ನಗರದ ಕಾಮತ್ ಪೆಟ್ರೋಲ್ ಬಂಕಿನಲ್ಲಿ KSRP ವಾಹನ ಬೈಕ್ ಸವಾರನಿಗೆ ಡಿಕ್ಕಿ…
ಶಿವಮೊಗ್ಗ ನಗರದ NT ರೋಡಿನಲ್ಲಿರುವ ಕಾಮತ್ ಪೆಟ್ರೋಲ್ ಬಂಕಿನಲ್ಲಿ ಇಂದು ಬೆಳಿಗ್ಗೆ KSRP ವಾಹನಗಳು ಡೀಸೆಲ್ ತುಂಬಿಸಲು ಬಂದಾಗ ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ವಾಹನ ಸವಾರನಿಗೆ ತೀವ್ರ ಗಾಯವಾಗಿದ್ದು. ದ್ವಿಚಕ್ರ ವಾಹನರಿಗೆ ಆಸ್ಪತ್ರೆ ದಾಖಲಿಸಲು ವಿಳಂಬ…