ಹೂವುಗಳ ಪ್ರತಿಕೃತಿಗಳೊಂದಿಗೆ ಮಹಿಳೆಯರಿಗೆ ವಿಶೇಷವಾಗಿ ಗೌರವ ಸಲ್ಲಿಸಿದ ಫ್ಲವರ್ ಕೌನ್ಸಿಲ್…
ಬೆಂಗಳೂರು ಮಾರ್ಚ್ ೯: ಹೂವು ಬೆಳೆಗಾರರ ಸಂಘಟನೆಯಾದ ಫ್ಲವರ್ ಕೌನ್ಸಿಲ್ ಆಫ್ ಇಂಡಿಯಾ (ಜಿಎಫ್ ಸಿಐ) ‘ಫ್ಪೋರಲ್ ಇಕೊ’ ಶೀರ್ಷಿಕೆಯಡಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ನಗರದಲ್ಲಿ ವಿಶಿಷ್ಟವಾಗಿ ಆಚರಿಸಿತು. ದೇಶದ ಸಂಗೀತ ಕ್ಷೇತ್ರದ ಸಾಧಕರಾದ ಭಾರತರತ್ನ ದಿ. ಎಂ.ಎಸ್. ಸುಬ್ಬುಲಕ್ಷ್ಮಿ, ಇತ್ತೀಚೆಗೆ…