Category: Shivamogga

ಮೀನು ಹಿಡಿಯಲು ಹೋದ ವ್ಯಕ್ತಿ ನೀರುಪಾಲು…

ಶಿವಮೊಗ್ಗದ ವ್ಯಕ್ತಿಯೊಬ್ಬ ಮೀನು ಹಿಡಿಯಲು ಹೋಗಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿರುವ ಶಂಕೆ. ಮೃತ ವ್ಯಕ್ತಿಯು ಪಿಳ್ಳಂಗೆರೆ ರಾಗಿದ್ದು ಮೂವತ್ತುಮುಾರು ವರ್ಷದ ಕುಶ ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ ಕೊಚ್ಚಿ ಹೋಗಿದ್ದು ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ. ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ CCTV…

ಮೊರಾರ್ಜಿ ಶಾಲೆಯಲ್ಲಿ ಅರ್ಜಿ ಆಹ್ವಾನ…

ಈ ಮೂಲಕ ತಿಳಿಸುವುದೇನೆಂದರೆ 2021-22 ನೇ ಸಾಲಿನ (ಅಂದರೆ 5 ನೇ ತರಗತಿ ಪಾಸ್ ಆಗಿ 6 ನೇ ತರಗತಿ ಓದುತ್ತಿರುವ ಮಕ್ಕಳಿಗೆ ) ಮೊರಾರ್ಜಿ ಪರೀಕ್ಷೆಗೆ ಅರ್ಜಿ ಕರೆದಿದ್ದಾರೆ. ಪಾಲಕರು ಹತ್ತಿರದ ವಸತಿ ಶಾಲೆಯ ಪ್ರಾಂಶುಪಾಲರನ್ನು ಭೇಟಿ ಮಾಡಲು ತಿಳಿಸಿದ್ದಾರೆ.…

ಜೆ.ಎನ್. ಎನ್. ಸಿ.ಇ ರಾಷ್ಟ್ರಮಟ್ಟದ ವಿಚಾರ ಸಂಕಿರಣ…

ನಮ್ಮ ಯುವ ಸಮೂಹದಲ್ಲಿ ಆವಿಷ್ಕಾರ ಚಿಂತನೆಗಳನ್ನು ಸದೃಢಗೊಳಿಸಲು ಹ್ಯಾಕಥಾನ್ ಕಾರ್ಯಕ್ರಮಗಳು ಪೂರಕ ವೇದಿಕೆಯಾಗಿ ನಿಲ್ಲಲಿದೆ ಎಂದು ಎನ್ ಐಟಿಕೆ ಸುರತ್ಕಲ್ ಸಹ ಪ್ರಾಧ್ಯಾಪಕರಾದ ಡಾ ಡಿ ಪುಷ್ಪರಾಜ್ ಶೆಟ್ಟಿ ಅಭಿಪ್ರಾಯಪಟ್ಟರು ನಗರದ ಜೆಎನ್ ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್&ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗ…

ಶಿವಮೊಗ್ಗ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಕಾರ್ಗಿಲ್ ವಿಜಯ ದಿವಸ…

ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಶಿವಮೊಗ್ಗ ಜಿಲ್ಲಾ ಹಾಗೂ ಸ್ಥಳೀಯ ಸಂಸ್ಥೆ ವತಿಯಿಂದ ಜಿಲ್ಲಾ ಸ್ಕೌಟ್ ಭವನದಲ್ಲಿ ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದ ಯೋದರಿಗೆ ಗೌರವ ಸಮರ್ಪಣಾ ಕಾರ್ಯಕ್ರಮವನ್ನು ಹಮ್ಮೀಕೊಳ್ಳಲಾಗಿತ್ತು. ದೇಶಕ್ಕಾಗಿ ತಮ್ಮ ಮನೆ ಮಠ ಸಂಸಾರಗಳನ್ನು ತ್ಯಜಿಸಿ ದೇಶಗೊಸ್ಕರ ಚಳಿ ಗಾಳಿ ಮಳೆಯನ್ನು…

ಕಾಂಗ್ರೆಸ್ ಸೇರಲಿರುವ ಮಧುಬಂಗಾರಪ್ಪ…

ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿದ ಶ್ರೀ.ಮಧು ಬಂಗಾರಪ್ಪನವರು ಜುಲೈ 30ರಂದು ಹುಬ್ಬಳ್ಳಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಎಚ್.ಎಸ್ ಸುಂದರೇಶ್ ತಿಳಿಸಿದ್ದಾರೆ.ಪಕ್ಷದ ಸಂಘಟನೆ ಮತ್ತು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಕೇಂದ್ರೀಕರಿಸಿಕೊಂಡು ದಿನಾಂಕ:30-07-2021ರಂದು ಶುಕ್ರವಾರ ಬೆಳಗ್ಗೆ…

