ಪರಿಸ್ಥಿತಿಯಿಂದಾಗಿ ಡಾಕ್ಟರ್ ಗಳನ್ನು ಮಾನಿಟರ್ ಮಾಡಲು ಜಿಯೋಫೆನ್ಸಿಂಗ್ ವ್ಯವಸ್ಥೆ ಅಳವಡಿಕೆ : ಡಾಕ್ಟರ್ ಸುಧಾಕರ್
ಇಂದು ನಗರದ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ವೈದ್ಯಕೀಯ ಶಿಕ್ಷಣ ಸಚಿವರಾದ ಡಾಕ್ಟರ್ ಸುಧಾಕರ್ ಭೇಟಿ ನೀಡಿದರು. ಸಚಿವರು ಈ ಸಮಯದಲ್ಲಿ ಸಂಸ್ಥೆಯ ಸಮಗ್ರ ಮಾಹಿತಿ ಪಡೆದರು. ಪ್ರಮುಖವಾಗಿ 2ಅಂಶಗಳನ್ನು ಪ್ರಸ್ತಾಪಿಸಿದರು ಮೊದಲನೆಯದಾಗಿ ಎಲ್ಲಾ ಐಸಿಯು ವಾರ್ಡ್ ಗಳಲ್ಲಿ ಸಿಸಿ ಕ್ಯಾಮೆರಾ…