Month: November 2021

ಋತುಚಕ್ರದ ಮಡಿವಂತಿಕೆ ಬಿಡಿ ಆರೋಗ್ಯದ ಕಡೆ ಗಮನ ಕೊಡಿ F.P.A ಪುಷ್ಪಶೆಟ್ಟಿ…

ಶಿವಮೊಗ್ಗ ನ್ಯೂಸ್… 10/11/21 ಮಲ್ಲೇಶ್ವರ ನಗರ ಗುಂಡಪ್ಪ ಶೆಡ್ (FPA family planning association of India) NGO MEET ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಶಿವಮೊಗ್ಗ ಜಿಲ್ಲಾ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಪುಷ್ಪಶೆಟ್ಟಿ ರವರು, ಹದಿಹರೆಯದ ಬಗ್ಗೆ ಮಾಹಿತಿ, ಮುಟ್ಟಿನ ಸಮಸ್ಯೆ ಮತ್ತು…

ಲಕ್ಕಿ ಕೂಪನ್ ಮೂಲಕ ವಿಜೇತರನ್ನು ಆಯ್ಕೆ ಮಾಡಿದ ಪಾಲಿಕೆ ಸದಸ್ಯ ಹೆಚ್.ಸಿ.ಯೋಗೇಶ್…

ಶಿವಮೊಗ್ಗ ನ್ಯೂಸ್… ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಶಿವಮೊಗ್ಗ ನಗರದ ಶಂಕರಮಠ ರಸ್ತೆಯ ಸಂಗೊಳ್ಳಿ ರಾಯಣ್ಣ ಸರ್ಕಲ್ ನಲ್ಲಿ ಇರುವ ಸೋನಾ ಹೋಂಡಾ ಶೋರೂಮಿನಲ್ಲಿ ಸುಮಾರು 250 ಹೋಂಡಾ ಆಕ್ಟಿವಾ 6G ಬೈಕ್ ಮಾರಾಟ ಮಾಡಲಾಗಿದ್ದು 250 ಗ್ರಾಹಕರ ಹೆಸರುಗಳನ್ನು…

ಮಾನವೀಯತೆ ಮೆರೆದ ಆಟೋ ಚಾಲಕ…

ಶಿವಮೊಗ್ಗ ನ್ಯೂಸ್… ಶಿವಮೊಗ್ಗ ಬಸ್ಟಾಂಡ್ ನಿಂದ ಆಟೋ ಹತ್ತಿ ಮನೆ ಹತ್ತಿರ ಆಟೋ ಇಳಿಯುವಾಗ 10 ಸಾವಿರ ರೂಪಾಯಿ ಬೆಲೆ ಬಾಳುವ ಬ್ಯಾಗನ್ನು ಬಿಟ್ಟು ಹೋಗಿರುತ್ತಾರೆ. ಆ ಬ್ಯಾಗನ್ನು ಆಟೋ ಚಾಲಕ ಬದ್ರು ರವರು ಜಯನಗರ ಪೊಲೀಸ್ ಠಾಣೆಗೆ ಹಿಂದಿರುಗಿಸಿದ್ದಾರೆ. ಅದರಲ್ಲಿ…

ಶಿವಮೊಗ್ಗ ಸಾಹಿತ್ಯ ಪರಿಷತ್ ಚುನಾವಣೆಗೆ ಜಾತಿ ಲಾಭಿ ಶೋಭೆಯಲ್ಲ-ಶ್ರೀಕಾಂತ್.ಜಿ. ಭಟ್…

ಶಿವಮೊಗ್ಗ ನ್ಯೂಸ್… ಆರ್‌ಎಸ್‌ಎಸ್‌ನಂತಹ ಪ್ರಬುದ್ಧ ಸಂಘಟನೆಯ ಪ್ರಮುಖರು ಸಂಸದ ಬಿ.ವೈ.ರಾಘವೇಂದ್ರ ಅವರ ಅಣತಿಯಂತೆ ಎಡಪಂಥೀಯ ಸಿದ್ದಾಂತದ ಡಿ.ಬಿ.ಶಂಕರಪ್ಪ ಅವರನ್ನು ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲ್ಲಿಸಲು ಮುಂದಾಗಿರುವುದು ದುರಂತದ ಸಂಗತಿ. ರಾಷ್ಟ್ರಭಕ್ತರ ಹಿಂದೂ ಪರ ಸಂಘಟನೆಯವರು ಚುನಾವಣೆಗೂ ಮುನ್ನ ಪ್ರತ್ಯಕ್ಷ…

