Category: Shivamogga

ಸಿಟಿ ಕೋ ಆಪರೇಟಿವ್ ಬ್ಯಾಂಕಿನ ನೂತನ ಶಾಖೆ ಗುದ್ದಲಿ ಪೂಜೆ…

ಶಿವಮೊಗ್ಗದ ಸಿಟಿ ಕೋ ಆಪರೇಟಿವ್ ಬ್ಯಾಂಕಿನ ಎಲ್ ಎಲ್ ಆರ್ ರಸ್ತೆ ಯಲ್ಲಿರುವ ನೂತನ ಶಾಖೆಯ ಗುದ್ದಲಿ ಪೂಜೆ ನಡೆಯಿತು.ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಹಾಲಿ ಶಾಸಕರಾದ ಕೆ ಎಸ್ ಈಶ್ವರಪ್ಪ ನೂತನ ಶಾಖೆಯ ಗುದ್ದಲಿ ಪೂಜೆ ನೆರವೇರಿಸಿದರು. ಶಿವಮೊಗ್ಗದಲ್ಲಿ ಪ್ರತಿಷ್ಠಿತ ಬ್ಯಾಂಕ್…

ಶಿವಮೊಗ್ಗ ನೂತನ ಎಸ್ ಪಿ ಮಿಥುನ್ ಕುಮಾರ್ ರವರಿಂದ ವಿಶೇಷ ಕಾನ್ಸೆಪ್ಟ್…

ಶಿವಮೊಗ್ಗದಲ್ಲಿ ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳ ಮೇಲೆ ಮತ್ತು ಅಪರಾಧ ಹಿನ್ನೆಲೆಯನ್ನು ಗುರುತಿಸುವ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ವತಿಯಿಂದ ಹೊಸದಾಗಿ MCCTNS(Mobile-Crime & Criminal Tracking Network System ) ಎಂಬ ನೂತನ ಅಪ್ಲಿಕೇಶನ್ ಅನ್ನು ಸಿದ್ದಪಡಿಸಲಾಗಿದೆ ಎಂದು ಜಿಲ್ಲಾ…

ಕನ್ನಡ ರಾಜ್ಯೋತ್ಸವ ಕೋಟಿ ಕಂಠ ಗೀತ ಗಾಯನ-ಟಿ.ಡಿ.ಮೇಘರಾಜ್…

ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಟಿ ಡಿ ಮೇಘರಾಜ್ ಪತ್ರಿಕಾ ಗೋಷ್ಠಿ ನಡೆಸಿದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 28ರಂದು ನಡೆಯಲಿರುವ ಕೋಟಿ ಕಂಠ ಗಾಯನ ಕಾರ್ಯಕ್ರಮ ಕನ್ನಡ ಮಣ್ಣಿನ ಇದೇ ಮೊದಲ…

ಶಾಲಾ ಆಸ್ತಿ ಸಂರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳಿ : ಡಾ. ವಿಶಾಲ್ ಆರ್…

ಶಿವಮೊಗ್ಗ ಜಿಲ್ಲೆಯ ಸುಮಾರು 1250ಕ್ಕೂ ಹೆಚ್ಚಿನ ಶಾಲಾ ಆಸ್ತಿಗಳಲ್ಲಿ ಒತ್ತುವರಿ, ಒಡೆತನ, ದಾಖಲೆಗಳ ನಿರ್ವಹಣೆಯಲ್ಲಿ ನ್ಯೂನತೆ ಮುಂತಾದ ಸಮಸ್ಯೆಗಳಿದ್ದು, ಅವುಗಳಿಗೆ ತ್ವರಿತವಾಗಿ ಸೂಕ್ತ ಕ್ರಮ ಕೈಗೊಂಡು ಸರ್ಕಾರಿ ಶಾಲೆಗಳ ಆಸ್ತಿ ಸಂರಕ್ಷಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳು ಸಕ್ರಿಯರಾಗುವಂತೆ ಹಾಗೂ ಕೈಗೊಂಡ ಕ್ರಮದ ಕುರಿತು…

