ಶಿವಮೊಗ್ಗ ನ್ಯೂಸ್…

ಶಿವಮೊಗ್ಗ ಬಸ್ಟಾಂಡ್ ನಿಂದ ಆಟೋ ಹತ್ತಿ ಮನೆ ಹತ್ತಿರ ಆಟೋ ಇಳಿಯುವಾಗ 10 ಸಾವಿರ ರೂಪಾಯಿ ಬೆಲೆ ಬಾಳುವ ಬ್ಯಾಗನ್ನು ಬಿಟ್ಟು ಹೋಗಿರುತ್ತಾರೆ.

ಆ ಬ್ಯಾಗನ್ನು ಆಟೋ ಚಾಲಕ ಬದ್ರು ರವರು ಜಯನಗರ ಪೊಲೀಸ್ ಠಾಣೆಗೆ ಹಿಂದಿರುಗಿಸಿದ್ದಾರೆ.

ಅದರಲ್ಲಿ ಹತ್ತು ಸಾವಿರ ರೂಪಾಯಿ ಜೊತೆಗೆ ಬೆಲೆಬಾಳುವ ವಸ್ತುಗಳು ಇರುತ್ತದೆ. ಈ ಒಂದು ಕಾರ್ಯಕ್ಕೆ ಶಿವಮೊಗ್ಗ ನಗರದ ಆಟೋ ಚಾಲಕರು ಮತ್ತು ಮಾಲೀಕರ ಸಂಘವು ಚಾಲಕನನ್ನು ಅಭಿನಂದಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…