ನವಂಬರ್ 28 ರಂದು ಅರ್ಬನ್ ಕೋ-ಆಪರೇಟಿವ್ ಸೊಸೈಟಿಯ ಸರ್ವಸದಸ್ಯರ ವಾರ್ಷಿಕ ಮಹಾಸಭೆ…

ಶಿವಮೊಗ್ಗ ನ್ಯೂಸ್… ಅರ್ಬನ್ ಕೋ-ಆಪರೇಟಿವ್ ಸೊಸೈಟಿಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನ,28 ರಂದು ನಗರದ ಆರ್ಯವೈಶ್ಯ ಶ್ರೀ ರಾಮ ಸಹಕಾರ ಸಂಘದ ರಾಘವ ಸಭಾಂಗಣ (ನಂಜಪ್ಪ ಆಸ್ಪತ್ರೆಯ ಪಕ್ಕ) ದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಶಶಿ ಶೇಖರ್ ತಿಳಿಸಿದ್ದಾರೆ.…

ವಿದ್ಯಾರ್ಥಿಗಳಿಗೆ ಸಾಮಾಜಿಕ ಕಳಕಳಿ ಅಗತ್ಯ-ಎಸ್.ಎಸ್.ಜ್ಯೋತಿಪ್ರಕಾಶ್…

ಶಿವಮೊಗ್ಗ ನ್ಯೂಸ್… ವಿದ್ಯಾರ್ಥಿಗಳಿಗೆ ಸಾಮಾಜಿಕ ಕಳಕಳಿ, ಸೌಹಾರ್ದತೆ ಅವಶ್ಯಕ ಎಂದು ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್ ಹೇಳಿದರು. ಸಹ್ಯಾದ್ರಿ ಕಾಲೇಜಿನಲ್ಲಿ ಎನ್.ಎಸ್.ಎಸ್. ಶಿಬಿರವನ್ನು ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಸಾಮಾಜಿಕ ಕಳಕಳಿ,…

ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ…

ಶಿವಮೊಗ್ಗ ನ್ಯೂಸ್… ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ವಿದ್ಯಾರ್ಥಿ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿವಮೊಗ್ಗದ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. 2020-2021 ನೇ…

ನವಂಬರ್ 14 ರಿಂದ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಅಭಿಯಾನ ಪ್ರಾರಂಭ-ಹೆಚ್.ಎಸ್.ಸುಂದರೇಶ್…

ಶಿವಮೊಗ್ಗ ನ್ಯೂಸ್… ನವೆಂಬರ್ 14 ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಅಭಿಯಾನ ಆರಂಭಿಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಮಾರು 12 ವರ್ಷಗಳ ನಂತರ ಸದಸ್ಯತ್ವ ಅಭಿಯಾನವನ್ನು ಗಂಭೀರವಾಗಿ ಕಾಂಗ್ರೆಸ್…

ಶಿಶುಗಳ ಮರಣ ಪ್ರಮಾಣ ತಗ್ಗಿಸಿ ಪಿಸಿವಿ ಲಸಿಕೆ ಹಾಕಿಸಿ-ಮಹಾನಗರ ಪಾಲಿಕೆ ಸದಸ್ಯೆ ಸುರೇಖಾ ಮುರಳಿಧರ್…

ಶಿವಮೊಗ್ಗ ನ್ಯೂಸ್… ಶಿಶುಗಳ ಮರಣ‌ ಪ್ರಮಾಣ ತಗ್ಗಿಸಿ, ರೋಗ ನಿರೋಧಕ ಶಕ್ತಿ ವೃದ್ದಿಸುವ ಲಸಿಕೆಯಾದ ಪಿಸಿವಿ ( ನ್ಯೂಮೋ ಕಾಕಲ್ ಕಾಂಜುಗೇಟ್ ) ಲಸಿಕೆಯನ್ನು ಸರ್ಕಾರದ ವತಿಯಿಂದ ಪೂರ್ಣ ಉಚಿತವಾಗಿ ಶಿಶುಗಳಿಗೆ ನೀಡಲಾಗುತ್ತಿದೆ‌. ಈ ಕಾರ್ಯಕ್ರಮಕ್ಕೆ ಶ್ರೀಮತಿ ಸುರೇಖ ಮುರಳೀಧರ್ ರವರು…

ನವಂಬರ್ 13 ರಂದು ನಗರದಲ್ಲಿ ವಿದ್ಯುತ್ ವ್ಯತ್ಯಯ…

ಶಿವಮೊಗ್ಗ ನ್ಯೂಸ್… ನವೆಂಬರ್ 13 ರ ಬೆಳಿಗ್ಗೆ 10.00 ರಿಂದ ಸಂಜೆ 06 ಗಂಟೆವರೆಗೆ ಮೆಗ್ಗಾನ್ ವಿವಿ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಂಜೆ.ಎಫ್. 1,2,4,5 ರಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಶಿವಮೊಗ್ಗ ನಗರ ವ್ಯಾಪ್ತಿಯ ಮೆಗ್ಗಾನ್ ಆಸ್ಪತ್ರೆ, ಶರಾವತಿನಗರ, ಬಿ.ಎಸ್.ಎನ್.ಎಲ್.ಕ್ವಾಟ್ರಸ್,…