ಸಾಧನೆಯ ಹಾದಿಯಲ್ಲಿ
ಕತ್ತಲೆಯ ಕಳೆದುಬೆಳಕು ಮೂಡುವಂತೆಕಷ್ಟಗಳು ಕಳೆದುಸುಖವು ಬರುವಂತೆಸೋಲಿನ ನಂತರ ಸತತ ಪ್ರಯತ್ನದಿಗೆಲುವು ಖಚಿತ ಎಂದು ಆತ್ಮವಿಶ್ವಾಸದಿ…ಸಾಗುತ್ತಿರಬೇಕುಸಾಧನೆಯ ಹಾದಿಯಲಿ…. ಪ್ರತಿ ಸಾಧಕನ ಹಾದಿಯಲ್ಲಿಕಲ್ಲು ಮುಳ್ಳುಗಳೇ ಸಾಲು ಸಾಲುಎದೆಗುಂದದೆ ಆತ್ಮಸ್ಥೈರ್ಯ ದಿನಿರಂತರ ಪ್ರಯತ್ನದಿ ಗೆಲುವುಪಡೆದೇ ಪಡೆಯುವನೆಂಬದೃಢನಿರ್ಧಾರದಿ ಮುನ್ನುಗ್ಗಿದರೆಗೆಲುವು ಕಾಲಡಿಯಲಿ… ಕಾಲು ಎಳೆಯುವವರ ಮಧ್ಯೆಮಂದಹಾಸ ಬೀರುತ್ತಾಹತ್ತೆಜ್ಜೆ ಮುಂದೆ…