Category: Shivamogga

ಪಿ ಎಫ್ ನಂಬರ್ ಗೆ ಆಧಾರ್ ಲಿಂಕ್ ಮಾಡಿ-ಪಿ ಎಫ್ ಐ ಅಧಿಕಾರಿ ಉನ್ನಿಕೃಷ್ಣನ…

ಪಿಎಫ್ ನಂಬರ್ ಗೆ ಆಧಾರ್ ಲಿಂಕ್ ಅನ್ನು ಮಾಡಿದ್ದಲ್ಲಿ ಅವರ ದಾಖಲಾತಿಯ ಬಗ್ಗೆ ಕಾರ್ಮಿಕರು ಪದೇಪದೆ ಕಚೇರಿ ತಿರುಗುವ ತಾಪತ್ರಯವನ್ನು ಕಡಿಮೆಗೊಳಿಸಲಾಗುವುದು. ಕೋವಿಡ್ ಸಂದರ್ಭದಲ್ಲಿ ಕಾರ್ಮಿಕರಿಗೆ ಅನುಕೂಲ ವಾಗಿತ್ತು.ಇದರ ಅನುಕೂಲ ಪಡೆಯಲು ವೆಬ್ ಸೈಟ್ ನಲ್ಲಿ ಲಾಗಿನ್ ಆಗಬೇಕು ಕಾರ್ಮಿಕರ ಕಾರ್ಡ್…

ಬಾರಂದೂರು ಕ್ರಾಸ್ ಬಳಿ ಅಕ್ರಮ ಗಾಂಜಾ ವಶ…

ಭದ್ರಾವತಿ ತಾಲ್ಲೂಕು ವ್ಯಾಪ್ತಿಯ ಬಾರಂದೂರು ಕ್ರಾಸ್ ಬೈಪಾಸ್ ಮುಖ್ಯ ರಸ್ತೆಯ ಬಳಿ ಅಕ್ರಮವಾಗಿ ಹೂವು ಕಾಯಿ ಬೀಜಗಳಿಂದ ಕೂಡಿದ ಒಣ ಗಾಂಜಾಧ ಸಾಚೇಟ್ ಗಳು (ಒಟ್ಟು116 ಗ್ರಾಂ) 500 ರೂಪಾಯಿ ಮುಖಬೆಲೆಯ ಒಂದು ನೋಟು ಹಾಗೂ 50 ರೂಪಾಯಿ ಮುಖಬೆಲೆಯ ಒಂದು…

ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರನ್ನು ಸ್ವಾಗತಿಸಿದ T.D.ಮೇಘರಾಜ್…

ಶಿವಮೊಗ್ಗ ನಗರಕ್ಕೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷರಾದ ಶ್ರೀ ತೇಜಸ್ವಿ ಸೂರ್ಯ ಅವರನ್ನು ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷರಾದ ಟಿ.ಡಿ. ಮೇಘರಾಜ್ ಅವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರದಾನ ಕಾರ್ಯದರ್ಶಿಯಾದ ಶಿವರಾಜ್, ಜಿಲ್ಲಾ…

ಅಪ್ಪೆಮಿಡಿ ಹೆಸರಿನಲ್ಲಿ ಅಂಚೆ ಲಕೋಟೆ ಪ್ರೆಸ್ ಟ್ರಸ್ಟ್ ನಲ್ಲಿ ಬಿಡುಗಡೆ…

ಅಂಚೆ ಇಲಾಖೆಯ ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಡಿಎಸ್ ಬಿ ಆರ್ ಮೂರ್ತಿ ಅಪ್ಪೆಮಿಡಿ ಮಾವಿನಕಾಯಿ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಿದರು. ಬಿಡುಗಡೆ ಸಮಾರಂಭವು ಪ್ರೆಸ್ ಟ್ರಸ್ಟ್ ನಲ್ಲಿ ನಡೆಯಿತು.ಇದು ಭೌಗೋಳಿಕ ಪ್ರದೇಶ ಬೆಳೆಗೆ ಕೊಟ್ಟ ಗೌರವವಾಗಿದೆ.…

ಕಾಂಗ್ರೆಸ್ ದಕ್ಷಿಣ ಬ್ಲಾಕ್ ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ ಆಶಿಶ್.J.ಶೇಟ್ ರವರು ಆಯ್ಕೆಯಾಗಿದ್ದಾರೆ…

ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಶ್ರೀ ಕೆ ಪುಟ್ಟಸ್ವಾಮಿಗೌಡ ರವರ ನಿರ್ದೇಶನದಂತೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಹೆಚ್ ಎಸ್ ಸುಂದರೇಶ್ ರವರ ಸೂಚನೆಯಂತೆ ಶ್ರೀ ಆಶೀಶ್ ಜೆ ಶೇಟ್ ರವರನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ…