ಇಚ್ಛಾಶಕ್ತಿಯ ಫಲ ಆಗುಂಬೆಯ ಆರೋಗ್ಯ ಕೇಂದ್ರ…

ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುವ ಜನರೇ ನೀವು ಓದಲೇ ಬೇಕಾದ ಸ್ಟೋರಿ ಆಗುಂಬೆಯ ಲೊಂದು ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸರ್ಕಾರಿ ಆಸ್ಪತ್ರೆ ಎಂದರೆ ಅವ್ಯವಸ್ಥೆಯ ಆಗರವೆಂದು ನಿಮ್ಮ ಅನಿಸಿಕೆ ಇದ್ದರೆ, ನಿಮ್ಮ ಅನಿಸಿಕೆ ಸುಳ್ಳು ಮಾಡುವ ಪರಿಸರ ಆಗುಂಬೆ ಆಸ್ಪತ್ರೆಯಲ್ಲಿ,…

J.C.I ಶಿವಮೊಗ್ಗ ಮಲ್ನಾಡ್ ವತಿಯಿಂದ ಕಾರ್ಗಿಲ್ ವಿಜಯ ದಿವಸ…

ಶಿವಮೊಗ್ಗದ TSB ವೃತ್ತ ದಲ್ಲಿ ( ಗೋಪಿ ವೃತ್ತ )ಆಕಾಶ ದೀಪ ಉಡಾವಣೆ , ಸಹಿ ಸಂಗ್ರಹ ಹಾಗೂ ಕಾರ್ಗಿಲ್ ನಲ್ಲಿ ವೀರ ಮರಣ ಹೊಂದಿದ ಯೋಧರನು ನೆನಪಿನ ದೀಪ ಹಚ್ಚುವ ಕಾರ್ಯಕ್ರಮವನ್ನು ನೆರೆವೇರಿಸಿದರು.ಈ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾದ ಸುಧೀರ್…

ರಾಜ್ಯ ರೈತ ಸಂಘದ ಗೌರವಾಧ್ಯಕ್ಷರಾದ ಎಚ್ಆರ್ ಬಸವರಾಜಪ್ಪ ನೇತೃತ್ವದಲ್ಲಿ ಪ್ರತಿಭಟನೆ ಹಾಗೂ ಜಿಲ್ಲಾಧಿಕಾರಿಗೆ ಮನವಿ…

ರಾಜ್ಯ ರೈತ ಸಂಘದ ಗೌರವಾಧ್ಯಕ್ಷರಾದ ಹೆಚ್ ಆರ್ ಬಸವರಾಜಪ್ಪರವರ ನೇತೃತ್ವದಲ್ಲಿ ಶರಾವತಿ ಮುಳುಗಡೆ ಮೂಲ ಸಂತ್ರಸ್ಥರಿಗೆ ನೀಡಿದ ಜಮೀನನ್ನು ಮೂಲ ಸಂತ್ರಸ್ಥರಿಗೆ ಡಿನೋಟಿಫೈ ಮಾಡಬೇಕು ಮತ್ತು ಸಂತ್ರಸ್ಥರಲ್ಲದವರಿಗೆ ಡಿನೋಟಿಫೈ ಮಾಡಿರುವುದನ್ನು ರದ್ದು ಪಡಿಸುವಂತೆ ಒತ್ತಾಯಿಸಿ ಮೆರವಣಿಗೆ ಮೂಲಕ ಬಂದು ಜಿಲ್ಲಾಧಿಕಾರಿಗಳ ಕಛೇರಿ…

ಶಿವಮೊಗ್ಗ ರೋಟರಿ ಕ್ಲಬ್ ಮಿಡ್ಟೌನ್ ವತಿಯಿಂದ ಲಸಿಕೆ ಶಿಬಿರ…

ಪ್ರತಿಯೊಬ್ಬರು ಕೋವಿಡ್ ಲಸಿಕೆ ತೆಗೆದುಕೊಳ್ಳುವ ಮೂಲಕ ಆರೋಗ್ಯ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಕರೊನಾ ನಿಯಂತ್ರಣಕ್ಕಾಗಿ ಎಲ್ಲರೂ ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ಹೇಳಿದರು.ನಗರದ ರೋಟರಿ ಮಿಡ್‌ಟೌನ್…

ಬಿ. ಜೆ. ಪಿ ಮಹಿಳಾ ಮೋರ್ಚಾದ ವತಿಯಿಂದ “ಕಾರ್ಗಿಲ್ ವಿಜಯ” ದಿವಸ್ ಆಚರಣೆ…

ಭಾರತೀಯ ಜನತಾ ಪಕ್ಷ, ನಗರ ಮಹಿಳಾ ಮೋರ್ಛಾದ ವತಿಯಿಂದ “ಕಾರ್ಗಿಲ್ ವಿಜಯ ದಿವಸ್” ನ್ನು ವೀರ ಯೋಧರಿಗೆ ನಮನ ಸಲ್ಲಿಸುವ ಮೂಲಕ ಪಕ್ಷದ ಕಛೇರಿಯಲ್ಲಿ ಆಚರಿಸಲಾಯಿತು. ನಗರಾಧ್ಯಕ್ಷರಾದ ಜಗದೀಶ್, ಮಹಿಳಾಮೋರ್ಛಾ ನಗರಾಧ್ಯಕ್ಷೆ ಸುರೇಖ ಮುರಳೀಧರ್, ಪ್ರಧಾನ ಕಾರ್ಯದರ್ಶಿಗಳಾದ ರಶ್ಮಿ ಶ್ರೀನಿವಾಸ್, ಆರತಿ…