ಜೆಸಿಐ ಶಿವಮೊಗ್ಗ ಮಲ್ನಾಡ್ ವತಿಯಿಂದ ಯಶಸ್ವಿ 23 ನೇ ವರ್ಷದ ರಕ್ತದಾನ ಶಿಬಿರ…
ಪ್ರತೀ ವರ್ಷದಂತೆ ಈ ಬಾರಿಯೂ ಸತತವಾಗಿ 23 ನೇ ವರ್ಷ ಸಾಮಾಜಿಕ ಜವಾಬ್ದಾರಿಯಿಂದ ರಕ್ತದಾನ ಮಾಡುವ ಮೂಲಕ ಮಾದರಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಜೆಸಿಐ ಶಿವಮೊಗ್ಗ ಮಲ್ನಾಡ್ ಘಟಕದ ಹೆಮ್ಮೆ ಎಂದು ಜೆಸಿಐ ವಲಯ 24 ರ ಪೂರ್ವಾಧ್ಯಕ್ಷರು ಹಾಗೂ ನಗರದ…