ಶಿವಮೊಗ್ಗದಲ್ಲಿ ಬಂಜಾರ ಸಮುದಾಯ ಭವನದ ಶಂಕುಸ್ಥಾಪನೆ
ಶಿವಮೊಗ್ಗ ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿ ಬಂಜಾರ ಸಮುದಾಯ ಭವನದ ಕಟ್ಟಡದ ಶಂಕುಸ್ಥಾಪನೆ ನೆರವೇರಿತು. ಕಾರ್ಯಕ್ರಮವನ್ನು ಬಿವೈರಾಘವೇಂದ್ರ ಅವರು ನೆರವೇರಿಸಿಕೊಟ್ಟರು. ಈ ಸಂದರ್ಭದಲ್ಲಿ ಬಂಜಾರ ಸಮುದಾಯದ ಮುಖಂಡರಾದ ಹಾಗೂ ಶಿವಮೊಗ್ಗ ಜಿಲ್ಲಾ ಗ್ರಾಮಾಂತರ ಶಾಸಕರಾದ ಅಶೋಕ್ ನಾಯ್ಕ್ ರವರು ಮಾತನಾಡಿ. ಬಂಜಾರ…
ಶಿವಮೊಗ್ಗದಲ್ಲಿಂದು ಸರ್ಕಾರಿ ನೌಕರರ ಸಮುದಾಯ ಭವನದ ಶಂಕುಸ್ಥಾಪನೆ…
ಶಿವಮೊಗ್ಗ ನಗರದ ಸರ್ಕಾರಿ ನೌಕರರ ಸಂಘದ ವತಿಯಿಂದ ನೌಕರರ ಸಮುದಾಯ ಭವನದ ಶಂಕುಸ್ಥಾಪನೆ ಬಿ ವೈ ರಾಘವೇಂದ್ರ ಅವರ ಅಮೃತ ಹಸ್ತದಿಂದ ನೆರವೇರಿತು . ಶೇಷಾದ್ರಿಪುರಂ ಅಲ್ಲಿರುವ ಸಂಘದ ಜಾಗದಲ್ಲಿ ಸರಳ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ…
ಪಾಟರಿ ಆ್ಯಪ್ ಲೋಕಾರ್ಪಣ ಸಮಾರಂಭ…
ಪ್ರಸ್ತುತ ಎಲ್ಲಾ ವಸ್ತುಗಳು ಆನ್ ಲೈನ್ ನಲ್ಲಿ ಲಭ್ಯವಿದ್ದು ಆನ್ ಲೈನ್ ಮಾರ್ಕೆಟ್ ಬೃಹದಾಕಾರವಾಗಿ ಬೆಳೆದಿದೆ. ಕುಂಬಾರ ಸಮಾಜದ ಸಹೋದರರು ತಯಾರಿಸಿದ ಮಣ್ಣಿನ ವಸ್ತುಗಳು ಕೂಡ ಇದರಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಪಾಟರಿ ಡೆವಲಪ್ ಮೆಂಟ್ ಸೆಂಟರ್ ಅನ್ನು ಸ್ಥಾಪಿಸಿ ಅದರ…
ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೃಹತ್ ಸೈಕಲ್ ಜಾಥಾ ಪ್ರತಿಭಟನೆ…
ಇಂದು ಶಿವಮೊಗ್ಗದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾಧ್ಯಕ್ಷರಾದ ಶ್ರೀ ಹೆಚ್.ಎಸ್.ಸುಂದರೇಶ್ ನೇತೃತ್ವದಲ್ಲಿ ಪೆಟ್ರೋಲ್ ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಬೃಹತ್ ಸೈಕಲ್ ಜಾಥಾ ಪ್ರತಿಭಟನೆ ನೆಡಸಲಾಯಿತು. ಈ ಸಂದರ್ಭದಲ್ಲಿ ಯಮುನಾ ರಂಗೇಗೌಡ, ಸೌಗಂಧಿಕಾ ರಘುನಾಥ್ , ಎಚ್…
ಸೇವಾ ಸಮಿತಿ ಸೊರಬ ಹಾಗೂ ಕಾರ್ಮಿಕ ಇಲಾಖೆ ಸೊರಬ ಇವರ ವತಿಯಿಂದ ಕಿಟ್ ವಿತರಣೆ…
ಮೂಡಿ ಏತ ನೀರಾವರಿ ಕಟ್ಟಡ ಕಾಮಗಾರಿ ಮೂಡಿದೊಡ್ಡಿಕೊಪ್ಪ ಆನವಟ್ಟಿ ಇಲ್ಲಿನ ವಲಸೆ ಹಾಗೂ ನಿರ್ಮಾಣ ಕಾರ್ಮಿಕರಿಗೆ ತಾಲ್ಲೂಕು ಕಾನೂನು ಸೇವಾ ಸಮಿತಿ ಸೊರಬ ಹಾಗು ಕಾರ್ಮಿಕ ಇಲಾಖೆ ಸೊರಬ ಇವರ ವತಿಯಿಂದ ಆಹಾರ ಸಾಮಗ್ರಿಗಳ ಕಿಟ್ ಹಾಗು ಸುರಕ್ಷಾತಾ ಕಿಟ್ ವಿತರಣೆಯನ…
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಾಧನೆ ಮಾಡಿದ ಅಭಿಷೇಕ್‌ಗೆ ಸನ್ಮಾನ…
