ಸಾರ್ವಜನಿಕ ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ಪ್ರಜಾಸೇವಾ ಆಂದೋಲನ ಸಭೆ ಸಹಕಾರಿ : ಸಚಿವ ಎಸ್ ಮಧು ಬಂಗಾರಪ್ಪ…
ಮಂಜುನಾಥ್ ಶೆಟ್ಟಿ… ಸಾರ್ವಜನಿಕರ ಕುಂದು-ಕೊರತೆಗಳು ಮತ್ತು ಅವರ ದುಃಖ ದುಮ್ಮಾನ ಗಳನ್ನು ಆಲಿಸಿ, ಅವುಗಳಿಗೆ ಉಪಸ್ಥಿತ ಇಲಾಖಾ ಅಧಿಕಾರಿಗಳ ಸಮ್ಮುಖದಲ್ಲಿಸ್ಥಳದಲ್ಲಿಯೇ ಸೂಕ್ತ ಹಾಗೂ ಸಮಾಧಾನದ ಪರಿಹಾರ ನೀಡುವ ಸಲುವಾಗಿ ಪ್ರಜಾಸೇವಾ ಆಂದೋಲನ ಸಭೆಗಳನ್ನು ಆಯೋಜಿಸಲಾಗುತ್ತಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು…