ಅರ್ಚಕರ ನೆರವಿಗೆ ಧಾವಿಸಿದ ಕಾಂಗ್ರೆಸ್ ಹಾಗೂ ಡಿಕೆಶಿವಕುಮಾರ್ ಬ್ರಿಗೇಡ್
ಇಂದು ಬೆಳಿಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ KPCC ರಾಜ್ಯ ಕಾರ್ಯದರ್ಶಿ ದೇವೇಂದ್ರಪ್ಪ ಲಾಕ್ ಡೌನ್ ನಿಂದಾಗಿ ದೇವಸ್ಥಾನಗಳು ಬಾಗಿಲು ತೆಗೆಯುತ್ತಿಲ್ಲ. ಹಾಗಾಗಿ ಅರ್ಚಕರಿಗೆ ಹಾಗೂ ಸಿಬ್ಬಂದಿ ವರ್ಗ ಗಳಿಗೆ ಹೇಳತೀರದ ಕಷ್ಟ ಬಂದೊದಗಿದೆ. ಮುಖ್ಯವಾಗಿ ಅರ್ಚಕರುಗಳು ಸ್ವಾಭಿಮಾನಿಗಳು ಅವರು ಯಾರಲ್ಲಿಯೂ ಕೇಳುವುದಿಲ್ಲ.…