ಸಂಪಾದಕೀಯ : ಮಕ್ಕಳ ಸಹಾಯವಾಣಿ 1098
ಚೈಲ್ಡ್ ಲೈನ್ 1098…ಮೇಲ್ಕಾಣಿಸಿದ ನಂಬರ್ ಚೈಲ್ಡ್ ಲೈನ್ ನಂಬರ್ . ಮಕ್ಕಳ ಸಹಾಯವಾಣಿ . ಯಾವುದೇ ಮಗು ಕೂಡ ಅಸಹಾಯಕರಾಗಿದ್ದಾರೆ ಅಥವಾ ತೊಂದರೆಯಲ್ಲಿದ್ದಾಗ ಈ ಸಹಾಯವಾಣಿಗೆ ಕರೆ ಮಾಡಿದಲ್ಲಿ ಆ ಮಗುವಿಗೆ ಅಗತ್ಯ ಸಹಾಯವನ್ನು ಮಾಡುತ್ತದೆ. ಈಗ ಮೂಡುವ ಪ್ರಶ್ನೆ ಏನೆಂದರೆ…
voice of society
ಚೈಲ್ಡ್ ಲೈನ್ 1098…ಮೇಲ್ಕಾಣಿಸಿದ ನಂಬರ್ ಚೈಲ್ಡ್ ಲೈನ್ ನಂಬರ್ . ಮಕ್ಕಳ ಸಹಾಯವಾಣಿ . ಯಾವುದೇ ಮಗು ಕೂಡ ಅಸಹಾಯಕರಾಗಿದ್ದಾರೆ ಅಥವಾ ತೊಂದರೆಯಲ್ಲಿದ್ದಾಗ ಈ ಸಹಾಯವಾಣಿಗೆ ಕರೆ ಮಾಡಿದಲ್ಲಿ ಆ ಮಗುವಿಗೆ ಅಗತ್ಯ ಸಹಾಯವನ್ನು ಮಾಡುತ್ತದೆ. ಈಗ ಮೂಡುವ ಪ್ರಶ್ನೆ ಏನೆಂದರೆ…
27/11/21 ಬೆಂಗಳೂರು ಗಾಂಧಿ ನಗರದ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಕಛೇರಿಯಲ್ಲಿ ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಶ್ರೀಯುತ ಚನ್ನವೀರಪ್ಪ ಗಾಮನಗಟ್ಟಿ ರವರು, ಒಕ್ಕೂಟದ ರಾಜ್ಯಾಧ್ಯಕ್ಷರಾದ ಮಾನ್ಯ ಶ್ರೀ ಸಿಈ ರಂಗಸ್ವಾಮಿ ರವರನ್ನು, ಭೇಟಿ…
ಇಂದು ಬೆಳಗ್ಗೆ ದಿನಾಂಕ 28.11.21 ರ ಭಾನು ಸಾಗರ ವಿಧಾನ ಸಭಾ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯು ಸಾಗರದ ಗಾಂಧಿ ಮೈದಾನದಲ್ಲಿ ನಡೆಯಿತು ಈ ಸಭೆಯನ್ನು ನಿಕಟಪೂರ್ವ ಮುಖ್ಯಮಂತ್ರಿ ಯವರಾದ ಬಿ. ಎಸ್. ಯಡಿಯೂರಪ್ಪನವರು,ಉದ್ಘಾಟಿಸಿ ಮಾತಾಡಿದರು. ಬಿಜೆಪಿ ವಿಧಾನಪರಿಷತ್…
ತ್ಯಾಗರ್ತಿ ಸಮೀಪದ ಹೊಸಂತೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತರರಾದ ಗೋಪಾಲಕೃಷ್ಣ ಬೇಳೂರು ಭಾಗವಹಿಸಿ ದ್ವಜಾರೋಹಣ ಮಾಡಿದರು. ಈ ವೇಳೆ ಆನಂದಪುರ ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಕುಮಾರಿ, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರು ಸೋಮಶೇಖರ್…
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಶಾಸಕರಾದ ಕೆ.ಬಿ.ಅಶೋಕ ನಾಯ್ಕ ರವರು ಇಂದು ತಮ್ಮ ಗೃಹ ಕಛೇರಿಯಲ್ಲಿ ಕೋನಗವಳ್ಳಿಯ ಕೃಷ್ಣ ನಾಯ್ಕ ರವರ ಮಗ ಪ್ರಜ್ವಲ್ ರವರು ಅನಾರೋಗ್ಯ ಸಮಸ್ಯೆಗೆ ಒಳ ಪಟ್ಟಿದ್ದು. ಇವರ ಹೆಚ್ಚಿನ ಚಿಕ್ಸಿತ್ಸೆಗಾಗಿ ಶಾಸಕರು ವೈಯಕ್ತಿಕವಾಗಿ 20000 ರೂ.ಗಳ ಸಹಾಯ…
ಆರ್.ಶೇಜೇಶ್ವರ.,ಸಹಾಯಕ ನಿರ್ದೇಶಕರು, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ.,ಶಿವಪ್ಪನಾಯಕ ಅರಮನೆ ಶಿವಮೊಗ್ಗ ಹಾಗೂ ಉಪನಿರ್ದೇಶಕರು(ಪ್ರಭಾರ) ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ.,ಧಾರವಾಡ. ಇವರು ಚಿತ್ರದುರ್ಗ ಜಿಲ್ಲೆ,ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದ ಶ್ರೀ ರುದ್ರಪ್ಪ., ಶ್ರೀಮತಿ ಓಂಕಾರಮ್ಮ ಇವರ ಮಗನಾಗಿದ್ದು., ಮಂಗಳೂರು ವಿಶ್ವವಿದ್ಯಾಲಯದ ಇತಿಹಾಸ…
ಕರ್ನಾಟಕ ಸಂಘದ 91ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಛಾಯಾಗ್ರಾಹಕರಾದ ಆಯನೂರು ಗಿರಿ ಮತ್ತು ಅಡ್ವೋಕೇಟ್ ಶಿವಕುಮಾರ್ ಅವರು ತೆಗೆದು ವನ್ಯಜೀವಿ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಪ್ರದರ್ಶನದ ಉದ್ಘಾಟನೆಯನ್ನು ಸಾಹಿತಿ ಡಾ. ಜಯಪ್ರಕಾಶ ಮಾವಿನಕುಳಿ ಅವರು ಉದ್ಘಾಟಿಸಿ, ಛಾಯಾಗ್ರಾಹಕರು ತಾಳ್ಮೆಯಿಂದ ತೆಗೆದ…
ನಿಸ್ವಾರ್ಥ ಮನೋಭಾವದಿಂದ ಮಾಡುವ ಸೇವೆಯು ಭಗವಂತನಿಗೆ ಸಮರ್ಪಿಸುವ ಪೂಜೆಯಾಗಿದೆ ಎಂದು ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಅಭಿಪ್ರಾಯಪಟ್ಟರು. ಶಿವಮೊಗ್ಗ ರಾಜೇಂದ್ರ ನಗರದಲ್ಲಿರುವ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಚಿಂತನ ಕಾರ್ತಿಕ 2021ರ ಕಾರ್ಯಕ್ರಮದಲ್ಲಿ ಮಾತನಾಡಿ, ಸೇವೆಯಲ್ಲಿ ಅಹಂಕಾರ…
ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಮಾತನಾಡಿ, `ಸಂಸತ್, ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಹಿಂದುಳಿದ ವರ್ಗಗಳ ಪ್ರತಿನಿಧಿಸುವಂತಹ ಅವಕಾಶ ನೀಡಲು ಸಂವಿಧಾನದಲ್ಲಿ ತಿದ್ದುಪಡಿ ತರಬೇಕು’ ಎಂದರು. ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ…
ಶಿವಮೊಗ್ಗದ ಪ್ರತಿಷ್ಠಿತ ಆಸ್ಪತ್ರೆಲಿ ಒಂದಾದ ಮೆಟ್ರೋ ಆಸ್ಪತ್ರೆಯಲ್ಲಿ ಇಂದು ವಿಶ್ವ ಮಧುಮೇಹ ದಿನಾಚರಣೆ ನಡೆಯಿತು. ಈ ವರ್ಷದ ವಿಶೇಷ ಮಧುಮೇಹ ದಿನಾಚರಣೆ ಮಧುಮೇಹ ಕಾಯಿಲೆಗೆ ಇನ್ಸುಲಿನ್ ಕಂಡುಹಿಡಿದು ನೂರು ವರ್ಷ 100 ವರ್ಷ ಪೂರ್ಣಗೊಂಡಿದೆ.ಆದ್ದರಿಂದ ಇಂದು ಮೆಟ್ರೋ ಆಸ್ಪತ್ರೆಯಲ್ಲಿ ಡಾ. ಪೃಥ್ವಿ…