ಶಿವಮೊಗ್ಗ ನಗರದ ಗಿರಿಯಾಸ್ ನಲ್ಲಿ ಇಂದು ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಎಲ್ಲಾ ಉದ್ಯೋಗಿಗಳು ರಾಷ್ಟ್ರೀಯ ಹಬ್ಬವನ್ನು ಸಂಭ್ರಮಾಚರಣೆ ಆಚರಿಸಿದರು. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆಕರ್ಷಕ ಕೊಡುಗೆಗಳನ್ನು ಪಡೆಯಲು ಗಿರಿಯಾಸ್ ಗೆ ಭೇಟಿ ಕೊಡಿ