Month: November 2021

ರೋಟರಿ ಶಿವಮೊಗ್ಗ ಪೂರ್ವ ಶಾಲೆಯಲ್ಲಿ ಇಂರ‍್ಯಾಕ್ಟ್ ಕ್ಲಬ್ ಉದ್ಘಾಟನೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ …

ಶಿವಮೊಗ್ಗ ನ್ಯೂಸ್… ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಇಂರ‍್ಯಾಕ್ಟ್ ಸಹಕಾರಿ ಎಂದು ರೋಟರಿ ವಲಯ 11ರ ಮಾಜಿ ಸಹಾಯಕ ಗವರ್ನರ್ ಹಾಗೂ ಕಮಿನಿಟಿ ಸರ್ವಿಸ್ ನಿರ್ದೇಶಕರಾದ ಜಿ.ವಿಜಯ್‌ಕುಮಾರ್ ಹೇಳಿದರು.ಶಿವಮೊಗ್ಗ ನಗರದ ರಾಜೇಂದ್ರ ನಗರದ ರೋಟರಿ ಶಿವಮೊಗ್ಗ ಪೂರ್ವ ಸ್ಕೂಲ್ ಆಯೋಜಿಸಿದ್ದ ಇಂರ‍್ಯಾಕ್ಟ್ ಕ್ಲಬ್…

ಭಾವಗಾನ ಸಂಸ್ಥೆಯ 5 ನೇ ವರ್ಷದ ವಾರ್ಷಿಕೋತ್ಸವದಲ್ಲಿ ಭಾವಗೀತೆ ಸ್ಪರ್ಧೆಗೆ ಚಾಲನೆ ನೀಡಿದ ಉಮೇಶ್ ಹಾಲಾಡಿ…

ಶಿವಮೊಗ್ಗ ನ್ಯೂಸ್… ಸಂಗೀತದಿಂದ ಖಿನ್ನತೆ ದೂರ ಆಗುವ ಜತೆಯಲ್ಲಿ ಮನಸ್ಸು ಸದಾ ಉತ್ಸಾಹದಿಂದ ಇರುವಂತೆ ಮಾಡತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ ಹೇಳಿದರು.ನಗರದ ಮಥುರಾ ಪಾರಾಡೈಸ್‌ನಲ್ಲಿ “ಭಾವಗಾನ” ಸಂಸ್ಥೆಯ ಐದನೇ ವಾರ್ಷಿಕೋತ್ಸವ ಹಾಗೂ ಭಾವಗೀತೆ…

ಕರುನಾಡ ಕನ್ನಡ

ಕನ್ನಡವೇ ಸತ್ಯಕನ್ನಡವೇ ನಿತ್ಯಎಂದೆಂದಿಗೂ ಕನ್ನಡಎಲ್ಲೆಲ್ಲೂ ಕನ್ನಡ.. ನವೆಂಬರ್ ಬಂತೆಂದರೆ ಕನ್ನಡ..ಕನ್ನಡ..ಬೇರೆ ದಿನಗಳಲ್ಲಿ…ಎನ್ನಡಾ…ಕೇಳುವರು…ಇತರರು ಎಕ್ಕಡ.(ಎಲ್ಲಿ)ಇಂದಿನಿಂದ ತಿಂಗಳಿಡೀ ಕನ್ನಡ..ಕನ್ನಡ. ನಾಮಫಲಕದಲ್ಲಿರಲೇಬೇಕು ಕನ್ನಡಆದೇಶ ಇಂದು ಮಾತ್ರ ನೆನಪಾಗುವುದು ಸಂಗಡನಾಡ ಭಾಷೆ ಕನ್ನಡಆಡಳಿತ ಭಾಷೆ ಕನ್ನಡನವೆಂಬರ್ ಮಾಸದಲ್ಲಿ ಮಾತ್ರನೆನಪಿನಲ್ಲುಳಿಯುವುದು ಕನ್ನಡಬೇರೆ ದಿನಗಳಲ್ಲಿ..ಎನ್ನಡಾ..ಎಕ್ಕಡ..!!! ರಾಜ್ಯೋತ್ಸವದ ಆಚರಣೆಯಲ್ಲಿಹಾಡುವ ಹಾಡೆಲ್ಲಾ ಕನ್ನಡ…ಹಾರುವ…

ಮಲೆನಾಡು ಕನ್ನಡ ಪಡೆ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ…

66 ಕನ್ನಡ ರಾಜ್ಯೋತ್ಸವ… ಶಿವಮೊಗ್ಗ ನಗರದ ದುರ್ಗಿಗುಡಿಯಲ್ಲಿ “ಮಲೆನಾಡು ಕನ್ನಡ ಪಡೆ”ಯಿಂದ ಪ್ರತಿಷ್ಠಾಪಿಸಲಾಗಿರುವ ಶಾಶ್ವತ ಕನ್ನಡ ಧ್ವಜಸ್ತಂಭದ ಧ್ವಜಾರೋಹಣ ಕಾರ್ಯಕ್ರಮ ಹಾಗೂ ಕನ್ನಡ ಸಾಂಸ್ಕೃತಿಕ ರಾಯಬಾರಿ ಪುನೀತ್ ರಾಜಕುಮಾರ್ ರವರಿಗೆ ಭಾವಪೂರ್ಣ ಶ್ರದ್ದಾಂಜಲಿ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ನಿಕಟಪೂರ್ವ ಜಿಲ್ಲಾ ಅಧ್ಯಕ್ಷರಾದ…

