BYR ರವರ ಮನೆಯಲ್ಲಿ ಕಾರ್ಯಕರ್ತರಲ್ಲಿ ಮುಗಿಲ ಮುಟ್ಟಿದ ಸಂಭ್ರಮ…
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಲ್ಕನೇ ಬಾರಿಗೆ ಆಯ್ಕೆ ಮಾಡಿದ ಸಂತಸದ ಕ್ಷಣವನ್ನು ಶಿವಮೊಗ್ಗ ವಿನೋಬನಗರದ ಸ್ವಗೃಹದಲ್ಲಿ ಪಕ್ಷದ ಪ್ರಮುಖರೊಂದಿಗೆ ಸಿಹಿ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಲಾಯಿತು. ನನ್ನ ಮೇಲೆ ಅಪಾರವಾದ ನಂಬಿಕೆ ಇಟ್ಟು ಸತತ ನಾಲ್ಕನೇ ಬಾರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ…
ಕರ್ನಾಟಕದ ಶಿವಮೊಗ್ಗ ಸೇರಿದಂತೆ 20 ಕ್ಷೇತ್ರಗಳಿಗೆ ಬಿಜೆಪಿ ಲೋಕಸಭಾ ಅಭ್ಯರ್ಥಿ ಹೆಸರು ಪ್ರಕಟ…
ಭಾರತೀಯ ಜನತಾ ಪಕ್ಷದ 2ನೇ ಪಟ್ಟಿ ರಿಲೀಸ್ ಆಗಿದೆ. ಕರ್ನಾಟಕದ 20 ಕ್ಷೇತ್ರಗಳಿಗೆ ಪಟ್ಟಿ ಪ್ರಕಟವಾಗಿದೆ. ಶಿವಮೊಗ್ಗಕ್ಕೆ ಬಿ ವೈ ರಾಘವೇಂದ್ರ , ಹಾವೇರಿಗೆ ಬಸವರಾಜ ಬೊಮ್ಮಾಯಿ ,ದಕ್ಷಿಣ ಕನ್ನಡಕ್ಕೆ ಬ್ರಿಜೇಶ್ ಚೌಟ , ಮೈಸೂರಿಗೆ ಯದುವೀರ್ ಒಡೆಯರ್ , ಉಡುಪಿ…
ಜಿಲ್ಲಾ ಬಿಜೆಪಿ ವತಿಯಿಂದ ಸಂಕಲ್ಪ ಪತ್ರ ಕಾರ್ಯಕ್ರಮ
ಶಿವಮೊಗ್ಗ ಜಿಲ್ಲಾ ಬಿಜೆಪಿ ವತಿಯಿಂದ ಸಂಕಲ್ಪ ಪತ್ರ ಕಾರ್ಯಕ್ರಮವನ್ನು ನಗರದ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದರು 2014 ರ ನಂತರ ಸ್ವಾತಂತ್ರ್ಯ ಭಾರತಕ್ಕೂ ನಂತರದ ಭಾರತಕ್ಕೂ ವ್ಯತ್ಯಾಸವಾಗಿದೆ. ಡಿಜಿಟಲ್ ಇಂಡಿಯಾ ದಿಂದಾಗಿ ಸಾಕಷ್ಟು ಬದಲಾವಣೆಯಾಗಿದೆ.ಮೂಲ ಸೌಕರ್ಯಗಳ ಅಭಿವೃದ್ಧಿ ಮಾಡಲಾಗಿದೆ ಇದರಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ…
ತೀರ್ಥಹಳ್ಳಿಯಲ್ಲಿ ರಾಷ್ಟ್ರಮಟ್ಟದ ಶ್ರೀ ಮಾರಿಕಾಂಬ ಕಪ್ ಖೋ ಖೋ ಪಂದ್ಯಾವಳಿ