AICC ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ರವರಿಗೆ ಶುಭ ಕೋರಿದ ಹೆಚ್.ಎಸ್ ಸುಂದರೇಶ್…

ದೆಹಲಿ ನ್ಯೂಸ್… ದೆಹಲಿಯಲ್ಲಿ ನೂತನ ಎಐಸಿಸಿ ಅಧ್ಯಕ್ಷರಾದ ಮಲ್ಲಿಖಾರ್ಜುನ ಖರ್ಗೆ ರವರನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ರವರು ಭೇಟಿ ಮಾಡಿ ಶುಭಾಶಯ ಕೋರಿದರು. ಸುಂದರೇಶ್ ಮಾತನಾಡಿ ನೂತನ ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ಖರ್ಗೆ ರವರು ಆಯ್ಕೆಯಾಗಿರುವುದು…

ಹರ್ಯಾಣದಲ್ಲಿ ನಡೆಯುವ ಎರಡು ದಿನಗಳ ರಾಜ್ಯ ಗೃಹ ಸಚಿವರ ಸಮ್ಮೇಳನ “ಚಿಂತನ ಶಿಬಿರ”: ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಭಾಗಿ…

ಅಖಿಲ ಭಾರತ ಗೃಹ ಸಚಿವರ ಸಮ್ಮೇಳನವು ಹರಿಯಾಣದ ಸೂರಜ್‍ಕುಂಡ್‍ನಲ್ಲಿ ಅಕ್ಟೋಬರ್ 27-28ರಂದು ನಡೆಯಲಿದ್ದು, ಅಪರಾಧ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಿಸುವ ಕುರಿತಂತೆ ಗಂಭೀರ ಚರ್ಚೆ ನಡೆಯಲಿದೆ. ಆಂತರಿಕ ಭದ್ರತೆ, ಸೈಬರ್ ಅಪರಾಧಗಳು ಮತ್ತು ನಿಯಂತ್ರಣ, ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಹಾಗೂ ಇನ್ನಿತರ…

AICC ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಪದಗ್ರಹಣ ,ಶಿವಮೊಗ್ಗದಲ್ಲಿ ಕಾಂಗ್ರೆಸ್ ಪಕ್ಷದಿಂದ ಸಂಭ್ರಮಾಚರಣೆ…

ಏ ಐ ಸಿ ಸಿ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ರವರು ಇಂದು ಪದಗ್ರಹಣ ಮಾಡಿದರು.ಶಿವಮೊಗ್ಗದಲ್ಲಿ ನಿಕಟಪೂರ್ವ ಶಾಸಕರಾದ ಶ್ರೀ ಕೆ ಬಿ ಪ್ರಸನ್ನಕುಮಾರ್ ನೇತೃತ್ವದಲ್ಲಿ ಕಾರ್ಯಕರ್ತರು ಮುಖಂಡರು ಸೇರಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಆಚರಿಸಿದರು. ಈ ಸಂದರ್ಭದಲ್ಲಿ…