ದುರ್ಗಿಗುಡಿ ಕನ್ನಡ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ…

66 ಕನ್ನಡ ರಾಜ್ಯೋತ್ಸವ… ದುರ್ಗಿಗುಡಿ ಕನ್ನಡ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು.ಪ್ರತಿ ವರ್ಷದಂತೆ ಈ ವರ್ಷವೂ ಸಾಂಪ್ರದಾಯಕವಾಗಿ ಕನ್ನಡ ರಾಜ್ಯೋತ್ಸವ ಸಂಘಟನೆಯವರು ಆಚರಣೆ ಮಾಡಿದರು. ನಟ ಪುನೀತ್ ರಾಜಕುಮಾರ್ ಅಕಾಲಿಕ ಮರಣ ಹೊಂದಿರುವುದರಿಂದ ಸಂಘದಲ್ಲಿ ಒಂದು ನಿಮಿಷ ಮೌನಾಚರಣೆ…

ಕರುನಾಡ ಯುವಶಕ್ತಿ ಸಂಘಟನೆ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ…

66 ಕನ್ನಡ ರಾಜ್ಯೋತ್ಸವ… ಕರುನಾಡ ಯುವಶಕ್ತಿ ಸಂಘಟನೆ (ಕೆ.ವೈ.ಎಸ್) ವತಿಯಿಂದ ಇಂದು ಬೆಳಿಗ್ಗೆ 8:30ಕ್ಕೆ ಪೊಲೀಸ್ ಚೌಕಿಬಳಿ ಇರುವ ವರ್ಡ್ ಸ್ಪೋಟ್ಸ್ ಫಿಟ್ನೆಸ್ ಜಿಮ್ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ರಾಜ್ಯೋತ್ಸವದ ಅಂಗವಾಗಿ ತಾಯಿ ಭುವನೇಶ್ವರಿ ದೇವಿಗೆ ವಿಷೇಶ ಪೂಜೆ ಸಲ್ಲಿಸಲಾಯಿತು.…

ಶಿವಮೊಗ್ಗ ಜಿಲ್ಲೆಯಲ್ಲಿ ಲಸಿಕೆ ಪಡೆಯದೆ ಇದ್ದವರು ಲಸಿಕೆ ಹಾಕಿಸಿಕೊಳ್ಳಿ-ಕೆ.ಎಸ್. ಈಶ್ವರಪ್ಪ…

ಶಿವಮೊಗ್ಗ ನ್ಯೂಸ್… ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರು ಇನ್ನೂ 2 ಲಕ್ಷ ಜನರು ಕೊರೋನಾ ಲಸಿಕೆ ಪಡೆಯಲು ಬಾಕಿ ಇದ್ದು, ಎಲ್ಲರೂ ಲಸಿಕಾ ಕೇಂದ್ರದಲ್ಲಿ ತೆರಳಿ ಲಸಿಕೆ ಪಡೆಯುವಂತೆ ಸಚಿವ ಕೆ.ಎಸ್. ಈಶ್ವರಪ್ಪ ಮನವಿ ಮಾಡಿದರು. ಕನ್ನಡ ರಾಜ್ಯೋತ್ಸವ ಬಳಿಕ ಪತ್ರಿಕಾಗೋಷ್ಠಿಯಲ್ಲಿ…

ಸಹಕಾರಿ ಕ್ಷೇತ್ರ ಅತಂತ್ಯ ಅಮೂಲ್ಯವಾದದ್ದು-ಅಶೋಕ್ ಹಾರನಹಳ್ಳಿ…

ಶಿವಮೊಗ್ಗ ನ್ಯೂಸ್… ಸಹಕಾರಿ ತತ್ವ ಅತ್ಯಂತ ಅಮೂಲ್ಯವಾಗಿದೆ. ಉತ್ತಮ ವ್ಯಕ್ತಿಗಳಿಂದ ಸಹಕಾರಿ ಕ್ಷೇತ್ರಗಳಲ್ಲಿ ಉತ್ತಮ ಕೆಲಸಗಳಾಗುತ್ತವೆ ಎಂದು ಅಖಿಲ ಕರ್ನಾಟಕ ಬ್ರಾಹ್ಮನ ಮಹಾಸಭಾ ಅಧ್ಯಕ್ಷ, ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ಹೇಳಿದ್ದಾರೆ. ಅವರು ಇಂದು ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ…

ಸಾಗರ ರಸ್ತೆಯಲ್ಲಿ ಭೀಕರ ಅಪಘಾತ…

ಶಿವಮೊಗ್ಗ ನ್ಯೂಸ್… ಸಾಗರದಿಂದ ಶಿವಮೊಗ್ಗ ಕಡೆ ಬರುತ್ತಿದ್ದ ಬೊಲೆರೋ ವಾಹನ ಚಾಲಕನ ನಿಯಂತ್ರಣ ತಪ್ಪಿ ಮುದ್ದಿನಕೊಪ್ಪ ಕ್ರಾಸ್ ಬಳಿ ಏತ ನೀರಾವರಿ ಕಾಮಗಾರಿ ಮಾಡುತ್ತಿದ್ದ ಕಾರ್ಮಿಕನಿಗೆ ಡಿಕ್ಕಿ ಹೊಡೆದಿದ್ದು, ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಂದ್ರಪ್ರದೇಶ ಮೂಲದ ಚಂದ್ರಶೇಖರ್(44) ಮೃತಪಟ್ಟ ವ್ಯಕ್ತಿ ಎಂದು…

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ…

66 ಕನ್ನಡ ರಾಜ್ಯೋತ್ಸವ… ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ದಿಂದ ನಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಮತ್ತು ಒಂದು ನಿಮಿಷಗಳ ಕಾಲ ಆಚರಣೆಯನ್ನು ಮಾಡುವುದರ ಮೂಲಕ ಅವರ…