ತೀರ್ಥಹಳ್ಳಿಯ ಮಾರಿ ಜಾತ್ರೆ ಅಂಗವಾಗಿ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಹಾಗೂ ಶ್ರೀ ಮಾರಿಕಾಂಬ ದೇವಸ್ಥಾನ ವತಿಯಿಂದ ರಾಷ್ಟ್ರಮಟ್ಟದ ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿಯನ್ನು ಮಾ.14 ರಿಂದ 17 ರವರೆಗೆ ತೀರ್ಥಹಳ್ಳಿಯ ಆಗುಂಬೆ ಪೆಟ್ರೋಲ್ ಬಂಕ್ ಬಳಿ ಇರುವ ಎಪಿಎಂಸಿ ಪಕ್ಕದ ಮೈದಾನದಲ್ಲಿ…
ಕೋಟೆ ಶ್ರೀ ಮಾರಿಕಾಂಬ ದೇವಾಲಯದಲ್ಲಿ ವಿಶೇಷ ಪುಷ್ಪಾಲಂಕರ…
ಕೋಟೆ ಶ್ರೀ ಮಾರಿಕಾಂಬ ದೇವಾಲಯದಲ್ಲಿ ವಿಶೇಷ ಪುಷ್ಪಾಲಂಕರ ಮಾಡಲಾಗಿದೆ.5 ದಿನಗಳ ಕಾಲ ವಿಶೇಷ ಪುಷ್ಪಾಲಂಕರವನ್ನು ಮಾಡಲಾಗುತ್ತದೆ. ಈ ವಿಶೇಷ ಪುಷ್ಪಲಂಕಾರದ ಸಂಪೂರ್ಣ ಖರ್ಚನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡ ಎಂ ಶ್ರೀಕಾಂತ್ ರವರು ವಹಿಸಿಕೊಂಡಿದ್ದಾರೆ. ಬೆಂಗಳೂರಿಂದ ಸುಮಾರು 40 ಜನ ತಂಡ…
SENIOR CHAMBER INTERNATIONAL ಭಾವನ.ಕೆ ಅತ್ಯುನ್ನತ ಪ್ರಶಸ್ತಿ ಸುರಿಮಳೆ…
ಇತ್ತೀಚಿಗೆ ಕೇರಳದ ಕಣ್ಣೂರಿನಲ್ಲಿ ನಡೆದ ಸೀನಿಯರ್ ಛೇಂಬರ್ ಇಂಟರ್ನ್ಯಾಷನಲ್ ನ 24ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಎಸ್ ಸಿ ಐ ಶಿವಮೊಗ್ಗ ಭಾವನ ಲೀಜನ್ ಗೆ ಅತೀ ಹೆಚ್ಚು ಪ್ರಶಸ್ತಿ, ಪುರಸ್ಕಾರಗಳು ಲಭಿಸಿತು. “ಬೆಳವಣಿಗೆ ಮತ್ತು ಅಭಿವೃದ್ಧಿ” ವಿಭಾಗದಲ್ಲಿ ವಿನ್ನರ್, “ಸಮುದಾಯ ಅಭಿವೃದ್ಧಿ”…
ಸಾಗರ ಬಂಟರ ಸಂಘದಿಂದ ರಕ್ತೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ…
ಸಾಗರ ಬಂಟರ ಸಂಘದ ವತಿಯಿಂದ ಶ್ರೀ ರಕ್ತೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಬಂಟರ ಸಂಘದ ಕಟ್ಟಡ ಕಾಮಗಾರಿ ಇಂದು ಪುನರಾರಂಭ ಮಾಡಿದರು. ಜೊತೆಯಲ್ಲಿ ಸಂಘದ ಸದಸ್ಯರು ಶಿವಮೊಗ್ಗ ಬಂಟರ ಭವನದ ಇಂಜಿನಿಯರ್ ಅದ ಉಲ್ಲಾಸ ಹೆಗ್ಡೆ ರವರಿಗೆ ಸನ್ಮಾನಿಸಿದರು. ಈ…