ಪ್ರಜಾ ಸೇವಾ (IPGRS)ಇನ್ನು ಮುಂದೆ ಸಕಾಲ ವ್ಯಾಪ್ತಿಗೆ-ಕೆಲಸ ತಡ ಮಾಡಿದ ಅಧಿಕಾರಿಗಳೆಂದರೆ RS 1500ವರೆಗೆ ಪರಿಹಾರ ವಸೂಲಿ…
ಮಂಜುನಾಥ್ ಶೆಟ್ಟಿ… ಪ್ರಜಾ ಸೇವಾ (iPGRS) ಪೋರ್ಟಲ್‌ನ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಇನ್ನು ಮುಂದೆ ‘ಸಕಾಲ’ ವ್ಯಾಪ್ತಿಗೆ; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ ವಿಳಂಬ ಮತ್ತು ದೋಷಪೂರಿತ ಸೇವೆಗೆ ಅಧಿಕಾರಿಗಳಿಂದಲೇ ಗರಿಷ್ಠ ರೂ. 1,500 ಪರಿಹಾರ ವಸೂಲಿ; ದುರುದ್ದೇಶಪೂರಿತ ದೂರುದಾರರಿಗೂ ದಂಡ…