ಎನ್ ಎಸ್ ಯು ಐ ವತಿಯಿಂದ ಕೋವಿಡ ಲಸಿಕೆಯನ್ನು ನೀಡುವುದನ್ನು ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಪ್ರತಿಭಟನೆ…
ಶಿವಮೊಗ್ಗ ಜಿಲ್ಲಾ ಎನ್ ಎಸ್ ಯು ಐ ನಿಂದ ಜಿಲ್ಲಾ ಆಯುರ್ವೇದಿಕ್ ಕಾಲೇಜು ಮುಂಭಾಗದಲ್ಲಿ ಶಿವಮೊಗ್ಗ ನಗರದ ಆರೋಗ್ಯ ಪ್ರಾಥಮಿಕ ಕೇಂದ್ರಗಳಲ್ಲಿ Covid 19 ಲಸಿಕೆಯನ್ನು ನೀ ಡುವುದನ್ನು ಸ್ಥಗಿತಗೊಳಿಸಿರುವುದರಿಂದ ಪ್ರತಿಭಟನೆ ಮಾಡಿದರು.ಈ ಪ್ರತಿಭಟನೆಯಲ್ಲಿ ಶಿವಮೊಗ್ಗ ಜಿಲ್ಲಾ ಎನ್ ಎಸ್ ಯು…
ಅನಾವಶ್ಯಕವಾಗಿ ಲಸಿಕೆಯ ಬಗ್ಗೆ ಗೊಂದಲ ಸೃಷ್ಟಿ ಮಾಡುತ್ತಿರುವ ಕಾಂಗ್ರೆಸ್ ನ ನಡೆಗೆ ಖಂಡನೆ : ಎಸ್ ದತ್ತಾತ್ರಿ
ಕಾಂಗ್ರೆಸ್ ಅನವಶ್ಯಕವಾಗಿ ಲಸಿಕೆಯ ಬಗ್ಗೆ ಗೊಂದಲ ಸೃಷ್ಟಿಸುತ್ತಿದೆ. ದೇಶದಲ್ಲಿ ಕರೋನದಂತಹ ಮಹಾಮಾರಿ ಅಪ್ಪಳಿಸಿ ಜನ ಜೀವನ ಅಸ್ತವ್ಯಸ್ತಆಗಿದೆ. ಈ ಸಂಧರ್ಭದಲ್ಲಿ ಸೇವಾಕಾರ್ಯಗಳಲ್ಲಿ ತೊಡಗಿ ಕರೋನ ನಿರ್ಮೂಲನೆಗೆ ಶ್ರಮಿಸುವ ಬದಲು ಬರೀ ಮೋದಿಯನ್ನು ಹಾಗೂ ಭಾರತೀಯ ಜನತಾ ಪಕ್ಷವನ್ನು ಟೀಕಿಸುತ್ತ ರಾಜಕೀಯ ಮಾಡುತ್ತಲೇ…
ಸಾಗರದ ಬ್ಲಾಕ್ ಕಾಂಗ್ರೆಸ್ ವತಿಯಿಂದ ದಿವಂಗತ ಸಾಹಿತಿ ಸಿದ್ದಲಿಂಗಯ್ಯ ಅವರಿಗೆ ನುಡಿನಮನ…
ಸಾಗರದ ಕಾಂಗ್ರೆಸ್ ಕಛೇರಿಯಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ,ಆರ್,ಜಯಂತ್ ರವರ ಅಧ್ಯಕ್ಷತೆಯಲ್ಲಿ ದಿ!! ಸಾಹಿತಿ ಸಿದ್ದಲಿಂಗಯ್ಯ ಅವರ ಶ್ರದ್ಧಾಂಜಲಿ ಸಭೆಯ ನುಡಿನಮನ ಕಾರ್ಯಕ್ರಮವನ್ನು ನಗರ OBC ಘಟಕ ಅಧ್ಯಕ್ಷರಾದ ಸಂತೋಷ್ ಸದ್ಗುರು ಹಾಗು ಕಾರ್ಮಿಕ ವಿಭಾಗದ ಅಧ್ಯಕ್ಷರಾದ ನಾಗರಾಜ್ ಸ್ವಾಮಿ…
ಲಸಿಕೆ ವಿಚಾರದಲ್ಲಿ ತಾರತಮ್ಯ ಮಾಡುತ್ತಿರುವುದನ್ನು ಖಂಡಿಸಿ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ…
