Month: July 2021

ದುಬಾರಿಯಾದ ಕೊಡಚಾದ್ರಿ ಟ್ರೆಕ್ಕಿಂಗ್ …

ಕರ್ನಾಟಕದ ಫಾರೆಸ್ಟ್ ಡಿಪಾರ್ಟ್ಮೆಂಟ್ ವತಿಯಿಂದ ಟಿಕೆಟ್ ದರ ಹೆಚ್ಚಳವಾಗಿದೆ. ಕೊಡಚಾದ್ರಿ ಬೈ ರೋಡ್ ಇನ್ ವೆಹಿಕಲ್ ಕತ್ತಿನ ದೇಶಿಯ ಒಬ್ಬ ವ್ಯಕ್ತಿಗೆ 50ರೂವಿದೇಶಿಯ ಒಬ್ಬ ವ್ಯಕ್ತಿಗೆ 400ರೂಹಾಗೂ ಒಂದು ಮಗುವಿಗೆ 25ರೂ ಎಂಟ್ರಿ ಫೀಸ್ ಕೊಡಚಾದ್ರಿಗೆಹಿದ್ಲುಮನೆ ಫಾಲ್ಸ್ವಲುರ್ ಗೆದೇಸಿಯ ಒಬ್ಬ ವ್ಯಕ್ತಿಗೆ…

ತನ್ನ ಕುಟುಂಬದ ಸಮೇತ ಜೀವದ ಹಂಗನ್ನು ತೊರೆದು “ಧರಣಿ ಸತ್ಯಾಗ್ರಹ”

ಸಾರ್ವಜನಿಕ ಮಾಕನ್ ಇದಿದ್ದ ವಕ್ ಬೋರ್ಡ್ ಆಸ್ತಿ ಹಾಗೂ ಅದರ ಪಕ್ಕದಲ್ಲೇ ಮಕಾನ್ ಖರೀದಿಸಿದ್ದ ಆಸ್ತಿಯನ್ನು ಸಮಾಜದ ಹೆಸರು ಹೇಳಿ ಬೇರಯವರ ಹೆಸರಿಗೆ ಹಾಗೂ ಮಕಾನ್ ಖಾತೆ ಕೈಬಿಟ್ಟು ಹೋಗಿರುವ ಬಗ್ಗೆ ಪುರಸಭೆಗೆ ಹಲವಾರು ವರ್ಷಗಳಿಂದ ಅರ್ಜಿ ನೀಡಿದ್ದು ಪುರಸಭೆ ಅಧಿಕಾರಿಗಳು…

ಭದ್ರಾವತಿ ಉಂಬ್ಳೇಬೈಲು ಜಂಕ್ಷನ್ ನಡುವೆ ಕಾರು ಅಪಘಾತ…

ಮಲ್ಲಿಗೇನಹಳ್ಳಿ ಕ್ಯಾಂಪಿನಲ್ಲಿ ಅರಣ್ಯ ಇಲಾಖೆಯಲ್ಲಿ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಲಿಂಗರಾಜ್ 32 ವಯಸ್ಸಿನವರು ರಸ್ತೆ ಅಪಘಾತವಾಗಿ ಮೃತಪಟ್ಟಿದ್ದಾರೆ ಇವರಿಗೆ 2ಗಂಡು ಮಕ್ಕಳು ಇದ್ದಾರೆ. ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ

ಕೋಟೆ ಆಂಜನೇಯ ದೇವಸ್ಥಾನದಲ್ಲಿ ಲೋಕ ಕಲ್ಯಾಣ ಪೂಜೆ…

ಶಿವಮೊಗ್ಗ ನಗರದ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಇಂದು ಬೆಳಗ್ಗೆ ಲೋಕ ಕಲ್ಯಾಣ ಪೂಜೆಯನ್ನು ಮಾಡಲಾಗುತ್ತಿದೆ. ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153

ಕಾಗೋಡು ನಡಿಗೆ ಕೋವಿಡ್‌ ಸಂತ್ರಸ್ಥರ ಕಡೆಗೆ …

ಅದೊಂದು ದೈತ್ಯ ಸೇವಾ ಶಕ್ತಿ, ದೇಹ ಎಷ್ಟೇ ದಣಿದರೂ, ಮನಸ್ಸು ಮತ್ತಷ್ಟು ಉಲ್ಲಸಿತವಾಗಿ ಬಡ ಬಗ್ಗರ, ಹಿಂದುಳಿದವರ, ನೊಂದವರ ಹಾಡಿಗಳ ಕಡೆಗೆ ಹೆಜ್ಜೆ ಹಾಕುತ್ತಾ ಮುನ್ನಡೆಯುತ್ತಿರುತ್ತಾರೆ. ಅಧಿಕಾರ ಇರಲಿ, ಇಲ್ಲದಿರಲಿ ಧ್ವನಿ ಇಲ್ಲದವರ ಪಾಲಿನ ಧ್ವನಿಯಾಗಿರುವ ನಮ್ಮೆಲ್ಲರ ನಾಯಕರಾದ ಕಾಗೋಡು ತಿಮ್ಮಪ್ಪನವರು…

ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ವತಿಯಿಂದ Environment protection ಯೋಜನೆ ಜಾರಿ…

2021-2022 ರ ಸಾಲಿಗೆ ರಿವರ್ ಸೈಡ್ ಕ್ಲಬ್ಬಿನ ನೂತನ ಅಧ್ಯಕ್ಷರಾಗಿ ರೊ, ಎಸ್ ,ಪಿ ಶಂಕರ್ , ಕಾರ್ಯದರ್ಶಿಯಾಗಿ ರೊ, ಎಂ ಆರ್ ಬಸವರಾಜ್, ಹಾಗೂ ಜೋನ್ 10 ರ ಸಹಾಯಕ ಗವರ್ನರ್ ಆಗಿ ರೊ ,ಎಂ, ಪಿ ಆನಂದಮೂರ್ತಿ ಮತ್ತು…

ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದಾ ಶಿವಮೊಗ್ಗಕ್ಕೆ ಭೇಟಿ …

ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ಪ್ರವೀಣ್ ಸೂದ್ ಅವರು ಇಂದು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿದ್ದಾರೆ . ಹಾಗೂ ಡಿಜಿ ಅವರು ಇನ್ನೂ 3 ದಿನಗಳವರೆಗೆ ಶಿವಮೊಗ್ಗದಲ್ಲಿ ತಂಗಲಿದ್ದಾರೆ. ಇಂದು ಮಧ್ಯಾಹ್ನ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ…

ಕರ್ನಾಟಕ ರಾಜ್ಯ ಸರ್ಕಾರವು ಅವೈಜ್ಞಾನಿಕ ಆಸ್ತಿ ತೆರಿಗೆ ಹೆಚ್ಚಳದ ವಿರುದ್ಧ ಕರ್ನಾಟಕ ನಾಗರಿಕ ಹಿತರಕ್ಷಣಾ ವತಿಯಿಂದ ಪೋಸ್ಟ್ ಕಾರ್ಡ್ ಚಳವಳಿ…

ಕೋವಿಡ್‌ ಸಾಂಕ್ರಾಮಿಕದ ವಿಷಮ ಪರಿಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಎಳೆದಂತೆ 2021- 2022 ನೆ ಸಾಲಿನಿಂದ ಅನ್ವಯವಾಗುವಂತೆ ಕಾನೂನು ತಿದ್ದುಪಡಿ ಮೂಲಕ ಕರ್ನಾಟಕ ರಾಜ್ಯ ಸರ್ಕಾರವು ಅವೈಜ್ಞಾನಿಕವಾಗಿ ಹಲವು ಪಟ್ಟು ಆಸ್ತಿ ತೆರಿಗೆ ಹೆಚ್ಚಿಸಿರುವುದನ್ನು ತೀರ್ವವಾಗಿ ಖಂಡಿಸಿದ್ದಾರೆ ಎಸ್ .ಆರ್. ದರ…

ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ ಅಣ್ಣಾ ಹಜಾರೆ ಸಮಿತಿ ವತಿಯಿಂದ ಮನವಿ …

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಬಹುತೇಕ ರಾಜಕಾಲುವೆಗಳಲ್ಲಿ ಹೂಳು ತುಂಬಿರುವುದರಿಂದ ಸದ್ಯದಲ್ಲಿಯೇ ಮಳೆಗಾಲ ಆರಂಭವಾಗಲಿದ್ದು ರಾಜಕಾಲುವೆಗಳು ತುಂಬಿ ಬಡಾವಣೆಗಳಲ್ಲಿರುವ ಮನೆಗಳ ಒಳಗೆ ಕೊಳಚೆ ನೀರು ನುಗ್ಗಿ ಹಾನಿ ಉಂಟು ಮಾಡುವ ಸಾಧ್ಯತೆಗಳು ಹೆಚ್ಚಾಗಿದ್ದು ಹಾಗೂ ಮಾರಣಾಂತಿಕ ಸಾಂಕ್ರಾಮಿಕ ರೋಗ ರುಜಿನಿಗಳು ಹರಡುವುದರಿಂದ…

ಶಿವಮೊಗ್ಗ ನಗರದಲ್ಲಿ ನಾಳೆ ವಿದ್ಯುತ್ ವ್ಯತ್ಯಯ …

ದಿನಾಂಕ 10.07.2021 ರಂದು ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎ ಫ್ -5 ಸ್ಮಾರ್ಟ್ ಸಿಟಿ ವತಿಯಿಂದ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆ 6ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸಲು…