Day: October 30, 2026

ಮಹಾ HD ಸಿಮೆಂಟ್ ವತಿಯಿಂದ ಸಂಚಾರಿ ಪೊಲೀಸ್ ಠಾಣೆಗೆ 15 ಬ್ಯಾರಿಕೆಡ್ ಕೊಡುಗೆ…

ಮಂಜುನಾಥ್ ಶೆಟ್ಟಿ… ಮಹಾ ಎಚ್.ಡಿ. ಸಿಮೆಂಟ್ ಸಂಸ್ಥೆಯ ವತಿಯಿಂದ ಶಿವಮೊಗ್ಗ ಸಂಚಾರ ವೃತ್ತದ ವ್ಯಾಪ್ತಿಯ ಪೂರ್ವ ಮತ್ತು ಪಶ್ಚಿಮ ಸಂಚಾರ ಪೊಲೀಸ್ ಠಾಣೆಗಳಿಗೆ ಸಂಚಾರ ಕರ್ತವ್ಯ ನಿರ್ವಹಣೆಗೆ ಅನುಕೂಲವಾಗುವಂತೆ ಒಟ್ಟು 15 ಬ್ಯಾರಿಕೇಡ್‌ಗಳನ್ನು ಸಂಚಾರಿ ಸಿಪಿಐ ದೇವರಾಜ್ ಸಮ್ಮುಖದಲ್ಲಿ ಕೊಡುಗೆಯಾಗಿ ನೀಡಲಾಯಿತು.…

ಬಂಟರ ಯಾನೆ ನಾಡವರ ಸಂಘ ಶಿವಮೊಗ್ಗಕೆ ನೂತನ ಪದಾಧಿಕಾರಿಗಳ ಆಯ್ಕೆ…

ಮಂಜುನಾಥ್ ಶೆಟ್ಟಿ… ಬಂಟರ ಯಾನೆ ನಾಡವರ ಸಂಘ ಶಿವಮೊಗ್ಗಕೆ ನೂತನವಾಗಿ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ರಾಜ್ ಮೋಹನ್ ಹೆಗ್ಡೆ ಕಾರ್ಯದರ್ಶಿಯಾಗಿ ಕೃಷ್ಣ ಪ್ರಸಾದ್ ಶೆಟ್ಟಿ (KP) ಉಪಾಧ್ಯಕ್ಷರಾಗಿ ಕುಶಾಲ್ ಶೆಟ್ಟಿ ಖಜಾಂಚಿಯಾಗಿ ಉದಯ ಕದಂಬ ಸಹ ಕಾರ್ಯದರ್ಶಿಯಾಗಿ ಉದಯ ಶೆಟ್ಟಿ (ಚಿಕ್ಕು)…

ಸಾರ್ವಜನಿಕರಿಗೆ ಗೊತ್ತಿಲ್ಲದೆ ಮಾಸ್ಟರ್ ಪ್ಲಾನ್ ಕರಡು ಸಿದ್ಧತೆಗೆ ಯತ್ನ-ಆಕ್ಷೇಪಣ ಸಲ್ಲಿಸಲು ಅವಕಾಶವೇ ಇಲ್ಲ-ಕೋರ್ಟ್ ಮೊರೆ ಹೋಗಲು ನಿರ್ಧಾರ-ನಾಗರಿಕ ಹಿತರಕ್ಷಣಾ ವೇದಿಕೆ…

ಮಂಜುನಾಥ್ ಶೆಟ್ಟಿ… ಶಿವಮೊಗ್ಗ ಭದ್ರಾವತಿ 2041ರ ಮಾಸ್ಟರ್ ಪ್ಲಾನ್ ಕರಡು ಸಾರ್ವಜನಿಕರ ಅಭಿಪ್ರಾಯ ಪಡೆಯದೇ ಸಿದ್ಧಪಡಿಸಲಾಗಿದ್ದು ವೆಬ್‌ಸೈಟ್ ನಲ್ಲಿ ಪ್ರಕಟಿಸದೇ ಆಕ್ಷೇಪಣೆ ಸಲ್ಲಿಸಲು ಅವಕಾಶವಿಲ್ಲದಂತಾಗಿದೆ ಎಂದು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ. ವಸಂತ್ ಕುಮಾರ್ ಆರೋಪಿಸಿದ್ದಾರೆ.…