ರಿಪ್ಪನ್ ಪೇಟೆಯಲ್ಲಿ ಶಿವಮೊಗ್ಗ ಜಿಲ್ಲಾ ನಾಲ್ಕನೆಯ ಜಾನಪದ ಸಮ್ಮೇಳನಕ್ಕೆ ತೀರ್ಮಾನ…
ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು, ಹೊಸನಗರ ತಾಲೂಕು ಸಮಿತಿ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆ ನಾಲ್ಕನೆಯ ಜಾನಪದ ಸಮ್ಮೇಳನ ನೆಡೆಸಲು ತೀರ್ಮಾನ ಮಾಡಲಾಯಿತು. ಮಾರ್ಚ್ ೨ ರಂದು ಸಂಜೆ ರಿಪ್ಪನ್ ಪೇಟೆಯ ಜಿ.ಎಸ್.ಬಿ. ಕಲ್ಯಾಣ ಮಂದಿರದಲ್ಲಿ ಸೇರಿದ ಸಭೆ ಯಲ್ಲಿ ತೀರ್ಮಾನ ಮಾಡಲಾಯಿತು.…