆ ಕೆಲಸ ಮಾಡದೇ ಕೈ ಕಟ್ಟಿ ಕುಳಿತಿದೆ.ಜಿಲ್ಲಾ ಮಂತ್ರಿಗಳು ಪದವಿಗಷ್ಟೇ ಸೀಮಿತ ಅಧಿಕಾರದಲ್ಲಿರಲು ಬಿಜೆಪಿ ಗೆ ನೈತಿಕತೆ ಇಲ್ಲ ಎಂದು ನೇರವಾಗಿ ಆರೋಪಿಸಿದರು…

ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಕೆ ಎಂ ಮಹಾದೇವ್ ಆಯ್ಕೆ…

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷರಾದ ಜಿ ಎಸ್ ಮಂಜುನಾಥ್ ರವರ ಆದೇಶದ ಮೇರೆಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಹೆಚ್ ಎಸ್ ಸುಂದರೇಶ್ ರವರ ಸೂಚನೆಯಂತೆ ಶ್ರೀ ಕೆ.ಮಹದೇವ್ ಅವರನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಸಂಘಟಿತ…

ನಗರದಲ್ಲಿ ತಾರೀಕು 26 27 ರಂದು ಕುಡಿಯುವ ನೀರಿನಲ್ಲಿ ವ್ಯತ್ಯಯ…

ಶಿವಮೊಗ್ಗ ನಗರದ ಕೆ .ಆರ್ ವಾಟರ್ ವರ್ಕ್ಸ್ ನಲ್ಲಿರುವ ನೀರು ಪೂರೈಕೆ ಪಂಪಿಂಗ್ ಸ್ಥಾವರಗಳಿಗೆ ದಿನಾಂಕ : 26-9-2021 ರಂದು ಮೆಸ್ಕಾಂ ವತಿಯಿಂದ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ತ್ರೈಮಾಸಿಕ ದುರಸ್ತಿ ಮತ್ತು ನಿರ್ವಹಣೆ ಸಂಬಂಧ ವಿದ್ಯುತ್ ನಿಲುಗಡೆ ಮಾಡುವುದರಿಂದ…

ಅಕ್ಟೋಬರ್ 1ರಿಂದ ಸಿನಿಮಾ ಚಿತ್ರಮಂದಿರಗಳಲ್ಲಿ 100 ರಷ್ಟು ಭರ್ತಿಗೆ ಅವಕಾಶ…

ಚಿತ್ರಮಂದಿರಗಳ ಪ್ರವೇಶಕ್ಕೆ ಕನಿಷ್ಠ 1 ಡೋಸ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಪ್ರವೇಶ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳಿಗೆ ಅವಕಾಶ ನೀಡದಿರಲು ತೀರ್ಮಾನಿಸಲಾಗಿದೆ. ಅಕ್ಟೋಬರ್ 1 ರಿಂದ ಕೊವಿಡ್ ಪಾಸಿಟಿವಿಟಿ ದರ ಶೇ 1…

ಕಲ್ಲೂರು ಮಂಡ್ಲಿ ಹತ್ತಿರ ವ್ಯಕ್ತಿಯ ಮೇಲೆ ಕಲ್ಲನ್ನು ಎತ್ತು ಹಾಕಿ ಬರ್ಬರ ಹತ್ಯೆ…

ನಗರದ ಕಲ್ಲೂರು ಮಂಡ್ಲಿಯ ಸಮೀಪ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ. ಇಲಿಯಾಸ್ ನಗರದ ಸೈಯದ್ ಸಾದಿಕ್ (40) ಮೃತ ದುರ್ದೈವಿ.ಕಲ್ಲೂರು ಮಂಡ್ಲಿಯ ತೋಟದಲ್ಲಿ ಕೊಲೆ ನಡೆದಿರುವ ಸಾಧ್ಯತೆಯಿದೆ. ಸಾದಿಕ್ ಅವರು ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದು,…

ಹೂವಿನ ಮಾರ್ಕೆಟ್ ನಲ್ಲಿ ಮಳೆ ಬಂದರೆ ನೀರು ನಿಲ್ಲುವ ಪರಿಸ್ಥಿತಿ…

ಶಿವಮೊಗ್ಗದ ಶಿವಪ್ಪನಾಯಕ ಮಾರುಕಟ್ಟೆ (ಪ್ರವೇಟ್ ಬಸ್ ಸ್ಟಾಂಡ್ ಪಕ್ಕ)ಯಲ್ಲಿ ಮಳೆ ಬಂದ ಸಂದರ್ಭದಲ್ಲಿ ಇಲ್ಲಿನ ಪರಿಸ್ಥಿತಿ ವ್ಯಾಪಾರಸ್ಥರ ಕಣ್ಣೀರು ಸುರಿಸುತ್ತಿದ್ದಾರೆ. ಈ ಮಹಾನಗರ ಪಾಲಿಕೆ ಯಾವ ಪರಿಸ್ಥಿತಿಗೆ ತಂದು ನಿಲ್ಲಿಸಿದೆ. ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಕರ್ನಾಟಕದ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ನವರಿಗೆ ಉತ್ತಮ ಶಾಸಕ ಪ್ರಶಸ್ತಿ …

ಶ್ರೀಯುತ ಬಿ .ಎಸ್ ಯಡಿಯೂರಪ್ಪನವರಿಗೆ ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿ ಪ್ರದಾನ ದೇಶದಲ್ಲಿಯೇ,ಮತ್ತು ಕರ್ನಾಟಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ಉತ್ತಮ ಶಾಸಕ ಪ್ರಶಸ್ತಿ ಘೋಷಣೆ. ನಮ್ಮ ನಾಯಕರು ರೈತ ಬಂದು ಸತತ 8 ಬಾರಿ ಶಾಸಕರಾಗಿ ಶಿವಮೊಗ್ಗ ಲೋಕಸಭಾ ಸದಸ್ಯರಾಗಿ,ಪರಿಷತ್ ಶಾಸಕರಾಗಿ,…