ಫ್ರೀಡಂ ಪಾರ್ಕ್ ನಲ್ಲಿ ವ್ಯಕ್ತಿ ಆತ್ಮಹತ್ಯೆ…
BREAKING NEWS… ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ. ವ್ಯಕ್ತಿಯು ವೆಂಕಟೇಶ ನಗರ ನಿವಾಸಿಯಾಗಿದ್ದಾನೆ.ಲಕ್ಷ್ಮಿ ಟಾಕೀಸ್ ಹಿಂಭಾಗದ ಚಾನೆಲ್ ಏರಿಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.ಹೆಚ್ಚಿನ ಮಾಹಿತಿ ಬರಬೇಕಾಗಿದೆ.
voice of society
BREAKING NEWS… ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ. ವ್ಯಕ್ತಿಯು ವೆಂಕಟೇಶ ನಗರ ನಿವಾಸಿಯಾಗಿದ್ದಾನೆ.ಲಕ್ಷ್ಮಿ ಟಾಕೀಸ್ ಹಿಂಭಾಗದ ಚಾನೆಲ್ ಏರಿಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.ಹೆಚ್ಚಿನ ಮಾಹಿತಿ ಬರಬೇಕಾಗಿದೆ.
ನಾವು ಚಲಾಯಿಸುವ ವಾಹನ ಸುಸ್ಥಿತಿಯಲ್ಲಿ ಇದೆಯೇ ಎಂಬದನ್ನು ಖಾತರಿ ಪಡಿಸಿಕೊಳ್ಳಲು ತಲೆಕೆಡಿಸಿಕೊಳ್ಳುವ ನಾವುಗಳು, ನಮ್ಮ ದೈನಂದಿನ ಆರೋಗ್ಯ ಕಾಪಾಡಿಕೊಳ್ಳಲು ಅಷ್ಟಾಗಿ ತಲೆಕೆಡಿಸಿಕೊಳ್ಳದಿರುವುದು ವಿಪರ್ಯಾಸ ಎಂದು ಮಾಜಿ ಎ.ಪಿ.ಎಂ.ಸಿ ಹಾಗೂ ಸೂಡಾ ಅಧ್ಯಕ್ಷರಾದ ಎಸ್.ಎಸ್. ಜ್ಯೋತಿಪ್ರಕಾಶ್ ಹೇಳಿದರು. ಅವರು ಶಿವಮೊಗ್ಗದ ಪ್ರಖ್ಯಾತ ಯುನೈಟೆಡ್…
ಶಿವಮೊಗ್ಗ: ಗ್ರಾಹಕರು ಹಣಕಾಸು ಸಂಸ್ಥೆಗಳಲ್ಲಿ ಹಣ ವಿನಿಯೋಗ ಮಾಡುವಾಗ ಸಂಸ್ಥೆಯು ಸರ್ಕಾರಿ ನಿಯಮಾನುಸಾರ ನಡೆಯುತ್ತಿರುವ ಬಗ್ಗೆ ಮೊದಲು ಮಾಹಿತಿ ಪಡೆದುಕೊಳ್ಳಬೇಕು ಎಂದು ರೋಟರಿ ಮಾಜಿ ಗವರ್ನರ್ ಎಂ.ಜಿ.ರಾಮಚಂದ್ರಮೂರ್ತಿ ಹೇಳಿದರು. ಶಿವಮೊಗ್ಗ ನಗರದ ಪ್ರತಿಷ್ಠಿತ ಚಿಟ್ಸ್ ಸಂಸ್ಥೆಗಳಲ್ಲಿ ಒಂದಾದ ಸಹ್ಯಾದ್ರಿ ಚಿಟ್ಸ್ ಸಂಸ್ಥೆ…
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೂತ್ ಸಂಖ್ಯೆ 173 ರ ಹೊಳೆಹೊನ್ನೂರು ಮಂಡಲದ ಎಡೇಹಳ್ಳಿ ಗ್ರಾಮದ ಬೂತ್ ಅಧ್ಯಕ್ಷರಾದ ನಂದೀಶ್ ರವರ ಮನೆಯಲ್ಲಿ ನಡೆದ ಬೂತ್ ವಿಜಯ ಅಭಿಯಾನ (ಬಿ.ಜೆ.ಪಿ ವಿಜಯ್ ದ್ವಜ) ಕಾರ್ಯಕ್ರಮದಲ್ಲಿ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ.…