ಸಾಧನೆಗೆ ಏಕಾಗ್ರತೆ ಮತ್ತು ಸಾಧಿಸುವ ಛಲ ಇರಬೇಕು. ಆತ್ಮವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ನಿಶ್ಚಿತ ಎಂದು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸಾಧಕ ಅಭಿಷೇಕ್ ಹೇಳಿದರು.ಇಂಡಿಯಾಸ್ ವರ್ಲ್ಡ್ ರೆಕಾರ್ಡ್ ಹಾಗೂ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸಾಧನೆ ಮಾಡಿದ ಶಿವಮೊಗ್ಗದ ಅಭಿಷೇಕ್ ಅವರಿಗೆ…
28/06/21 ರಿಂದ ಶಿವಮೊಗ್ಗದ ಪಾಸ್ ಪೋರ್ಟ್ ಆಫೀಸ್ ಲಾಕ್ ಡೌನ್ ನಂತರ ರೀ ಓಪನ್…
HOW TO APPLY FOR PASSPORT 1.Register and apply At WWW.passportindia.gov.in2.select Bengaluru , fill in the application and submit3.At the time Of fees payment , Select Shivamoga And pay the fees…
ಸಾಗರ ತಾಲ್ಲೂಕಿನಲ್ಲಿ ಕಾಂಗ್ರೆಸ್ ಜನಸಂಪರ್ಕ ಅಭಿಯಾನದ ವತಿಯಿಂದ ಸಹಾಯ ಧನ…
ಇಂದು ಸಾಗರ ತಾಲ್ಲೂಕಿನಲ್ಲಿ ಕಾಂಗ್ರೆಸ್ ಜನಸಂಪರ್ಕ ಅಭಿಯಾನದ ಪ್ರಯುಕ್ತ ಮಾನ್ಯ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ ನವರು ಹಾಗು ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರ ನ್ರೇತೃತ್ವದಲ್ಲಿ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ,ಆರ್, ಜಯಂತ್ ಅವರ ಅಧ್ಯಕ್ಷತೆಯಲ್ಲಿ ಪಡವಗೋಡು,ಭೀಮನೇರಿ, ವ್ಯಾಪ್ತಿಯಲ್ಲಿ,…
ಟೆಂಡರ್ ಅವಧಿ ಮುಗಿದ ಮೇಲೂ ಕರ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ಯುವ ಕಾಂಗ್ರೇಸ್ ನಿಂದ ಮನವಿ…
ಶಿವಮೊಗ್ಗ ನಗರದ ಗಾಂಧಿ ಬಜಾರಿನಲ್ಲಿರುವ ಬಟ್ಟೆ ಮಾರುಕಟ್ಟೆಯ ಟೆಂಡರ್ ಅವಧಿಯು ಪೂರ್ಣಗೊಂಡು ನಂತರವೂ ಟೆಂಡರ್ ದಾರ ವರ್ತಕರ ಬಳಿ ಕರ ವಸೂಲಿ ಮಾಡುತ್ತಿರುವುದನ್ನು ಯುವ ಕಾಂಗ್ರೇಸ್ ಖಂಡಿಸುತ್ತದೆ.2020 ಫೇಬ್ರವರಿಯಿಂದ 2021 ಫೇಬ್ರವರಿವರೆಗೆ ಟೆಂಡರ್ ಅವಧಿ ಇದ್ದು ಈಗಾಗಲೇ ಟೆಂಡರ್ ಅವಧಿ ಮುಗಿದು…
ಶಿವಮೊಗ್ಗ ನಗರ ಯುವ ಮೋರ್ಚಾದ ವತಿಯಿಂದ ಡಾ॥ಶಾಮ್ ಪ್ರಸಾದ್ ಮುಖರ್ಜಿ ಅವರ 121 ನೇ ಜನ್ಮದಿನದ ಅಡಿಯಲ್ಲಿ ವನಮಹೋತ್ಸವ ಕಾರ್ಯಕ್ರಮ…
ಬಿಜೆಪಿ ಶಿವಮೊಗ್ಗ ನಗರ ಯುವ ಮೋರ್ಚಾದ ವತಿಯಿಂದ ಡಾ ಶಾಮ್ ಪ್ರಸಾದ್ ಮುಖರ್ಜಿ ಅವರ 121ನೇ ಜನ್ಮ ದಿನದ ನಿಮಿತ್ತ ಸೇವಾ ಹಿ ಸಂಘಟನಾ ಎಂಬ ಧ್ಯೇಯ ವಾಕ್ಯ ಅಡಿಯಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ನಗರದ ಬೊಮ್ಮನಕಟ್ಟೆ ಜಿ ಬ್ಲಾಕ್ ನಲ್ಲಿರುವ ಅನ್ನಪೂರ್ಣೇಶ್ವರಿ…