ಕೆ.ಬಿ.ಪ್ರಸನ್ನ ಕುಮಾರ್ ರವರಿಗೆ ವಿಪ್ರ ಸಮಾಜ ಬೆಂಬಲ…
ಶಿವಮೊಗ್ಗ: ವಿಪ್ರ ಸಮಾಜದ ಪ್ರಭಾವಿ ನಾಯಕ ಕೆ.ಬಿ. ಪ್ರಸ್ನನಕುಮಾರ್ ಅವರು ಇತ್ತೀಚೆಗೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ವಿಪ್ರ ಸಮಾಜದ ಯುವ ವೇದಿಕೆಯ ಮುಖಂಡ ರಾಘವೇಂದ್ರ ಉಡುಪ ತಿಳಿಸಿದರು. ಅವರು ಇಂದು ಮಥುರಾ ಪ್ಯಾರಾಡೈಸ್ನಲ್ಲಿ…