Month: July 2021

ಶಾಸಕರಾದ ಶ್ರೀ ಕೆ.ಬಿ. ಅಶೋಕ್ ನಾಯ್ಕ ರವರಿಂದ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ…

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ರಾಮೇನಕೊಪ್ಪ, ಶ್ರೀರಾಂಪುರ, ಗುಡ್ಡದ ಅರಕೆರೆ, ಚಾಮುಂಡಿಪುರ,ಆಯನೂರು ಹೊಸೂರು, ಸಿರಿಗೆರೆ, ತಮ್ಮಡಿಹಳ್ಳಿ, ಆಡಗಡಿ, ಮಂಡಘಟ್ಟ, ಕುಂಸಿ, ಗ್ರಾಮದಲ್ಲಿ ಕಾರ್ಮಿಕರ ಕಲ್ಯಾಣ ಇಲಾಖೆಯ ವತಿಯಿಂದ ಆರ್ಥಿಕ ಸಂಕಷ್ಟದಲ್ಲಿರುವ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಅಗತ್ಯ ಆಹಾರ ಸಾಮಗ್ರಿಗಳ…

ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಅಧಿಕೃತ ಆದೇಶ ನೀಡಿದ ರಾಜ್ಯ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಒಕ್ಕೂಟ ದಿಂದ ಅಭಿನಂದನೆ…

ಸರ್ಕಾರ 2021-22 ನೇ ಸಾಲಿನ ಆಯ-ವ್ಯಯ ಮಂಡಿಸುವಾಗ ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪಿಸುವ ಕುರಿತು ಹಾಗೂ ನಿಗಮಕ್ಕೆ 500 ಕೋಟಿ ರೂ ಕಾದಿರಿಸುವ ಘೋಷಣೆ ಮಾಡಿದ್ದು , ಅದರಂತೆ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ 17-07-2021 ರಂದು ಸರ್ಕಾರದ…

ಆಪರೇಷನ್ ಕಮಲದಡಿ ಬಂದ ಸರ್ಕಾರ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಪ್ರಜಾಶಕ್ತಿ ಕನ್ನಡಿಗರ ವೇದಿಕೆ ವತಿಯಿಂದ ಆಗ್ರಹ…

ಕರೋನಾ ಸಂಕಷ್ಟದಲ್ಲಿ ಜನಹಿತ ಮರೆತು ಅಧಿಕಾರದ ಗದ್ದುಗೆಗಾಗಿ ಆಂತರಿಕ ಕಿತ್ತಾಟದಲ್ಲಿ ತೊಡಗಿದ್ದು , ರಾಜ್ಯದಲ್ಲಿ ಅಧಿಕಾರದ ದೊಂಬರಾಟ ನಡೆಯುತ್ತಿದ್ದು ಕೂಡಲೇ ಸರ್ಕಾರವನ್ನು ವಿಸರ್ಜಿಸಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಪ್ರಜಾಶಕ್ತಿ ಕನ್ನಡಿಗರ ವೇದಿಕೆಯ ರಾಜ್ಯಾಧ್ಯಕ್ಷರಾದ ಎ ನಾಗರಾಜ್ ಅಂಬರ್ ಕರ್ ರಾಜ್ಯಪಾಲರನ್ನು…

ಬಸ್ ಮತ್ತು ನೆಟ್ ವರ್ಕ್ ಸಮಸ್ಯೆ ಬಗೆಹರಿಸುವ ಕುರಿತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ…

ರಾಜ್ಯದಲ್ಲಿ ನಾಲ್ಕನೇ ಹಂತದ ಅನ್ಲಾಕ್ ಜಾರಿಯಾಗಿದ್ದು ತರಗತಿಗಳನ್ನು ಜುಲೈ 26ರಿಂದ ಶುರು ಮಾಡಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಮತ್ತು ಹಾಸ್ಟೆಲ್ಗಳನ್ನು ಸಹ ತೆರೆಯಲಾಗಿದೆ. ಈ ನಿಟ್ಟಿನಲ್ಲಿ ಲಾಕ್ಡೌನ್ ಆಗುವ ಮುನ್ನ ಇದ್ದ ಹಲವಾರು ಮಾರ್ಗಗಳ ಬಸ್ಸುಗಳು ತನ್ನ ಸಂಚಾರ ಸ್ಥಗಿತಗೊಳಿಸಿರುವ…

ಡಿಪ್ಲೊಮಾ 1, 3 ಮತ್ತು 5ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದಂತೆ NSUI ವತಿಯಿಂದ ಪ್ರತಿಭಟನೆ…

ಡಿಪ್ಲೊಮಾ 1, 3 ಮತ್ತು 5ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಮುಂದಾಗಿರುವ ಕರ್ನಾಟಕ ತಾಂತ್ರಿಕ ಶಿಕ್ಷಣ ಮಂಡಳಿಯ ಕ್ರಮವನ್ನು ಜಿಲ್ಲಾ ಎನ್.ಎಸ್.ಯು.ಐ. ತೀವ್ರವಾಗಿ ಖಂಡಿಸುತ್ತಿದೆ.ಕೋವಿಡ್ ಹಿನ್ನಲೆಯಲ್ಲಿ ಕಳೆದ ವರ್ಷ ಡಿಪ್ಲೊಮಾದ 2 ಮತ್ತು 4 ನೇ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಪರೀಕ್ಷೆ…

ಮರಿ ಆನೆಯ ಬುದ್ಧಿಮಟ್ಟದಿಂದ ಹೊರಬನ್ನಿ…

ಆನೆಯೊಂದು ಸೊಂಡಿಲಿನಿಂದ ಒಂದು ಮರವನ್ನೇ ಬೇರು ಸಮೇತ ಕಿತ್ತು ಒಗೆಯಬಲ್ಲದು. ಆದರೆ ಅದು ಚಿಕ್ಕಂದಿನಿಂದಲೂ ಬಂಧನದಲ್ಲಿಯೇ ಬೆಳೆದಿರುತ್ತದೆ, ಒಂದು ಹಗ್ಗವೋ ಅಥವಾ ಸಂಕೋಲೆಯಿಂದ ಪ್ರತಿದಿನ ಆದಂನ್ನೊಂದು ಮರಕ್ಕೆ ಕಟ್ಟಿಬಿಡುತ್ತಾರೆ. ನಮಗೆಲ್ಲರಿಗೂ ತಿಳಿದಿರುವಹಾಗೆಯೇ ಆನೆ ಸ್ವಭಾವತಃ ಸ್ವತಂತ್ರ ಜೀವಿಯಾಗಿರಲು ಇಚ್ಛೆಸುತ್ತದೆ, ಹಾಗೆಯೇ ಒಂದು…

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪನವರಿಂದ ಕುಂಬಾರ ಸಮುದಾಯ ಭವನದ ಗುದ್ದಲಿ ಪೂಜೆ

ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ.ಕೆ.ಎಸ್.ಈಶ್ವರಪ್ಪನವರು ಕಲ್ಲಹಳ್ಳಿ (ಆಟೋಕಾಂಪ್ಲೆಕ್ಸ್) ನಲ್ಲಿರುವ ನಮ್ಮ ಕುಂಬೇಶ್ವರ ಮಡಿಕೆ ಕೈಗಾರಿಕಾ ಸಹಕಾರ ಸಂಘದ ಜಾಗದಲ್ಲಿ ಇಂದು ಬೆಳಿಗ್ಗೆ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಯ ಗುದ್ದಲಿ ಪೂಜೆ ಕಾರ್ಯಕ್ರಮ ನಡೆಸಿಕೊಟ್ಟರು .ಆಗಮಿಸಿದ್ದ ಪ್ರಮುಖರಾದ ಮೇಯರ್…

ಶಿವಮೊಗ್ಗದಲ್ಲಿ ಬಸವೇಶ್ವರ ಪ್ರತಿಮೆಯನ್ನು ಸ್ಥಾಪಿಸಲು ಎಚ್ ಸಿ ಯೋಗೀಶ್ವ ನೇತೃತ್ವದಲ್ಲಿ ಮನವಿ

ಶಿವಮೊಗ್ಗ ನಗರದಲ್ಲಿ ಜಗಜ್ಯೋತಿ ಬಸವೇಶ್ವರ ಪ್ರತಿಮೆಯನ್ನು ಬಸವೇಶ್ವರ ವೃತ್ತದಲ್ಲಿ ಸ್ಥಾಪಿಸಲು ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದ್ದು ಇದರ ವಿಚಾರವಾಗಿ ಹೆಚ್ ಸಿ ಯೋಗೇಶ್ ಅವರ ನೇತೃತ್ವದಲ್ಲಿ 2013-18 ನೇ ಸಾಲಿನ ಮಹಾನಗರಪಾಲಿಕೆ ಸದಸ್ಯರು ಮಹಾಪೌರರು ಹಾಗೂ ಉಪ ಮಹಾಪೌರರು ಜೊತೆಗೂಡಿ ಸುದ್ದಿಗೋಷ್ಠಿ…

ನಗರದ ಜೆ.ಎನ್.ಎನ್.ಸಿ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳಿಗೆ ಸಿಇಟಿ/ಕಾಮೆಡ್-ಕೆ ಪರೀಕ್ಷೆ ಎದುರಿಸುವುದು ಹೇಗೆ…?

ನಗರದ ಜೆ.ಎನ್.ಎನ್.ಸಿ ಎಂಜಿನಿಯರಿಂಗ್ ಕಾಲೇಜಿನ ರಸಾಯನವಿಜ್ಞಾನ ವಿಭಾಗದ ವತಿಯಿಂದ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಜೂ. 16 ಮತ್ತು 17 ರಂದು ಸಿಇಟಿ/ಕಾಮೆಡ್-ಕೆ ಪರೀಕ್ಷೆ ಎದುರಿಸುವುದು ಹೇಗೆ? ಶಿಕ್ಷಣ ತಜ್ಞರಿಂದ ಉಚಿತ ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗಿದೆ. ಎರಡು…

ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಕೃಷಿ ಮಸೂದೆಯ ಬಗ್ಗೆ ಸಮಾವೇಶ…

ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಟಿ.ಡಿ.ಮೇಘರಾಜ್ ಅವರು ಪತ್ರಿಕಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕೃಷಿ ಮಸೂದೇಗಳಿಂದ ರೈತರಿಗೆ ಆಗುವ ಉಪಯೋಗದ ಬಗ್ಗೆ ದಿನಾಂಕ 17 ರಂದು ಕೃಷಿ ಮಸೂದೆಯ ಬಗ್ಗೆ ಸಮಾವೇಶವನ್ನು ನಗರದ…