ಗ್ರಾಮರಾಜ್ಯ ಟ್ರಸ್ಟ್ ನ 28 ನೆ ಅಧಿಕೃತ ಮಾರಾಟ ಮಳಿಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಉದ್ಘಾಟನೆ…
ಬೆಂಗಳೂರು : ಇಂದು ಬೆಂಗಳೂರು ನಗರದ ಮಲ್ಲೇಶ್ವರಂನಲ್ಲಿ ಗ್ರಾಮ ರಾಜ್ಯದಿಂದ ರಾಮರಾಜ್ಯದವರೆಗೆ ಎಂಬ ಧ್ಯೇಯೋದ್ದೇಶದೊಂದಿಗೆ ಆರಂಭಿಸಿರುವ ಗ್ರಾಮರಾಜ್ಯ ದ 28ನೇ ಅಧಿಕೃತ ಮಾರಾಟ ಮಳಿಗೆಯನ್ನು ಆರನೇ ಕ್ರಾಸ್ ಐದನೇ ಮುಖ್ಯರಸ್ತೆ ಮಲ್ಲೇಶ್ವರಂ ನಲ್ಲಿ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಭಾರತ ಸರ್ಕಾರದ ಹಿಂದಿ…