Author: Nuthan Moolya

ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಲಲಿತಾ ಸಹಸ್ರನಾಮ ಮೃತ್ಯುಂಜಯ ಮಂತ್ರ ಹನುಮಾನ್ ಚಾಲೀಸ್ ಪಠಾಣ…

ಶಿವಮೊಗ್ಗ: ನಗರದ ವಿನೋಬ ನಗರದ ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಗರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ, ದೇಶದ ಪ್ರಧಾನಿ ನರೇಂದ್ರ ಮೋದಿ ಜೀ ರವರಿಗೆ ಆರೋಗ್ಯಪೂರ್ಣ, ದೀರ್ಘಾಯಸ್ಸು ಮತ್ತು ಶತೃಗಳ ವಿರುದ್ಧ ಹೋರಾಡುವ ಶಕ್ತಿ ಇನ್ನೂ ಸಿಗಲಿ ಎಂದು ಸಾಮೂಹಿಕ…

ಶಿವಮೊಗ್ಗ ರಾಣಿಬೆನ್ನೂರು ರೈಲ್ವೆ ಯೋಜನೆ ಅವೈಜ್ಞಾನಿಕ-ಹೆಚ್.ಟಿ. ಬಳಿಗಾರ್…

ಶಿವಮೊಗ್ಗ: ಶಿವಮೊಗ್ಗ-ರಾಣೇಬೆನ್ನೂರು ರೈಲ್ವೆ ಯೋಜನೆಯಲ್ಲಿ ಶಿಕಾರಿಪುರ- ಮಾಸೂರು-ರಾಣೇಬೆನ್ನೂರು ರೈಲು ಮಾರ್ಗವು ಅವಾಸ್ತವಿಕ ಮತ್ತು ಅವೈಜ್ಞಾನಿಕ ಸಾಧುವಲ್ಲದ ಮಾರ್ಗದ ಯೋಜನೆಯಾಗಿರುವ ಈ ಮಾರ್ಗವನ್ನು ಬದಲಾಯಿಸಬೇಕೆಂದು ಇಂದು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಶಿಕಾರಿಪುರದ ಹೆಚ್.ಟಿ.ಬಳಿಗಾರ್ ಒತ್ತಾಯಿಸಿದರು. ಪ್ರಸ್ತುತ ನಿಯೋಜಿತ…

ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಕೆ.ಚೇತನ್ ಆಗ್ರಹ…

ಶಿವಮೊಗ್ಗ: ನಗರದ ಉಷಾ ನರ್ಸಿಂಗ್ ಸಮೀಪವಿರುವ ರೈಲ್ವೇ ಗೇಟ್ ಮಾರ್ಗದಲ್ಲಿ ದಿನನಿತ್ಯ ಸಂಚರಿಸುವ ಸಾರ್ವಜನಿಕರ ಸಮಸ್ಯೆ ಪರಿಹರಿಸುವ ಜತೆಯಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಕೆ.ಚೇತನ್ ಆಗ್ರಹಿಸಿದ್ದಾರೆ. ಶಿವಮೊಗ್ಗ – ಸವಳಂಗ ರಸ್ತೆಯ ಉಷಾ…

ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ವತಿಯಿಂದ ಮಹಿಳಾ ಘಟಕ ವಾರ್ಡ್ ಅಧ್ಯಕ್ಷರು ಆಯ್ಕೆ…

ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ವತಿಯಿಂದ ಮಹಿಳಾ ಘಟಕ ಹಾಗೂ ವಾರ್ಡ್ ಅಧ್ಯಕ್ಷರು ಆಯ್ಕೆ ನಡೆಯಿತು ಮಹಿಳಾ ನಗರ ಅಧ್ಯಕ್ಷರಾಗಿ ಕವಿತಾ ಸಿ ಅವರನ್ನು ಹಾಗೂ 26ನೇ ವಾರ್ಡ್ ಅಧ್ಯಕ್ಷರಾಗಿ ವಿಕಾಸ ಎಸ್ ಅವರನ್ನು ಜಿಲ್ಲಾ ಸಮಿತಿಯು ಸರ್ವಾನುಮತದಿಂದ ಆಯ್ಕೆ…

ಬೆಂಕಿಗೆ ಆಹುತಿಯಾದ ಸಾಮಿಲ್ ಗೆ ಜಿಲ್ಲಾಧಿಕಾರಿ ಭೇಟಿ…

ಭದ್ರಾವತಿ ನ್ಯೂಸ್… ಭದ್ರಾವತಿಯಲ್ಲಿ ಆಕಸ್ಮಿಕ ಬೆಂಕಿಗೆ ಆಹುತಿಯಾಗಿದ್ದ ಮಂಜುನಾಥ ಸಾಮಿಲ್ ಗೆ ಮಾನ್ಯ ಜಿಲ್ಲಾಧಿಕಾರಿಗಳಾದ ಕೆ ಬಿ ಶಿವಕುಮಾರ್ ರವರು ಭದ್ರಾವತಿ ಶಾಸಕರಾದ ಬಿ ಕೆ ಸಂಗಮೇಶ್ ಹಾಗೂ ಭದ್ರಾವತಿ ತಹಶೀಲ್ದಾರರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಬೆಂಕಿಯ ಅನಾಹುತದ ಕುರಿತು ಪರಿಶೀಲನೆ…

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಸಚಿವ ಮುರುಗೇಶ್ ನಿರಾಣಿ ಭೇಟಿ…

ಶಿವಮೊಗ್ಗದ ವಿವಿಧ ಕೈಗಾರಿಕಾ ಹೊಸಹತುಗಳಲ್ಲಿ ಮೂಲಭೂತ ಸೌಕರ್ಯದಲ್ಲಿರುವ ಕೊರತೆಯನ್ನು ನೀಗಿಸುವುದು ಮುಖ್ಯವಾಗಿ ದೇವಕಾತಿ ಕೊಪ್ಪ ಮತ್ತು ಸಿದ್ಧಲೀಪುರ ಕೈಗಾರಿಕಾ ವಾಸಹಾತುವಿನ ವಿದ್ಯುತ್ ಸರಬರಾಜುನಲ್ಲಿರುವ ಕೊರತೆಯನ್ನು ನೀಗಿಸಲು ವಿಧಾನಪರಿಷತ್ ಸದಸ್ಯರೂ ಕೈಗಾರಿಕೊದ್ಯಮಿಗಲೂ ಆದ ಶ್ರೀ ರುದ್ರೇಗೌದರೊಂದಿಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ…

ಜನವರಿ 7 ರಂದು ಗೋಕಾಕಕಿನಲ್ಲಿ ರಾಜ್ಯದ ಪ್ರಥಮ ಲೈಂಗಿಕ ವೃತ್ತಿ ಮಹಿಳೆಯರ ಸಂಘದ ಕಟ್ಟಡ ಉದ್ಘಾಟನೆ…

ಗೋಕಾಕ್ ನ್ಯೂಸ್… ಗೋಕಾಕಿನಲ್ಲೊಂದು ಮಾದರಿ ಪ್ರಯತ್ನದ ರಾಜ್ಯದ ಪ್ರಥಮ ಲೈಂಗಿಕ ವೃತ್ತಿ ಮಹಿಳೆಯರ ಸಂಘದ ಕಟ್ಟಡ ಉದ್ಘಾಟನೆ ವಿಧಾನಪರಿಷತ್‌ ಸದಸ್ಯ ಬಿ.ಕೆ ಹರಿಪ್ರಸಾದ್‌ ಅವರ ಅನುದಾನದಲ್ಲಿ ನಿರ್ಮಿಸಲಾಗಿರುವ ಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘದ ಕಟ್ಟಡ ನಿರ್ಮಾಣವಾಗಿದೆ. ಬೆಂಗಳೂರು ಜನವರಿ 07,2022:…

ಪುತ್ತೂರಿನ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಮೋದಿ ಬ್ರಿಗೇಡ್ ಸಭೆ…

ಕಲ್ಲಡ್ಕ ನ್ಯೂಸ್… ದ. ಕ ಮಂಗಳೂರಿನ RSS ನ ಸಂಸ್ಥೆಯ ಹಿರಿಯ ನೇತಾರರಾದ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ರವರ ಸ್ಥಾಪಿತ ಶ್ರೀರಾಮ ವಿದ್ಯಾಕೇಂದ್ರ ದಲ್ಲಿ ರಾಜ್ಯ ಮೋದಿ ಬ್ರಿಗೇಡ್ ತಂಡ ಸಭೆ ನಡೆಸಿ ನಂತರ ಸೌಜನ್ಯ ಯುತ ಭೇಟಿ ನೀಡಿದರು.…

ನೂತನ ವಿಧಾನ ಪರಿಷತ್ ಸದಸ್ಯರಾಗಿ ಮಂಜುನಾಥ್ ಭಂಡಾರಿ ಪ್ರಮಾಣ ವಚನ ಸ್ವೀಕಾರ…

ವಿಧಾನ ಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಇಂದು ನಡೆದ ನೂತನವಾಗಿ ಆಯ್ಕೆಯಾಗಿರುವ ವಿಧಾನ ಪರಿಷತ್ತಿನ ಸದಸ್ಯರಾಗಿ ಶ್ರೀಯುತ ಮಂಜುನಾಥ್ ಭಂಡಾರಿ ಪ್ರಮಾಣ ವಚನ ಸ್ವೀಕರಿಸಿದರು.ಸಮಾರಂಭದಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಪಾಲ್ಗೊಂಡರು. ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ…

ಶಿವಮೊಗ್ಗ ಮಹಾನಗರ ಪಾಲಿಕೆಯ ಬಿಜೆಪಿ ದುರಾಡಳಿತ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ…

ಶಿವಮೊಗ್ಗ: ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ದುರಾಡಳಿತ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ಪಾಲಿಕೆಯ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಮಹಾನಗರ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಜನವಿರೋಧಿ ಆಡಳಿತದ ಮುಖಾಂತರ ಅಧಃಪತನದತ್ತ ಸಾಗಿದೆ. ಅಧಿಕಾರಿಗಳ ಶಾಹಿಗಳ ಕೈಗೆ…