ಬೀಳ್ಕೊಡುಗೆ ಸಮಾರಂಭ…

ಶಿವಮೊಗ್ಗ ಜಿಲ್ಲಾ ಕಲಾವಿದರ ವೇದಿಕೆ ಜಾನಪದ ಸಂಗೀತ ಮತ್ತು ಬೀದಿ ನಾಟಕ ಕಲಾ ತಂಡಗಳ ಒಕ್ಕೂಟ ಇವರ ಸಹಯೋಗದಲ್ಲಿ ವಾರ್ತಾ ಇಲಾಖೆಯ ವಾಹನ ಚಾಲಕರಾದ ದುಾಜಾನಾಯ್ಕ್ ಇವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಇವರನ್ನು ಶ್ರೀ ಗಣೇಶ್ ಕೆಂಚನಾಯ್ಕ ಅಧ್ಯಕ್ಷರು ಜಿಲ್ಲಾ ಕಲಾವಿದರ…

ಸಾರ್ಥಕ ಸೇವೆಗೆ ಪ್ರೀತಿ ಪೂರ್ವಕ ಅಭಿನಂದನೆಗಳು…

ರಾಷ್ಟ್ರೀಯ ಔಷಧ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಮೂವತ್ತೇಳು ವರ್ಷಗಳ ಸುದೀರ್ಘ ಸೇವೆಯ ನಂತರ ಇಂದು ನಿವೃತ್ತರಾಗುತ್ತಿರುವ ಡಾ.ಎ.ಸತೀಶ್ ಕುಮಾರ್ ಶೆಟ್ಟಿ ಇವರಿಗೆ ಸಾರ್ಥಕ ಸೇವೆಗಾಗಿ ಹಾರ್ದಿಕ ಅಭಿನಂದನೆಗಳು.ತಮ್ಮ ವೃತ್ತಿಯ ಜೊತೆಗೆ ಅನೇಕ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ, ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರಾಗಿ,…

ಸಂಸದರಾದ B.Y. ರಾಘವೇಂದ್ರ ರವರಿಂದ ಬೂತ್ ಅಧ್ಯಕ್ಷರ ನಾಮಫಲಕ ವಿತರಣೆ…

ಶಿವಮೊಗ್ಗ ನಗರದ 9 ನೇ ವಾರ್ಡ್ ನ ಬೂತ್ (ನ 279) ಅಧ್ಯಕ್ಷರಾದ ಮಲ್ಲಿಕಾರ್ಜುನ್ ಅವರ ಮನೆಯಲ್ಲಿ ನಾಮಫಲಕ ಜೋಡನೆಯನ್ನು ಜಿಲ್ಲಾ ಸಂಸದರಾದ ಬಿ.ವೈ.ರಾಘವೇಂದ್ರರವರು ನೆರವೇರಿಸಿದರು ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ್ರು,ನಗರ ಬಿಜೆಪಿ ಅಧ್ಯಕ್ಷ ರಾದ ಎನ್.ಕೆ.ಜಗದೀಶ್ ,ಸೂಡಾ ಅಧ್ಯಕ್ಷರಾದ…

ಉಚಿತ ಕೋವಿಡ್ ಲಸಿಕೆ ವಿತರಣಾ ಕಾರ್ಯಕ್ರಮ

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಿವಮೊಗ್ಗ ಶಾಖೆಯ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಯವರ ಅಶೀರ್ವಾದದೊಂದಿಗೆ ಜಿಲ್ಲಾ ಒಕ್ಕಲಿಗರ ಯುವ ವೇದಿಕೆ, ಶಿವಮೊಗ್ಗ ಹಾಗೂ ಚುಂಚಾದ್ರಿ ಮಹಿಳಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ, ಶಿವಮೊಗ್ಗ ಇದರ ವತಿಯಿಂದ ಇಂದು…

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ H.S. ಸುಂದರೇಶ್ ರವರಿಂದ ಫುಡ್ ವಿತರಣೆ…

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ #ಹೆಚ್ಎಸ್ಸುಂದರೇಶ್ ನೇತೃತ್ವದಲ್ಲಿ Covid_19 ನಿಂದ ಮೃತರಾದ ಕುಟುಂಬಗಳಿಗೆ ದಿನಸಿ ಪದಾರ್ಥಗಳ ಕಿಟ್ ನೀಡಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ನ ಹಲವಾರು ಮುಖಂಡರು ಭಾಗವಹಿಸಿದ್ದರು. ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ CCTV SALES &…