ವಿದ್ವತ್ ಭಾರತ ಸಂಸ್ಥೆಯಿಂದ ಇಂದ್ರಮ್ಮ ಕುಟುಂಬಕ್ಕೆ ನೂತನ ಮನೆ, ಮುಸಲ್ಮಾನ್ ಬಂಧುವಿನಿಂದ ಮೊದಲ 500ರೂ ದೇಣಿಗೆ…
ಶಿವಮೊಗ್ಗ: ಸೋಮಿನಕೊಪ್ಪದ ಮಸೀದಿ ರಸ್ತೆಯಲ್ಲಿ ಮೇ 19 ರಂದು ಸುರಿದ ಭಾರಿ ಮಳೆಗೆ ಇಂದ್ರಮ್ಮ ಕೃಷ್ಣೋಜಿರಾವ್ ಎಂಬ ವೃದ್ಧೆಯ ಮನೆಯ ಮೇಲೆ ತೆಂಗಿನಮರ ಬಿದ್ದು, ಮನೆ ಸಂಪೂರ್ಣ ಹಾನಿಗೀಡಾಗಿತ್ತು. ಸರ್ಕಾರದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಇನ್ನೊಂದು ಮಳೆಗಾಲ ಬಂದರೂ ಯಾವುದೇ ಪರಿಹಾರ…