ಪಾಲಿಕೆ ಸದಸ್ಯರಾದ ಆಶಾ ಚಂದಪ್ಪ ರವರಿಂದ ಫುಡ್ ಕಿಟ್ ವಿತರಣೆ…
ಶಿವಮೊಗ್ಗ ನಗರದ ಬೊಮ್ಮನಕಟ್ಟೆ ವಾರ್ಡ್ ನಂಬರ್ ಒಂದರಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಆಶಾ ಚಂದ್ರಪ್ಪ ರವರಿಂದ ನಾಗರಿಕರಿಗೆ ಫುಡ್ ಕಿಟ್ಟನ್ನು ವಿತರಣೆಯನ್ನು ಮಾಡಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಚಂದ್ರಪ್ಪ,ರಾಜು ,ಪುರುಷೋತ್ತಮ್ ಮುಂತಾದವರು ಉಪಸ್ಥಿತರಿದ್ದರು ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಶಿವಮೊಗ್ಗ ಜಿಲ್ಲೆಯ…