ಮಲೆನಾಡ ಜಿಲ್ಲಾ ಪೇಂಟರ್ ಕಾರ್ಮಿಕರ ಸಂಘದ ವತಿಯಿಂದ ಫುಡ್ ಕಿಟ್ ವಿತರಣೆ…
ನಗರದಲ್ಲಿ ಬಡ ಪೇಂಟಿಂಗ್ ಕಾರ್ಮಿಕರಿಗೆ ಜಿಲ್ಲಾ ಪೇಂಟರ್ ಕಾರ್ಮಿಕರ ಸಂಘದಿಂದ ಫುಡ್ ಕಿಟ್ ವಿತರಣೆ .ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಕೃಷ್ಣಪ್ಪ , ಅಧ್ಯಕ್ಷ ಮುರಳೀಧರ್ ಟ್ರಸ್ಟಿ ಉದಯ ಕಾರ್ಪೋರೇಟ್ ರಾಹುಲ್ ಬಿದರೆ , ಆಂಟೋನಿ ದಿನೇಶ್ ಉಪಸ್ಥಿತರಿದ್ದರುವರದಿ ಮಂಜುನಾಥ್ ಶೆಟ್ಟಿ…