ಆರ್ ಎಂ ಎಲ್ ನಗರದಲ್ಲಿ ಪಡಿತರ ಅಂಗಡಿ ಜಪ್ತಿ..
ಇಂದು ನಗರದಲ್ಲಿ ಆರ್ ಎಂ ಎಲ್ ನಗರದ ಪಡಿತರ ಅಂಗಡಿಗೆ ಸಹಾಯಕ ನಿರ್ದೇಶಕರು ಅನೌಪಚಾರಿಕ ಪಡಿತರ ಪ್ರದೇಶ ಶಿವಮೊಗ್ಗ ಹಾಗೂ ಆಹಾರ ನಿರೀಕ್ಷಕರು ಭೇಟಿ ನೀಡಿ ಭೌತಿಕ ದಾಸ್ತಾನುಗಳನ್ನು ಪರಿಶೀಲಿಸಿದರು ನ್ಯೂನತೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಪಡಿತರ ಅಂಗಡಿಯನ್ನು ಜಪ್ತಿ ಮಾಡಿದರು.ಕಾರಣಗಳೇನು…