ರಾಜಕೀಯ ಪ್ರವೇಶ ಸತ್ಯ , ಘೋಷಣೆಯ ಹಿಂದೆ ಯಾವುದೇ ಪಕ್ಷ ಸಂಘಟನೆಗಳ ಪ್ರೇರಣೆ ಇಲ್ಲ-ಡಾ. ಧನಂಜಯ್ ಸರ್ಜಿ ಸ್ಪಷ್ಟನೆ…
ಶಿವಮೊಗ್ಗ: ‘ಸರ್ಜಿ ಕನ್ವೆನ್ಷನ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ನನ್ನ ಜನ್ಮದಿನದ (12-9-2022) ಸಮಾರಂಭದಲ್ಲಿ ರಾಜಕಾರಣ ಪ್ರವೇಶಿಸುವ ಇಂಗಿತ ವ್ಯಕ್ತಪಡಿಸಿರುವುದು ನಿಜ. ಆದರೆ, ಘೋಷಣೆಯ ಹಿಂದೆ ಯಾವುದೆ ಪಕ್ಷ, ಸಂಘಟನೆಗಳ ಮುಖಂಡರ ಪ್ರೇರಣೆ ಇರಲಿಲ್ಲ’ ಎಂದು ಸರ್ಜಿ ಫೌಂಡೇಷನ್ ಮುಖ್ಯಸ್ಥ ಡಾ.ಧನಂಜಯ ಸರ್ಜಿ ಪ್ರತಿಕ್ರಿಯಿಸಿದ್ದಾರೆ.…