ದೀಪ ಹಚ್ಚುತ್ತೇನೆ ಬೆಳಕಿನ ದೀಪ ಹಚ್ಚುತ್ತೇನೆ…

ದೀಪ ಹಚ್ಚುತ್ತೇನೆಬೆಳಕಿನ ದೀಪ ಹಚ್ಚುತ್ತೇನೆ…ಕತ್ತಲು ಓಡಿಸುತ್ತೇನೆ ಎಂಬ ಅಂಹನಿಂದಲ್ಲನನ್ನ ಮುಖ ಎಲ್ಲರು ನೋಡಲೆಂದುಸುತ್ತಲಿನ ಜಗತ್ತು ನನಗೆ ಕಾಣಲೆಂದು ಜ್ಞಾನದ ದೀಪ ಹಚ್ಚುತ್ತೇನೆ….ಅಜ್ಞಾನ ಓಡಿಸುತ್ತೇನೆ ಎಂಬ ನಂಬಿಕೆಯಿಂದಲ್ಲಕಲಿತ ಅಕ್ಷರಗಳು ಮರೆಯಬಾರದೆಂದುಒಳಗಿರುವ ಜ್ಞಾನ ನಶಿಸಬಾರದೆಂದು ದಾಸೋಹದ ದೀಪ ಹಚ್ಚುತ್ತೇನೆ….ಹಸಿವು ನೀಗಿಸುತ್ತೆನೆ ಎಂಬ ಉತ್ಸಾಹದಿಂದಲ್ಲಸಂಪಾದನೆಯಲ್ಲಿ ಒಂದಿಷ್ಟು…

ಒಲುಮೆಯ ದೀಪಾವಳಿ…

ಬೆಳಕೇ ನಿನ್ನೊಲುಮೆಯಿಂದಹೃದಯದೊಳು ಒಲುಮೆಯ ಗೀತೆಮೂಡಿ ಬರಲಿ…ಎದೆಯಿಂದ ಎದೆಗೆನಿನ್ನ ಪ್ರೀತಿಯ ಗಾಳಿ ಸೋಕಿಅಂಧಕಾರವ ಹೊರಗೆ ನೂಕಲಿ ಓ ಬೆಳಕೇ..ಹಣತೆಯ ತಳದಲ್ಲಿಕತ್ತಲೆ ಇರಿಸಿಕೊಂಡರೂದೀಪ ತಾ ಉರಿದು ಬೆಳಕುನೀಡುವಂತೆ…..ದೀಪದ ಗುಣವುಮಾನವನಲ್ಲಿ ಮೂಡಿಬೆಳಗಲಿ ಮಾನವತೆಯ ಜ್ಯೋತಿ ನಮ್ಮಿ.. ನಿತ್ಯದ ಬದುಕುದೀಪಾವಳಿ ಯಾಗಲಿದ್ವೇಷಾಂಧಕಾರವು ಕಳೆದುಪ್ರೀತಿ…ಸಹೋದರತೆಯದೀಪ ಬೆಳಗಲಿ…ಪ್ರತಿ ಮನೆ ಮನಗಳಲ್ಲಿ…

ಮುಂದಿನ ಪೀಳಿಗೆಗೆ ಮೂಡ ನಂಬಿಕೆ ಬಿಟ್ಟು, ಸತ್ಯದ ಅರಿವು ಮೂಡಿಸಿ- ಹಾರೋಹಳ್ಳಿ ಸ್ವಾಮಿ…

ಶಿವಮೊಗ್ಗದಲ್ಲಿ ಪಾರ್ಶ್ವ ಸೂರ್ಯಗ್ರಹಣದ ಪ್ರಾತ್ಯಕ್ಷತೆಯನ್ನು ಪ್ರೀಡಂ ಪಾರ್ಕಿನಲ್ಲಿ ಸಾರ್ವಜನಿಕರಿಗೆ ಪರಚಯಿಸುತ್ತ ಹಾರೊಹಳ್ಳಿ ಸ್ವಾಮಿಯವರು ಮಾತನಾಡಿದರು.ಕೇವಲ ಶೇ.15% ಸೂರ್ಯಗ್ರಹಣವಾಗಿದೆ ಅದನ್ನು ಬರೀ ಕಣ್ಣಿನಿಂದ ನೋಡ ಬಾರದು, ಅವರು ತಂದ ಗ್ರಹಣದ ಕನ್ನಡಕ, ಪ್ರಾತ್ಯಕ್ಷಿಕೆ ಮೂಲಕ ಜನರಿಗೆ ತೋರಿಸಿದರು. ಇದು ಬೆಳಕು ನೆರಳಿನ ಪ್ರಕೃತಿಯ…