ಗುರುವೆಂದರೆ ಬರಿಯ ವ್ಯಕ್ತಿಯಲ್ಲ, ಅದ್ಭುತ ಶಕ್ತಿ…
ವರ್ಣಮಾತ್ರಂ ಕಲಿಸಿದಾತಂ ಗುರು. ಪ್ರತಿವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ.1962 ರಿಂದಲೂ ಆಚರಿಸಿಕೊಂಡು ಬರುತ್ತಿರುವ ಈ ದಿನ ಭಾರತೀಯ ಶಿಕ್ಷಣ ವ್ಯವಸ್ಥೆಗೆ ಅಪ್ರತಿಮ ಯೋಗದಾನ ನೀಡಿದ ಶ್ರೇಷ್ಠ ಶಿಕ್ಷಕ,ಅಧ್ಯಾಪಕ,ದಾರ್ಶನಿಕ, ತತ್ವಜ್ಞಾನಿ,ಲೇಖಕ, ಉತ್ತಮವಾಗ್ಮಿ, ಭಾರತರತ್ನ ಹಾಗೂ ಸ್ವತಂತ್ರ ಭಾರತದ ಮೊದಲ…