ಕರ್ನಾಟಕ ರಾಜ್ಯ ಪತ್ರಿಕ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ 2023 ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಭದ್ರಾವತಿಯ ಲಯನ್ಸ್ ಕ್ಲಬ್ಬಿನ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಈ…
ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆ ನಡೆಸುತ್ತಿರುವ ಶೂನ್ಯ ತ್ಯಾಜ್ಯ ಅಡುಗೆ ಮನೆಯಂತಹ ಹೊಸ ಸಾಧ್ಯತೆಗಳ ಬಗ್ಗೆ ಮಾನ್ಯ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಷಾ ಬಹಳಷ್ಟು ಕುತೂಹಲದಿಂದ ವೀಕ್ಷಿಸಿದರು. ಬೆಂಗಳೂರು ನಗರದ ಗವಿಪುರಗುಟ್ಟಳ್ಳಿಯಲ್ಲಿರುವ ಅದಮ್ಯ ಚೇತನ ಸಂಸ್ಥೆಯ –…
ಪ್ರಸನ್ನ ತೆಗೆದು ಕಳಿಸಿದ ಈ ಫೋಟೋಗಳು ಮಾತ್ರ ನನ್ನ ಪಾಲಿಗೆ,,,ಎಲ್ಲೇ ಸಿಗಲಿ ಅಣ್ಣಾ ನೀವು ತಲೆ ಕೆಡಸಕೋಬೇಡಿ ನಿಮ್ಮ ಬಾಸಿಂದು ಒಳ್ಳೋಳ್ಳೇ ಫೋಟೋ ತೆಗೆದು ಕಳಿಸುವೆ, ನಂದು ಸೂಪರ್ ಕ್ವಾಲಿಟಿ ಕ್ಯಾಮರಾ ಅಣ್ಣಾ, ನೀವು ನಿಮ್ಮ ಕೆಲಸ ಮಾಡಿಕೊಳ್ಳಿ ಫೋಟೋ ಕೆಲಸ…
ಶಿವಮೊಗ್ಗ ನಗರದ ಡಿ.ಎ.ಆರ್. ಮೈದಾನದಲ್ಲಿ ಗೃಹರಕ್ಷಕ ದಳಕ್ಕೆ, ಗೃಹರಕ್ಷಕರ ನೇಮಕಾತಿ ನಡೆದಿದ್ದು, ಆಯ್ಕೆಗೊಂಡ ನಿಸ್ವಾರ್ಥ ಯೋಧರಿಗೆ NCO ಅಧಿಕಾರಿಗಳು ತರಭೇತಿ ನೀಡಿದರು. ಮುಂಜಾನೆಯ ಚಳಿಯಲ್ಲಿ ಇಬ್ಬನಿಯ ಒಡಲಲ್ಲಿ, ರಾಷ್ಟ್ಟೀಯ ವಿಪ್ಪತ್ತು, ಅಗ್ನಿ ಅವಘಡ, ಪ್ರವಾಹ, ಮಾನವ ನಿರ್ಮಿತ ದೃಶ್ಯಕೃತ್ಯಗಳ ತಡೆ ಸಾರ್ವಜನಿಕರ…
ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ.ಅಶೋಕ ನಾಯ್ಕ ರವರು ಸಿದ್ದಿಪುರ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸೈದರಕಲ್ಲಹಳ್ಳಿ, ಆನವೇರಿ, ಮಂಗೋಟೆ, ಸನ್ಯಾಸಿಕಕೋಡಮಗ್ಗೆ, ನಾಗಸಮುದ್ರ, ಸಿದ್ದಿಪುರ, ಡಾಣಯಕಪುರ, ಹೊಳೆಹೊನ್ನೂರು, ಮಾರ್ಗವಾಗಿ ಸಂಚರಿಸುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಾಹನಕ್ಕೆ ಚಾಲನೆ…
ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆಯನ್ನು ಸಲ್ಲಿಸಿ 31 ರಂದು ವಯೋ ನಿವೃತ್ತಿ ಹೊಂದಿದ ಶ್ರೀ ಎಸ್, ಎಂ ಸತೀಶ್, ಎಎಸ್ಐ, ಹೊಸಮನೆ ಪೊಲೀಸ್ ಠಾಣೆ, ಭದ್ರಾವತಿ ರವರಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಮಾನ್ಯ…