ಕೇಂದ್ರ ಬಿಜೆಪಿ ಸರ್ಕಾರ ದೇಶಾದ್ಯಂತ ಎರಡು ಕೊರೊನಾ ಅಲೆಗಳನ್ನು ಸಮರ್ಪಕವಾಗಿ ನಿಭಾಯಿಸದೆ ಮತ್ತು ಲಸಿಕೆ ವಿಚಾರದಲ್ಲಿ ತಾರತಮ್ಯ ಮಾಡುತ್ತಿರುವುದು ಖಂಡಿಸಿ ಹಾಗೂ ಶಿವಮೊಗ್ಗ ನಗರದಲ್ಲಿ ದಿಡೀರ್ ಲಸಿಕಾ ಅಭಿಯಾನ ವನ್ನು ಸ್ಥಗಿತಗೊಳಿಸಿದ ಸರ್ಕಾರದ ನೀತಿಯನ್ನು ಖಂಡಿಸಿಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ…
ಮಹಾನಗರಪಾಲಿಕೆ ವತಿಯಿಂದ ಅಂಗವಿಕಲರಿಗೆ ತ್ರಿಚಕ್ರ ವಾಹನಗಳ ವಿತರಣೆ…
ಪಾಲಿಕೆ ಸದಸ್ಯರಾದ ಜ್ಞಾನೇಶ್ವರ್ ರವರ ವಾರ್ಡನ ವೆಂಕಟೇಶ್.30 ನೇ ವಾರ್ಡ್ ನ ಎಂ.ನಾಗರಾಜ್ ತ್ರಿಚಕ್ರ ಪಡೆದ ಫಲಾನುಭವಿಗಳಾಗಿದ್ದು…ಮೇಯರ್ ಸುನೀತಾ ಅಣ್ಣಪ್ಪ. ಉಪಮೇಯರ್ ಶಂಕರ್ ಗನ್ನಿ. ಪಾಲಿಕೆ ಸದಸ್ಯ ಜ್ಞಾನೇಶ್ವರ್ 30 ನೇ.ವಾರ್ಡ ಅಧ್ಯಕ್ಷ ಪ್ರಕಾಶ್ ಉಪಸ್ಥಿತರಿದ್ದರು. ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ CCTV…
ಹಾರನ್ನಹಳ್ಳಿ ಗ್ರಾಮ ಪಂಚಾಯತ್ ವತಿಯಿಂದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಚೆಕ್ ವಿತರಣೆ…
ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ.ಅಶೋಕ_ನಾಯ್ಕ ರವರು ಹಾರನ್ನಹಳ್ಳಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಗ್ರಾ.ಪಂ ವತಿಯಿಂದ ನೀಡಲಾದ ತಲಾ 1000 ರೂ.ಗಳ ಚೆಕ್ ವಿತರಣೆ ಮಾಡಿದರು. ಈ ಸಂಧರ್ಭದಲ್ಲಿ ಪಕ್ಷದ ಮುಖಂಡರಾದ ಭೋಜಾನಾಯ್ಕ,ರಮೇಶ್,ಕಿರಣ್,ರಾಮ್ ರಾವ್ ಕೋರೆ,ಸುರೇಶ್, ಪ್ರವೀಣ್…
ಹಾರನ್ನಹಳ್ಳಿ ಗ್ರಾಮ ಪಂಚಾಯತ್ ಆವರಣದಲ್ಲಿ ಕಸ ವೀಲೆವಾರಿ ವಾಹನಕ್ಕೆ ಚಾಲನೆ : ಕೆ ಬಿ ಅಶೋಕ್ ನಾಯ್ಕ್
ಶಿವಮೊಗ್ಗ ಗ್ರಾಮಾಂತರ ಶಾಸಕರಾದ #ಕೆಬಿಅಶೋಕ_ನಾಯ್ಕ ರವರು ಹಾರನ್ನಹಳ್ಳಿ ಗ್ರಾಮ ಪಂಚಾಯತ್ ಆವರಣದಲ್ಲಿ ಕಸ ವೀಲೆವಾರಿ ವಾಹನಕ್ಕೆ ಚಾಲನೆ ನಡೆಸಿದರು. ಈ ಸಂಧರ್ಭದಲ್ಲಿ ಪಕ್ಷದ ಮುಖಂಡರಾದ ಭೋಜಾನಾಯ್ಕ,ರಮೇಶ್,ಕಿರಣ್,ರಾಮ್ ರಾವ್ ಕೋರೆ,ಸುರೇಶ್, ಪ್ರವೀಣ್ ಗ್ರಾ.ಪಂ ಅಧಕ್ಷರು, ಹಾಗೂ ಪಕ್ಷದ ಪ್ರಮುಖರು,ಕಾರ್ಯಕರ್ತರು, ಹಾಜರಿದ್ದರು…. ವರದಿ ಮಂಜುನಾಥಶೆಟ್ಟಿ…
ಕರೋನಾ ಲಸಿಕೆಗಳನ್ನು ನಿಲುಗಡೆ ಮಾಡಿರುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ವತಿಯಿಂದ ಜೆಸಿ ಆಸ್ಪತ್ರೆ ಎದುರು ಪ್ರತಿಭಟನೆ…
ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೊರೊನ ರೋಗನಿರೋಧಕ ಲಸಿಕೆಗಳನ್ನು ನೀಡುವುದನ್ನು ನಿಲ್ಲಿಸಿರುವ ಕಾರಣ ಲಕ್ಷಾಂತರ ಜನರು ರೋಗದ ಹರಡುವಿಕೆ ಮತ್ತು ಉಲ್ಬಣದ ಬಗ್ಗೆ ಭಯ ಭೀತರಾಗಿದ್ದು ತಕ್ಷಣ ರೋಗ ನಿರೋಧಕ ಲಸಿಕೆಗಳನ್ನು ಬಿಡುಗಡೆ ಮಾಡಿ ಜನರಿಗೆ ನೀಡಲು ಒತ್ತಾಯಿಸಿ ತಾಲ್ಲೂಕು ಕಾಂಗ್ರೆಸ್…
ಕಾಂಗ್ರೆಸ್ ಪಕ್ಷದ ವತಿಯಿಂದ ಬಿಜೆಪಿ ಸರ್ಕಾರದ ವಿರುದ್ಧ ಧರಣಿ…
ಉಚಿತ ಕೋವಿಡ್ ವ್ಯಾಕ್ಸಿನ್ ಗೇ 8:00 ಯಿಂದ ಶಿವಮೊಗ್ಗ ಐ.ಎನ್. ಟಿ ಯು ಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಧರಣಿ ಸತ್ಯಾಗ್ರಹ ಜಿಲ್ಲಾ ತರಬೇತಿ ಆರೋಗ್ಯ ಕೇಂದ್ರ ಅಧಿಕಾರಿ ಕಿರಣ್ ರವರು ಪ್ರತಿಭಟನೆಗೆ ಮಣಿದು ಸ್ಥಳದಲ್ಲಿ ವ್ಯಾಕ್ಸಿನ್ ಟೋಕನ್ ವಿತರಣೆ ಮಾಡಿದರು.…
ಕೊರೋನಾ ಲಸಿಕೆಯನ್ನು ಸಮರ್ಪಕವಾಗಿ ನೀಡದ ಕೇಂದ್ರ ಬಿಜೆಪಿ ಸರ್ಕಾರವನ್ನು ವಿರೋಧಿಸಿ ಪ್ರತಿಭಟನೆ…
ಕೊರೋನಾ ಲಸಿಕೆಯನ್ನು ಸಮರ್ಪಕವಾಗಿ ನೀಡದ ಕೇಂದ್ರ ಬಿಜೆಪಿ ಸರ್ಕಾರವನ್ನು ವಿರೋಧಿಸಿ ಇಂದು ಶಿವಮೊಗ್ಗ ನಗರದ ವಾರ್ಡ್ ನಂಬರ್ 2 ರ ನಗರ ಆರೋಗ್ಯ ಕೇಂದ್ರ ಬೊಮ್ಮನಕಟ್ಟೆ ಯ 2ನೇ ವಾರ್ಡಿನಲ್ಲಿ ಲಸಿಕೆ ನೀಡದಿರುವ ಕಾರಣದಿಂದ ಪ್ರತಿಭಟನೆ ಮಾಡಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ…