ಶಿವಮೊಗ್ಗ ತಾಲೂಕಿನಲ್ಲಿರುವ ಕುಸ್ತಿ ಕ್ರೀಡೆಗಳಿಗೆ ಗರಡಿಮನೆ ಮತ್ತು ವಸತಿ ನಿಲಯವನ್ನು ನಿರ್ಮಿಸಬೇಕೆಂದು ಕನ್ನಡಿಗರ ಕಾರ್ಮಿಕರ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ…
ಶಿವಮೊಗ್ಗ ತಾಲೂಕಿನಲ್ಲಿರುವ ಕುಸ್ತಿ ಕ್ರೀಡೆಗಳಿಗೆ ಮತ್ತು ಕುಸ್ತಿಪಟುಗಳಿಗೆ ಮನೆಗಳಲ್ಲಿ ಮೂಲಭೂತ ವ್ಯವಸ್ಥೆಗಳು ಇರುವುದಿಲ್ಲ ಮತ್ತು ಶಿವಮೊಗ್ಗದ ಇತಿಹಾಸದಲ್ಲಿ ಮಹಾರಾಜರ ಕಾಲದಲ್ಲಿ ಕೂಡ ಕುಸ್ತಿ ಯು ನಡೆದು ಬಂದಂತಹ ಜಿಲ್ಲೆಯಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಗರಡಿಮನೆಗಳು ಹಾಳು ಬಿದ್ದಂತಾಗಿದ್ದು ಮುಚ್ಚುವ ಪರಿಸ್ಥಿತಿ ಉಂಟಾಗುತ್ತದೆ.…